Yearly Archives: 2023
50 ಸಾವಿರ ಅಂತರದಲ್ಲಿ ಗೆಲುವು: ಸುರೇಶಗೌಡ
ತುಮಕೂರು. : ತುಮಕೂರು ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗಾಗಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ.ಹಾಗಾಗಿ ಈ ಬಾರಿ ಬಿಜೆಪಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಮಾಜಿ ಶಾಸಕ...
ಇಂದು ಸುರೇಶಗೌಡರಿಂದ ನಾಮಪತ್ರ ಸಲ್ಲಿಕೆ
ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಸುರೇಶಗೌಡರು 18 ರಂದು (ಮಂಗಳವಾರ) ನಾಮಪತ್ರ ಸಲ್ಲಿಸುವವರು.ಕ್ಷೇತ್ರದ ವಿವಿಧ ಭಾಗಗಳಿಂದ ಬರುವ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೇರುವವರು.ಮಧ್ಯಾಹ್ನ 12.30...
ನಾಮಪತ್ರ ಸಲ್ಲಿಸಿದ ಮಸಾಲ ಜಯರಾಮ್
ತುರುವೇಕೆರೆ: ಮೇ.10 ರಂದು ನಡೆಯಲಿರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.ಬಿಜೆಯಿಂದ ಎ.ಎಸ್.ಜಯರಾಮ್ (ಮಸಾಲೆ ಜಯರಾಮ್) ತಮ್ಮ ನಾಮ...
ತುರುವೇಕೆರೆ ಕಾಂಗ್ರೆಸ್ ಗೆ ಗೆಲುವು: ಬೆಮಲ್ ಭವಿಷ್ಯ
ತುರುವೇಕೆರೆ : ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿಯವರು ಏ.25ರೊಳಗೆ ತುರುವೇಕೆರೆಗೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ತಿಳಿಸಿದರು.ಪಟ್ಟಣದ ಬೆಮೆಲ್ ಕಾಂತರಾಜು...
JDS ಗೆ ಬಂದ BJP ಬೆಟ್ಟಸ್ವಾಮಿ, Congressನ ಹೊನ್ನಗಿರಿಗೌಡ
ಗುಬ್ಬಿ : ಗುಬ್ಬಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಅಕಾಂಕ್ಷಿಗಳಾಗಿದ್ದ ಬಿಜೆಪಿಯ ಜಿ.ಎನ್.ಬೆಟ್ಟಸ್ವಾಮಿ ಮತ್ತು ಕಾಂಗ್ರೆಸ್‍ನ ಹೊನ್ನಗಿರಿಗೌಡ ಅವರುಗಳು ಬೆಂಗಳೂರಿನಲ್ಲಿ ಜೆಡಿಎಸ್‍ನ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪಕ್ಷಕ್ಕೆ...
ಹಾಸನ ಟಿಕೆಟ್ ಘೋಷಿಸಿದ ಜೆಡಿಎಸ್
ರಾಜ್ಯದ ಎಲ್ಲಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ಟಿಕೆಟ್ ಅನ್ನು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.ಈ ವೇಳ ಎಚ್.ಡಿ.ರೇವಣ್ಣ, ಪಕ್ಷದ ಅಧ್ಯಕ್ಷ ಇಬ್ರಾಹಿಂ ಇದ್ದರು. ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು...
ಹಿರೇಹಳ್ಳಿ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು
ತುಮಕೂರು : ಹಿರೇಹಳ್ಳಿಯ ದೇವರ ಹೊಸಹಳ್ಳಿ ಬಳಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಐದು ಮಂದಿ ಮೃತಪಟ್ಟಿದ್ದಾರೆ.ಮೃತಪಟ್ಟವರು ಚಳ್ಳಕೆರೆ ತಾಲ್ಲೂಕಿನವರು ಎಂದು ಹೇಳಲಾಗಿದ್ದು, ಶಿರಾದಿಂದ ಬೆಂಗಳೂರಿಗೆ ಹೊರಟಿದ್ದ ವಿಜಯಲಕ್ಷ್ಮಿ...
ಊರವರಿಗೆ ಬುದ್ಧನ ವಿಗ್ರಹ
ತಿಪಟೂರು: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಮತ್ತು ಬೆಳೆಸಿ, ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ಹಾಗೂ ಅಂಬೇಡ್ಕರ್ ಅವರ ಜೀವನ ಪಥದಲ್ಲಿ ಆಗಿ ಹೋದ ಘಟನೆಗಳನ್ನು ಅನುಸರಿಸಿದರೆ ಭಾರತೀಯತೆ ತಾನಾಗಿಯೇ ಮೈಗೂಡುತ್ತದೆ ಎಂದು ಚೈತನ್ಯ...
ಸಿಎಂ ಪೋಸ್ಟರ್ ಹರಿದ ನಾಯಿ ಮೇಲೆ ಕೇಸ್ ಹಾಕಿದ ಪೊಲೀಸರು!
ಈ ನಾಯಿ ಹೋಗಿ ಹೋಗಿ ಭಾರಿ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.ಗೋಡೆ ಮೇಲೆ ಅಂಟು ಹಾಕಿದ ಸಿಎಂ ಪೋಸ್ಟರ್ ಅರಿದು ಹಾಕಿದ ತಪ್ಪಿಗೆ ಈಗ ಪೊಲೀಸರ ಅತಿಥಿಯಾಗಬೇಕಾಗಿದೆ.ಇದು ನಡೆದಿರುವುದು ಆಂಧ್ರಪ್ರದೇಶದಲ್ಲಿ. ರಾಜ್ಯದ ವಿಜಯವಾಡದಲ್ಲಿ. ವಿಜಯವಾಡದಲ್ಲಿ ಆಂದ್ರಮುಖ್ಯ...
ಗರಂ ಆದ ಶಿವಣ್ಣ, ಸ್ಪರ್ಧೆಗೆ ಸಿದ್ದ ಎಂದರು…
ತುಮಕೂರು : 70ರ ದಶಕದಿಂದಲೂ ಜನತಾ ಪರಿವಾರದಿಂದ ಇಂದಿನ ಭಾರತೀಯ ಜನತಾ ಪಾರ್ಟಿಯವರೆಗೂ ಪಕ್ಷವನ್ನು ಕಟ್ಟಿಕೊಂಡು ಬಂದ ಸೊಗಡು ಶಿವಣ್ಣನವರು ಪಕ್ಷದ ಇಂದಿನ ವರಿಷ್ಠರ ತೀರ್ಮಾನವನ್ನು ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿ...