ಪೊಲಿಟಿಕಲ್

ಇಲ್ಲಿ ನಡೆಯಲಿದೆ ನಿಮ್ಮ ಕ್ಷೇತ್ರದ ಮತ ಎಣಿಕೆ

ಜಿಲ್ಲೆಯ 11ವಿಧಾನ ಸಭಾ ಕ್ಷೇತ್ರಗಳ ಎಣಿಕೆ ಎಲ್ಲೆಲ್ಲಿ ನಡೆಯಲಿದೆ ಎಂಬ ವಿವರ ಕೆಳಗಿನಂತಿದೆ.

ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ13ರಂದು ಬೆಳಗ್ಗೆ 8 ಗಂಟೆಯಿಂದ ತುಮಕೂರಿನಲ್ಲಿ ನಡೆಯಲಿದೆ.

138-ಮಧುಗಿರಿ,
137-ಪಾವಗಡ,
134-ಕೊರಟಗೆರೆ
136-ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ.

128-ಚಿಕ್ಕ ನಾಯಕನಹಳ್ಳಿ, 129-ತಿಪಟೂರು, 130-ತುರುವೇಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ವಿಶ್ವ ವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ.

131-ಕುಣಿಗಲ್,
132-ತುಮಕೂರು ನಗರ,
133-ತುಮಕೂರು ಗ್ರಾಮಾಂತರ,
135-ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಿಶ್ವ ವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.

Comment here