Monthly Archives: October, 2023
ಒಕ್ಕಲಿಗರಿಗೆ ಸಾಲ : ಅರ್ಜಿ ಆಹ್ವಾನ
ತುಮಕೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ಎನಲ್ಲಿ ಕ್ರಮ ಸಂಖ್ಯೆ 1(ಎ) ರಿಂದ 1(ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪವಕ್ಕಲಿಗ, ಹಳ್ಳಿಕಾರ್...
ಒಕ್ಕಲಿಗರಿಗೆ ಸಾಲ : ಅರ್ಜಿ ಆಹ್ವಾನ
ತುಮಕೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ಎನಲ್ಲಿ ಕ್ರಮ ಸಂಖ್ಯೆ 1(ಎ) ರಿಂದ 1(ಟಿ) ವರೆಗೆ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪವಕ್ಕಲಿಗ, ಹಳ್ಳಿಕಾರ್...
ತುಮಕೂರು ದಸರಾ
ತುಮಕೂರಿನಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಸರಾ ಸಂಭ್ರಮ ಸಡಗರ ಆವರಿಸಿದೆ. ನಗರದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.ನಗರದ ವಿವಿಧ ಕಲಾತಂಡಗಳು ದಸರಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರದರ್ಶನ...
ಸಿದ್ದಿ ವಿನಾಯಕ ವಿಸರ್ಜನೆ
ತುಮಕೂರು- ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ 47ನೇ ವರ್ಷದ ಗಣೇಶಮೂರ್ತಿಯನ್ನು ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಹಾಗೂ ಅದ್ದೂರಿ ತೆಪ್ಪೋತ್ಸವದೊಂದಿಗೆ ನಗರದ ಅಮಾನಿಕೆರೆಯಲ್ಲಿ ಸಂಜೆ ವಿಸರ್ಜಿಸಲಾಯಿತು.ಗಣೇಶಮೂರ್ತಿ ವಿಸರ್ಜನೆ...
ಪ್ರೊ. ಭಗವಾನ್ ವಿರುದ್ಧ ದೂರು
ಒಕ್ಕಲಿಗರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಪೊ. ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮೈಸೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.ಭಗವಾನ್ ರಿಗೆ ಒಕ್ಕಲಿಗರ ಪೂರ್ಣ ಮಾಹಿತಿ ತಿಳಿಯಲು "ಕರ್ನಾಟಕ ಗೆಸೆಟಿಯರ್"...
ಪುಸ್ತಕ ಮಾರಾಟದ ಸರಕಲ್ಲ, ಸಂಸ್ಕೃತಿ: ಡಾ ಕರೀಗೌಡ ಬೀಚನಹಳ್ಳಿ
ಬೆಂಗಳೂರುಕರ್ನಾಟಕ ಕನ್ನಡ ಪ್ರಕಾಶಕರ ಹಾಗೂ ಬರಹಗಾರರ ಸಂಘದ ಗೌರವ ಅಭಿನಂದನೆಪುಸ್ತಕ ಎನ್ನುವುದು ಸಂಸ್ಕೃತಿಯ ಭಾಗವೇ ಹೊರತು ಮಾರಾಟದ ಸರಕಲ್ಲ ಎಂದು ಹಿರಿಯ ಸಾಹಿತಿ, ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ನೂತನ...
ಥಿಂಕ್ ಪಾಸಿಟಿವ್: ಮನಸಿದ್ದರೆ ಮಾರ್ಗ
ಅದೊಂದು ಕೂಡು ಕುಟುಂಬ ಚೆನ್ನಾಗಿ ಓದುತ್ತಿದ್ದ ಆ ಹುಡುಗನನ್ನು ಕಂಡರೆ ಅವರ ಚಿಕ್ಕಪ್ಪನಿಗೆ ಇನ್ನಿಲ್ಲದ ಕೋಪ. ತನ್ನತುಂಬಾ ಚೆಂದವಾಗಿ ಓದುತ್ತಿದ್ದಾರೆ ನನ್ನ ಮಕ್ಕಳು ಓದುವುದಿಲ್ಲ ಎಂಬುದು ತಮ್ಮನ ಕೊರಗು....
ಸೇವೆಯೆಂಬ ಮಂತ್ರ : ಡಾ. ವೂಡೇ ಪಿ ಕೃಷ್ಣ.
ಕಳೆದಸಂಚಿಕೆಯಿಂದ..........'ಸಮಾಜ ಸೇವೆ ಎಂಬುದು ನನಗೆ ಅತ್ಯಂತ ಪ್ರಿಯವಾದ ಕ್ಷೇತ್ರ'. ಇದು ಕೃಷ್ಣ ಅವರ ಮನದಾಳದ ಮಾತು. ಹೀಗಾಗಿ ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ತಮ್ಮ ಕನಸಿನ ಯೋಜನೆಗಳನ್ನು ನನಸು ಮಾಡುತ್ತಿದ್ದಾರೆ. ಹಾದಿಯಲ್ಲಿ ತಮಗೆ ಎದುರಾದ...
ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ- ಪಿ ಸಾಯಿನಾಥ್
ಬಹುರೂಪಿ ಪ್ರಕಾಶನದ 'ಕೊನೆಯ ಹೀರೋಗಳು' ಬಿಡುಗಡೆಕೃತಿ: ಕೊನೆಯ ಹೀರೋಗಳುಲೇ: ಪಿ ಸಾಯಿನಾಥ್ಅನು: ಜಿ ಎನ್ ಮೋಹನ್ಪ್ರ: ಬಹುರೂಪಿ, ಬೆಂಗಳೂರುಸಂಪರ್ಕ: 70191 82729'ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ' ಎಂದು ಖ್ಯಾತ ಪತ್ರಕರ್ತ,...