Monthly Archives: March, 2021
ಇದ್ದುದೇ ಗೊತ್ತಾಗುತ್ತಿರಲಿಲ್ಲ
ಕಿಡ್ನಿಇದ್ದುದೇ ಗೊತ್ತಾಗುತ್ತಿರಲಿಲ್ಲ
ಹೃದಯದಂತೆ ಬಡಿತವಿಲ್ಲ
ಶ್ವಾಸಕೋಷದಂತೆ ಉಸಿರಾಟವಿಲ್ಲ
ಯಾವುದೇ ತರದ ನೋವಿಲ್ಲ
ಎಲ್ಲೊ ಅವಿತು ತಣ್ಣಗೆ, ನುಣ್ಣಗೆ
ರಕ್ತವನ್ನು ಸೋಸಿ ಸೋಸಿ ಬಸಿಯುತ್ತಿದ್ದ
ನೀನು
ಹೀಗೆ ಏಕಾ ಏಕೀ ಸೋತು ಸುಣ್ಣವಾಗಿ
ವಾರಕ್ಕೆ ಮೂರು ಬಾರಿನಿನ್ನ ಕೆಲಸವ ಮೆಷಿನ್ ಮಾಡಿ
ಇರೋ ಬರೋ ಲವಣಗಳೆಲ್ಲ
ಸೋರಿ ಹೋಗಿ
ಬಳಿಚಿಕೊಂಡು
ಆ...
ವಿಶ್ವ ಕಿಡ್ನಿ ದಿನ: ಕಿಡ್ನಿಯ ಆರೊಗ್ಯ ಕಾಪಾಡಿಕೊಳ್ಳುವುದು ಹೇಗೆ.
ಡಾ. ರಜನಿ. ಎಂಇಂದು ವಿಶ್ವ ಕಿಡ್ನಿ ದಿನ. ಪ್ರತಿ ವರ್ಷಮಾರ್ಚ 11ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸುತ್ತಾರೆ'ಕಿಡ್ನಿ ಕಾಯಿಲೆಯ ಜೊತೆಗೆ ಚೆನ್ನಾಗಿ ಬಾಳುವುದು' ಈ ವರ್ಷದ ವಿಶ್ವ ಕಿಡ್ನಿ ದಿನದ ಘೋಷಣೆಯಾಗಿದೆ.ಅಂದರೆ...
ಪೂಜೆಗೂ ಮುನ್ನ ನೀವು ತಿಳಿಯಲೇಬೇಕಾದ ಶಿವರಾತ್ರಿ ವಿಶೇಷ
ಲೇಖನ ಓದುವ ಮುನ್ನ ಸ್ತ್ರೋತ್ರ ಪಠಿಸಿ#ದ್ವಾದಶ_ಜ್ಯೋತಿರ್ಲಿಂಗ_ಸ್ತೋತ್ರಂ
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಂ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಂ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಂ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ...
ಅಳಿವಿನಂಚಿನಲ್ಲಿ ಜಾನಪದ ಕಲೆ
ಚೇತನ್. ಕೆ. ಆರ್ಜಾನಪದ ಕಲೆಗಳು ಮನುಷ್ಯರಷ್ಟೇ ಪ್ರಾಚೀನವಾದವು, ಎಷ್ಟು ಅನಕ್ಷರಸ್ಥ ಜನರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ವೇದಿಕೆ.
ಈ ಕಲೆಗೆ ವಯೋಮಾನದ ಮಿತಿ ಇಲ್ಲ.ಈ ಕಲೆಗೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ, ಜಾನಪದ...
ಲಿಂಗ ಸಮಾನತೆ ಅರಿವು ಇನ್ನೂ ಮೂಡಿಲ್ಲ: ಉಷಾ ಶ್ರೀನಿವಾಸ್ ಆತಂಕ
ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಯಲದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು ಸಂಸ್ಥಾಪಕರಾದ ಲಲಿತಾ ರಾಮಚಂದ್ರ...
ಚಿಕ್ಕನಾಯಕನಹಳ್ಳಿಯಲ್ಲಿ ಸಾಧಕ ಮಹಿಳೆಯರ ಚಿತ್ರ ಪ್ರದರ್ಶನ
Publicstoryಚಿಕ್ಕನಾಯಕನಹಳ್ಳಿ: ಪ್ರಥಮ ದರ್ಜೆ ಕಾಲೇಜು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಭಿನಂದನಾ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ ಮತ್ತು ಜೆಂಡರ್ ಚಾಂಪಿಯ ಶಿಪ್ ಘಟಕ ಹಾಗೂ IQAC...
ಹೆಣ್ಣು ಭ್ರೂಣವ ಉಳಿಸೋಣ ಬನ್ನಿ…
ದೀಕ್ಷಾ ತುಮಕೂರುಬನ್ನಿ ಸ್ನೇಹಿತರೆ ಬನ್ನಿ ಮೂಢನಂಬಿಕೆಯಂಬ ಕೆಟ್ಟ ಚರ್ಮವ ಸುಲಿದು ಬನ್ನಿ ...
ನಮ್ದೂ ಒಂದು ಬಾಳು…!
ಮಹೇಂದ್ರ ಕೃಷ್ಣಮೂರ್ತಿದಲಿತ ಸಂವೇದನೆಗಳಷ್ಟೇ ಅಲ್ಲದೇ ಅಹಿಂದ ಜಾತಿಗಳ ಜನರ ಬದುಕಿನ ನೋವಿನ ದನಿಯಾಗಿ ಸಾಹಿತ್ಯಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಡಾ.ಓ.ನಾಗರಾಜ್ ಅವರ ನೀಳ್ಗತೆಗಳ ಸಂಗ್ರಹವೇ ನಮ್ದೂ ಬಂದು ಬಾಳು.ಹೆಸರೇ ಸೂಚಿಸುವಂತೆ ಇದೊಂದು ನೋವುಂಡವರ...
ನಾನೇನು ಕೇಳಿದೆ
ಡಾ \ ರಜನಿಮುದ್ದಾದ
ಕಿರು ಬೆರಳ ಒಮ್ಮೆ
ಮುತ್ತಿಡಲುಕೆಂಪು ತುಟಿಗಳ
ಇನ್ನೂ ಕೆಂಪಾಗಿಸಲುಗುಲಾಬಿ ಹಿಮ್ಮಡಿಗಳ
ಧೂಳ್ ಆಗಿಸದೆ ಇರಲುರೇಷ್ಮೆ ಕೂದಲಲ್ಲಿ
ಕಾಡು ಹಳದಿ ಹೂವ ಮುಡಿಸಲುನನ್ನ ಮೂಗಿಗೆ ನಿನ್ನ ಅಂಗಳದ
ಪಾರಿಜಾತದ ಗಂಧ ಅಡರಲುನಿನ್ನ ಹೊಲದಲ್ಲಿ ..ಆಕಾಶದ
ಕೆಳಗೆ ..
ಕಾದ ಬಂಡೆಯ ಮೇಲೆನೀನು...
ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ’
ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ...