Friday, April 26, 2024
Google search engine

Daily Archives: Aug 17, 2022

ಚಿರತೆ ಪ್ರತ್ಯಕ್ಷ ; ಜನರಲ್ಲಿ ಆತಂಕ.   

Publicstory/prajayoga- ವರದಿ, ಶ್ರೀನಿವಾಸಲುಪಾವಗಡ:  ಪಟ್ಟಣದ ತುಮಕೂರು ರಸ್ತೆಯ ಎಸ್‌ಎಸ್‌ಕೆ ಕಾಲೇಜಿನ ಹಿಂಭಾಗದ ಬೆಟ್ಟದ ತಳದಲ್ಲಿ ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು  ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಚಿರತೆಯ ಚಲನವಲನದ ದೃಶ್ಯ ಸೆರೆಯಾಗಿದ್ದು, ಇದರಿಂದಾಗಿ...

ಫ್ಲೆಕ್ಸ್‌ನಲ್ಲಿ ಗೋಡ್ಸೆ ಪೋಟೋ ಹಾಕಿ ಸಂಭ್ರಮಾಚರಣೆ

Publicstory/prajayogaಮಧುಗಿರಿ: ತಾಲೂಕಿನ ದಂಡಿನಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಗಾಂಧಿ ಪೋಟೋಕ್ಕಿಂತ ಮೇಲ್ಭಾಗದಲ್ಲಿನಾಥೂರಾಮ್ ಗೋಡ್ಸೆ ಪೋಟೋ ಹಾಕಿ ಕಿಡಿಗೇಡಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.75 ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಧುಗಿರಿಯ ಡಿ.ಎಂ ಬಡಾವಣೆಯ ಭಗತ್ ಸಿಂಗ್ ಯೂಥ್ ...

ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಿದ್ರೆ ಸರಿಹೋಗಲ್ಲ : ಕಾನೂನು ಮಂತ್ರಿಗೆ ಕೆ.ಎನ್ ರಾಜಣ್ಣ ಟಾಂಗ್‌

Publicstory/prajayogaತುಮಕೂರು : ಸತ್ಯಹರಿಶ್ಚಂದ್ರನ ಮಗನಂತೆ ಮಾತನಾಡಿದ್ರೆ ಅದೆಲ್ಲ ಸರಿ ಹೋಗಲ್ಲ. ಕಾನೂನು ಮಂತ್ರಿ ಆಗಿದ್ದಾರೆ. ಅಂತಹ ತಪ್ಪುಗಳು ಏನಾದ್ರೂ ಆಗಿದ್ರೆ ಕ್ರಮ ಕೈಗೊಳ್ಳಲಿ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಸಚಿವ ಮಾಧುಸ್ವಾಮಿಗೆ...

ಆ.26ಕ್ಕೆ ರಾಜ್ಯಮಟ್ಟದ ತಿಗಳ ಕ್ಷತ್ರಿಯ ಸಮಾವೇಶ : ನೆ.ಲ.ನರೇಂದ್ರಬಾಬು

Publicstory/prajayogaತುರುವೇಕೆರೆ: ಆ. 26  ಬೆಳಿಗ್ಗೆ  10ಗಂಟೆಗೆ ತುಮಕೂರಿನ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ತಿಗಳ ಕ್ಷತ್ರಿಯರ ರ ಸಮಾವೇಶವನ್ನು  ಹಮ್ಮಿಕೊಳ್ಳಲಾಗಿದೆ ಎಂದು  ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ನೆ.ಲ.ನರೇಂದ್ರಬಾಬು ತಿಳಿಸಿದರು.ಪಟ್ಟಣದಲ್ಲಿ...

ಬೊಮ್ಮಾಯಿ ಸಿಎಂ ಆದ ಮೇಲೆ ಹದಗೆಟ್ಟ ಕಾನೂನು ಸುವ್ಯವಸ್ಥೆ : ಗುರುಮೂರ್ತಿ ಆಕ್ರೋಶ

Publicstory/prajayogaತುಮಕೂರು:  ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿ ಗಲಭೆಗೆ ಕಾರಣರಾದ ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ  ರಾಜ್ಯ ಸರ್ಕಾರ ವಿಫಲವಾಗಿದ್ದು ರಾಜ್ಯದಲ್ಲಿ ಬಸವರಾಜ...

ಮಳೆಯಿಂದ ಮನೆ ಹಾನಿ: ಶೀಘ್ರ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚನೆ

Publicstory/prajayogaತುಮಕೂರು: ಜಿಲ್ಲೆಯಲ್ಲಿ ಕಳೆದ ಜುಲೈ ಮಾಹೆಯ ಅಂತ್ಯ ಹಾಗೂ ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ಸಂಬಂಧಪಟ್ಟಂತೆ ಪರಿಹಾರವನ್ನು ಶೀಘ್ರ ನೀಡಬೇಕೆಂದು...

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವು

Publicstory/prajayogaಕುಣಿಗಲ್: ತಾಲೂಕು ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡುವೆಗೆರೆ ಗ್ರಾಮದ ಬಳಿ ನಿಶ್ಯಕ್ತನಾಗಿ ಮಲಗಿದ್ದ ಸುಮಾರು 65 ವರ್ಷದ ಲೋಕೇಶ್ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೆ...

ಅಪರಿಚಿತ ಶವ ಪತ್ತೆ

Publicstory/prajayogaಕುಣಿಗಲ್: ತಾಲೂಕು ಹುಲಿಯೂರುದುರ್ಗ ಹೋಬಳಿ ಕಿಚ್ಚಾವಾಡಿ ಗ್ರಾಮದ ಬಳಿ ಇರುವ ಮರಕಟ್ಟೆಯ ಬಳಿ ನೀರಿನಲ್ಲಿ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ. ಮೃತನು 160 ಸೆಂ.ಮೀ....

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ  

Publicstory/prajayogaತುಮಕೂರು : ಹಿರೇಹಳ್ಳಿ ಕೈಗಾರಿಕಾ ಪ್ರದೇಶ ತುಮಕೂರು ಕೇಂದ್ರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಮತ್ತು ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಆಟೋಮೋಟಿವ್ ಕೌಶಲ್ಯ ಅಭಿವೃದ್ಧಿ...

ಇಬ್ಬರು ಪ್ರತ್ಯೇಕ ಕಾಣೆ; ಪ್ರಕರಣಗಳು ದಾಖಲು

Publicstory/prajayogaತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.ಪ್ರಕರಣ-1: ಬಿ.ಸಿ.ಲೋಕೇಶ್ ಎಂಬ 42 ವರ್ಷದ ವ್ಯಕ್ತಿಯು ಕೆಸರಮಡು ಗ್ರಾಮದ ತನ್ನ ಮನೆಯಿಂದ...
- Advertisment -
Google search engine

Most Read