Saturday, July 27, 2024
Google search engine

Monthly Archives: March, 2021

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//ರಜನಿ ಎಂಹೃದಯದಲ್ಲಿ ಮೂಡಿ...ಕವಿತೆಯಾಗದೇ ಉಳಿದ ಅನೇಕ ಭಾವಹೇಳಲಾಗದ ಮಾತುಗಳು ಕವಿತೆಗಳಾಗುತ್ತವೆ ಅವರವರ ಭಾವಕ್ಕೆಭಾಷೆಯ ಭಗೆಯಿಲ್ಲ ಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲ ಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆ ತುಟಿಯ ಮೃದು ತುಂಟ ನೆನಪುಕವಿಯದೋ ನಿನ್ನದೋ?ಕವಿತೆಯಲಿ ಅಡಗಿಸಿಯೂಹೇಳಲಾಗದ ಮಧುರ ಮೆಲುಕುಅಧರದ ಮೇಲಿನ ಗುಲಾಬಿ ಪಕಳೆನಿನ್ನದೇ ಸೆ೦ಟಿನ ಕರ್ಚಿಫುಅದೇ ಹಾಡು.. ಮಿಡಿದು ನಿನ್ನ ಕವನನನ್ನ ಹೃದಯದಲಿಮಾರ್ಚ್ 21 ವಿಶ್ವ ಕವಿತೆಯ...

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//.ರಜನಿ ಎಂಹೃದಯದಲ್ಲಿಮೂಡಿ...ಕವಿತೆಯಾಗದೇ ಉಳಿದಅನೇಕ ಭಾವಹೇಳಲಾಗದ ಮಾತುಗಳುಕವಿತೆಗಳಾಗುತ್ತವೆಅವರವರ ಭಾವಕ್ಕೆಭಾಷೆಯ ಭಗೆಯಿಲ್ಲಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆತುಟಿಯ ಮೃದುತುಂಟ ನೆನಪುಕವಿಯದೋನಿನ್ನದೋ?ಕವಿತೆಯಲಿಅಡಗಿಸಿಯೂಹೇಳಲಾಗದಮಧುರ ನೆನಪುಅಧರದ ಮೇಲಿನಗುಲಾಬಿ ಪಕಳೆನಿನ್ನದೇ ಸೆ೦ಟಿನಕರ್ಚಿಫುಅದೇ ಹಾಡು..ಮಿಡಿದು ನಿನ್ನ ಕವನನನ್ನ ಹೃದಯದಲಿ

*ಗುಬ್ಬಿ*

ಬಿ. ನಾಗರತ್ನಅಮ್ಮ ಅಕ್ಕಿ ಹೆಗ್ಗಳಿಸಿಎಲ್ಲ ಮಕ್ಕಳಿಗೂ ಕಲ್ಲು ಆರಿಸಲುನೆಲದ ಮೇಲೆ ಸುರಿಯುತ್ತಿದ್ದಾಗಅದೆಲ್ಲಿಂದ ಹಿಂಡು ಹಿಂಡಾಗಿ ಹಾರಿ ಬರೀತ್ತಿದ್ದಿರಿ ??ನಾವೆಲ್ಲರೂ ಕಲ್ಲು ಹೆಕ್ಕಿದರೆನೀವೆಲ್ಲರೂ ಅಕ್ಕಿ ಹೆಕ್ಕುತ್ತಿದ್ದಿರಿ ಪುಟ್ಟ ಕೊಕ್ಕಲ್ಲಿಹಿಡಿಯಲು ಹೋದರೆ ಕೈಗೆ ಸಿಗದೆ ಪುರ್ಎಂದು ಹಾರಿಬಿಡುತ್ತಿದ್ದಿರಿಮತ್ತೆ...

ಜಿಲ್ಲಾ‌ಪ್ರವಾಸಕ್ಕೆ‌ ಸಿದ್ಧತೆ ನಡೆಸಿದ‌ ಮುಖ್ಯಮಂತ್ರಿ ಬಿ.ಎಸ್.ವೈ

ತುಮಕೂರು: ಏಪ್ರಿಲ್‌ನಿಂದ ಜಿಲ್ಲಾ ಪ್ರವಾಸ ಮಾಡಲಾಗುವುದು. ಜನರ ಸಮಸ್ಯೆ ಕೇಳಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ತಿಪಟೂರಿನಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು., ಜಿಲ್ಲೆಗಳಿಗೆ ಭೇಟಿ...

