Yearly Archives: 2023
ಬಾ.ಹ.ಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ
ತುಮಕೂರು: ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಭಾಜನರಾಗಿದ್ದಾರೆ.ಲೇಖಕಿಯಾಗಿ ಹಲವು ಕೃತಿಗಳನ್ನು ಬರೆದಿರುವ ಬಾ.ಹ.ರಮಾಕುಮಾರಿ ಕರ್ನಾಟಕ ಲೇಖಕಿಯ ಸಂಘದ...
ತೋವಿನಕೆರೆ: ಮಾರ್ಚ್ 6 ರಂದು ಅಡಿಕೆ ಬೆಳೆಯ ಕಾರ್ಯಾಗಾರ
ತೋವಿನಕೆರೆ ಸಮೀಪದ ಜೋನಿಗರಹಳ್ಳಿ ನಿವೃತ್ತ ಶಿಕ್ಷಕ ರಂಗನಾಥ ಅಡಿಕೆ ತೋಟದಲ್ಲಿ ಅಡಿಕೆ ಬೆಳೆ ಸುತ್ತಮುತ್ತಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ಮಾರ್ಚ್ 6 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಜ್ಙಾನ ಕೇಂದ್ರ ಕೊನೆಹಳ್ಳಿ, ಕಾರ್ಯನಿರತ....
ಯಾಗಕ್ಕೆ ಮೊರೆಹೋದ ಎಚ್ಡಿಕೆ
ಬಿಡದಿ: ವಿಧಾನಸಭೆಯ ಚುನಾವಣೆಯಲ್ಲಿ ದ್ವಿಗ್ವಿಜಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಗದ ಮೊರೆ ಹೋಗಿದ್ದರು.ಕೇತಗಾನಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ಈ ಮಹಾಯಾಗ ಹಮ್ಮಿಕೊಂಡಿದ್ದಾರೆ. 9 ದಿನಗಳ ಕಾಲ ಮಹಾಯಾಗ...
ಪಾವಗಡ ಎಡಗೈ ಅಪಸ್ವರ: ಇಕ್ಕಟ್ಟಿಗೆ ಕಾಂಗ್ರೆಸ್
ಪಾವಗಡ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂದು ಮಧುಗಿರಿ ಮಾಜಿ ಜಿಪಂ ಸದಸ್ಯ ಕೆಂಚಮಾರಪ್ಪ ಒತ್ತಾಯಿಸಿದ್ದಾರೆ.ಶುಕ್ರವಾರ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಎಡಗೈ...
ಶಾಸಕನ ಮಗನ ಮನೆಯಲ್ಲಿ ₹6 ಕೋಟಿ ನಗದು ಪತ್ತೆ
ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಕಂತೆ ಕಂತೆ ನೋಟು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗು ಬಡಿದಿದ್ದಾರೆ.ಮನೆಯಲ್ಲಿದ್ದ 6 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕಚೇರಿಯಲ್ಲಿಟ್ಟಿದ್ದ...
ರಂಗಕಲಾವಿದ ಭೋಜ ರಾಜ್ ಇನ್ನಿಲ್ಲ
ಪಾವಗಡ: ನಿವೃತ್ತ ನೊಂದಣಾಧಿಕಾರಿ ಬೋವಿ ಜನಾಂಗದ ಹಿರಿಯರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬೋಜರಾಜ್ (೬೭) ನಿಧನರಾಗಿದ್ದಾರೆ.ತಾಲ್ಲೂಕಿನ ಚಿನ್ನಮ್ಮನಹಳ್ಳಿಯ ರಂಗಕೌಸ್ತುಭ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಹಿರಿಯ ರಂಗಕಲಾವಿಧ ಅತ್ಯುತ್ತಮ ಸಂಘಟಕ ಬೋಜರಾಜ್ ಕುಟುಂಬದ ಸದಸ್ಯ...
ಗೋಸಲ ರಥೋತ್ಸವದಲ್ಲಿ ಮಿಂದೆದ್ದ ಜನರು
ಗುಬ್ಬಿ : ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯವರ ರಥೋತ್ಸವ ಬುಧವಾರ ಮಧ್ಯಾಹ್ನ ಸಹಸ್ತಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಆರತಿ ಪೂಜೆಗಳು...
ಜನಮೆಚ್ಚಿದ ಶಿಕ್ಷಕರಿಗೆ ಕಿರೀಟ ತೊಡಿಸಿದ ಸುರೇಶಗೌಡ
ತುಮಕೂರು: ತಾಲ್ಲೂಕಿನ ಕಂಬಾಳಪುರದಲ್ಲಿ ಜನಮೆಚ್ಚಿದ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹುಚ್ಚಯ್ಯ ಅವರನ್ನು ಮಾಜಿ ಶಾಸಕ ಬಿ. ಸುರೇಶಗೌಡರು ಸನ್ಮಾನಿಸಿದರು.ಗ್ರಾಮದಲ್ಲಿ ಮಾರುತಿ ಯುವಕ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನಡೆದ ಸಂಪೂರ್ಣ ರಾಮಾಯಣ...
ಜೆಡಿಎಸ್ ತುಮಕೂರು ತಾಲ್ಲೂಕು ಅಧ್ಯಕ್ಷ ಬಿಜೆಪಿಗೆ
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗೆ ಜೆಡಿಎಸ್ ನಾಯಕರ ವಲಸೆ ಮುಂದುವರೆದಿದ್ದು, ಆ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರೇ ಈಗ ಪಕ್ಷ ತೊರೆದಿದ್ದಾರೆ.ಬುಧವಾರ ನಾಗವಲ್ಲಿ ಸಮೀಪ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ...
10 ಸಾವಿರ ನಿವೇಶನ, ರಫ್ತೋದ್ಯಮ ಕೇಂದ್ರ: ಸುರೇಶಗೌಡ ಭರವಸೆ
ತುಮಕೂರು; ಈ ಸಲ ಗೆಲುವು ನೀಡಿದರೆ ಕ್ಷೇತ್ರದ 10 ಸಾವಿರ ಜನರಿಗೆ ಉಚಿತ ನಿವೇಶನ ನೀಡುತ್ತೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ಕೃಷಿ ರಫ್ತೋದ್ಯಮ ಕೇಂದ್ರ ಆರಂಭಿಸಿ ಇಡೀ ಜಗತ್ತಿನ ದೇಶಗಳಿಗೆ ಇಲ್ಲಿಂದ ಕೃಷಿ ಉತ್ಪನ್ನ...