ಭಾನುವಾರದ ಕವನ : ಕಣ್ಣೀರು

ಡಾ. ರಜನಿ ಕಣ್ಣೀರು ಹುಡುಕಿದಕೆಣಕಿದ…ಆಹ್ವಾನ ನೀಡಿದಕಣ್ಗಳಲ್ಲಿ …ನೀರು ಹರಿಸಲು ನಿನಗೆಮನಸ್ಸಾದರೂ ಹೇಗೆ ಬಂತು? ಸುರಿಸಬೇಡಎಂದು ಮೊರೆಇಡುತ್ತಿದೆ ಕಣ್ಣೀರ ಬಿಂದು…ರೆಪ್

Read More

ಭಾನುವಾರದ ಚುಟುಕು ಕವನಗಳು

ಡಾ. ರಜನಿ ಎಂ ಪೋನಿ ಟೇಲ್ ನಿನ್ನ ಪೋನಿ ಟೇಲ್ಹಾಗೆ ಹೀಗೆತೂಗಾಡಿದ ಹಾಗೆನನ್ನ ಹೃದಯಹಾರಿ ಹಾರಿ ಕುಣಿಯುತ್ತಿತ್ತು.ಈಗ ನಿನ್ನಬಾಬ್ ಕಟ್ ನೋಡಿನನ್ನ ಹೃದಯಬಡಿಯುವುದುನಿಧಾನವಾಗ

Read More

ಡಾ. ರಜನಿ‌ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ

ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಮರ ,ಸಾಯುವ ಅಜ್ಜಿ ಬೆಳೆಯುವ ಮೊಮ್ಮಗ ,ಜೀವನ ಚಕ್ರ.. ಇದು ಕಲೀಲ್ ಗಿಬ್ರಾನ್ ಅವರ ಎಲೆಗೆ ಸಂಬಂಧಪಟ್ಟ ಒಂದು ಎಳೆಯಿಂದ ಪ್ರೇರಿತರಾಗಿ ಕವನವಾಗ

Read More

ಭಾನುವಾರದ ಕವಿತೆ :ಬಿಸಿಲು

ಮಳೆಯಲ್ಲಿ ನೊಂದವರು ಬೆಂದವರು ಒಂದಡೆ. ಮತ್ತೊಂದೆಡೆ ಬೆಚ್ಚನೆ ಮನೆ ಒಬ್ಬರಿಗೆ, ಒಬ್ಬರಿಗೆ ಖುಷಿ ಒಬ್ಬರಿಗೆ ನೋವು, ನೆನೆಯದೆ ಒದ್ದೆಯಾಗಲಾರವು. ದೈವ ನಿಯಾಮಕ ಎಂಬ ಅರ್ಥದಲ್ಲಿ ಜಡಿ ಮಳ

Read More

ವಾಯು ಭಾರ ಕುಸಿತ

ಈ ಮಳೆಗೂ ಪ್ರೀತಿಗೂಎಂತಹುದೋ ನಂಟು.ಒಮ್ಮೆ ಬಿರುಗಾಳಿಒಮ್ಮೆ ಮುನಿಸುಈ ಚಳಿ ಮಳೆಗೆ ಪ್ರೀತಿಗೂ ಸಮೀಕರಿಸಿದ ಕವನಡಾII ರಜನಿ ಅವರಿಂದ ಚುಮು ಚುಮು ಚಳಿಗುದು ಗುದು ನಡುಕ..ಜಿಟಿ ಜಿ

Read More

ಭಾನುವಾರದ ಕವನ: ಏಳಲೇಬೇಕು

ಬದುಕು ಯಾವತ್ತೂ ಸ್ವಾತಂತ್ರದಿಂದ ಕೂಡಿಲ್ಲ. ಇಷ್ಟವಿದೆಯೋ, ಇಲ್ಲವೋ ಅನಿವಾರ್ಯತೆಗೆ ಸಿಲುಕಿಬಿಡುತ್ತದೆ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಂಬಂಧದ ಜಟಿಲತೆಯೇ ಬದುಕು. ಧೀಮತಿ ಅವರು ಬರೆ

Read More

ಭಾನುವಾರದ ಕವಿತೆ: ಏಳಲೇಬೇಕು

ಬೆಳಗ್ಗಿನ ಮರು ನಿದ್ರೆಬಲು ಮತ್ತು ರಾತ್ರಿ ಕಂಡ ಕನಸುಗಳಮಸುಕು ನೆನಪು ನಿಜವೊ ಸ್ವಪ್ನವೋಅರಿಯದ ಗಳಿಗೆ ಎಲ್ಲೊ ರಸ್ತೆಯಲ್ಲಿಸ್ಕೂಟಿ ಸದ್ದು ಕೆಲಸದವಳ ಪಾತ್ರೆತೊ

Read More

ಭಾನುವಾರದ ಕವಿತೆ: ಗುರುಗಳು

ಶಿಕ್ಷಕರ ದಿನಾಚರಣೆ ಅಂಗವಾಗಿ ಕವಯತ್ರಿ ಡಾ. ರಜನಿ‌ ಅವರು ಗುರುಗಳ ಕಷ್ಟಸುಖವನ್ನು ಈ ಕವನದಲ್ಲಿ ತೆರೆದಿಟ್ಟಿದ್ದಾರೆ. ಗುರುಗಳು ಆಗುವುದು ಸುಲಭವಲ್ಲ ತಾವೂ ದಿನಾ ಓದಬೇಕು ಏನೇ ದುಃ

Read More

ಭಾನುವಾರದ ಕವಿತೆ: ದೀಪದ ಶಾಸ್ತ್ರ

ಸತೀಶ್ ಯಲಚಗೆರೆ ಇ‌ನ್ನೂ, ಇನ್ನೂ ಕಾಯಲಾಗದು ಇವರೇಕೆ ಇಷ್ಟು ತಡ ತಡಬಡ ಸದ್ದು ಹೂವು, ಹಣ್ಣುಗಳ ಸರಪರ ನನಗೋ ಕಾತರ! ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ? ಎಲ್ಲ ಪಕ್ಕ ಕ

Read More

ಭಾನುವಾರದ ಕವಿತೆ: ಸಾವು

ಆಗಸ್ಟ್ 17 ರಂದು ನಿಧನರಾದ ಖ್ಯಾತ ವೈದ್ಯೆ, ಸಾಹಿತ್ಯ ಲೇಖಕಿ ಡಾ. ಗಿರಿಜಮ್ಮ ಅವರಿ ಡಾ. ರಜನಿ ಅವರ ಕಾವ್ಯ ನಮನ. ಸಾವು ***** ಸಾವಿಗೆ ಕಣ್ಣಿಲ್ಲ ಹೃದಯ ಮೊದಲೇ ಇಲ್ಲ... ಸಾವಿಗೆ

Read More