ಚಂದ್ರಶೇಖರ. ಚಿ.ತೋಟದ ಇನ್ನಿಲ್ಲ

ತುರುವೇಕೆರೆ, ಮಾರ್ಚ್-19; ಪಟ್ಟಣದ ಹಿರಿಯ ಸಾಹಿತಿ ಚಂದ್ರಶೇಖರ.ಚಿ.ತೋಟದ ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.ಶ್ರೀಯುತರು ಮೂಲತಃ ಗದಗ ಜಿಲ್ಲೆಯ ನರಗುಂದದವರಾಗಿದ್ದು ಕಳೆದ 25 ವರ್ಷಗಳಿಂದ ಪಟ್ಟಣದಲ್ಲೇ ನೆಲೆಸಿದ್ದರು....

ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಆಯ್ಕೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ಮುಂಭಾಗದಲ್ಲಿ ಇರುವ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಹಾಗೂ ಉಪಾಧ್ಯಕ್ಷರಾಗಿ ಕೋಕಿಲ G ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ...

ಮಹಿಳೆಯರು ಹೋರಾಟ ನಡೆಸಬೇಕು; ವೀಣಾ

ತುರುವೇಕೆರೆಯ ಕನ್ನಡ ಭವನದಲ್ಲಿ ಕಸಾಪ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ಪ್ರಸಾದ್, ಷಣ್ಮುಖಪ್ಪ,...

‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ

Publicstoryತುರುವೇಕೆರೆ: ಕವಿತೆ ಹೃದಯ ಮತ್ತು ಬುದ್ದಿಪೂರ್ವಕವಾಗಿ ಮಂಥನಗೊಂಡ ಭಾವನಾಧಾರೆಯನ್ನು ಅಕ್ಷರರೂಪಕ್ಕಿಳಿಸುವ ಒಂದು ಅಪೂರ್ವ ಸೃಷ್ಟಿ. ಹಾಗಾಗಿ ಕವಿ ಸಂವೇದನಾಶೀಲನಾಗಿರಬೇಕು ಮತ್ತು ಆಯಾ ಕಾಲಘಟ್ಟದ ಸೂಕ್ಷ್ಮತೆಗಳನ್ನು, ಸಮಕಾಲೀನ ನೋವು, ತಲ್ಲಣಗಳನ್ನು ದಾಖಲಿಸುವ ಎಚ್ಚರದ ಮನಸ್ಥಿತಿಯನ್ನು...

ಶಾಸಕ‌ ಜ್ಯೋತಿಗಣೇಶ್ ಎದುರಲ್ಲೇ ತಾರತಮ್ಯದ ಬಗ್ಗೆ ದನಿ ಎತ್ತಿದ ಕಾರ್ಪೋರೇಟರ್ ಮಂಜುನಾಥ್

ತುಮಕೂರು: ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗೆ ರಾಜ್ಯ ಬಜೆಟ್ ನಲ್ಲಾಗಿರುವ ತಾರತಮ್ಯ ನೀತಿಯನ್ನು ಶಾಸಕ ಜ್ಯೋತಿ ಗಣೇಶ್ ಖಂಡಿಸಿಲ್ಲ ಎಂದು ಕಾರ್ಪೋರೇಟರ್ HDK ಮಂಜುನಾಥ್ ಜ್ಯೋತಿಗಣೇಶ್ ಅವರಿಗೆ ವೇದಿಕೆಯಲ್ಲೇ ಹೇಳಿದರು.ತುಮಕೂರು ಮಹಾನಗರದ ಪೂಜ್ಯ...

ವಿದ್ಯಾವಂತರಿಗಿಂತ. ಪ್ರಜ್ಞಾವಂತರು ಇಂದು ಬೇಕಿರುವುದು

ಜಾಗತೀಕರಣದ ಕಾಲದಲ್ಲಿ , ಲಿಂಗಸಮಾನತೆ ,ರಾಜಕೀಯ ,ಸಾಮಾಜಿಕ ಮತ್ತು ಕೌಟುಂಬಿಕ ಸಮಾನತೆಯನ್ನು ಕುರಿತು ನಾವು ಎಷ್ಟೇ ಮಾತನಾಡಿದರೂ ,ಗತವೊಂದನ್ನು ಕಾಪಾಡಿಕೊಳ್ಳುವ ಪುರುಷ ಸಂಸ್ಕೃತಿಯೊಂದು ನಮ್ಮ ಜೊತೆ ಇದೆ. ಇದು ಮಹಿಳೆ ಹೀಗೇ ಇರಬೇಕು...
- Advertisment -
Google search engine

Most Read