Saturday, October 5, 2024
Google search engine

Monthly Archives: August, 2021

ಯಾರಿಗೆ ಬಂತು ಸ್ವಾತಂತ್ರ್ಯ?

ಹೆತ್ತೇನಹಳ್ಳಿ ಮಂಜುನಾಥ್ದೇಶಕೆ ದುಡಿದ ತೋಳಿಗೆ, ಬೆವರ ಸುರಿಸಿದವರ ಕೈಯಿಗೆ, ಹೊತ್ತು ಸಲಹಿದ ತಾಯಿಯ ಮಡಿಲಿಗೆ, ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ, ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,ಮಲವ ಹೊತ್ತ ತಲೆಗಳಿಗೆ, ಕಲ್ಲು ಕುಟ್ಟುವ ಕೈಗಳಿಗೆ, ಉತ್ತಿ ಬಿತ್ತಿದ ರೈತನಿಗೆ, ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ ಸಾರಿ...

ನನ್ನಮ್ಮನಿಗೊಂದು ಕಡೆಯ ಪತ್ರ

2014 ರಲ್ಲಿ ಇರಾನಿನಲ್ಲಿ ಅತ್ಯಚಾರಕ್ಕೆ ಒಳಗಾದಾಕೆ ಆರೋಪಿಯನ್ನು ಕೊಂದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುವಳು. ಗಲ್ಲು ಶಿಕ್ಷೆ ಪ್ರಕಟವಾದಾಗ ಆಕೆ ತನ್ನ ತಾಯಿಗೆ ಒಂದು ಪತ್ರ ಬರೆಯುವಳು. Time of India ದಲ್ಲಿ...

ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಯೂನುಸ್ ಆಯ್ಕೆ

ಪಾವಗಡ: ಜೆಡಿಎಸ್ ಅಲ್ಪಸಂಖ್ಯಾತ ತಾಲ್ಲೂಕು ಘಟಕದ ಅಧ್ಯಕ್ಷರಾಗಿ  ಆಯ್ಕೆಯಾದ ಯುನುಸ್ ಅವರಿಗೆ  ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಗುರುವಾರ ಆದೇಶ ಪ್ರತಿ ಹಸ್ತಾಂತರಿಸಿದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಅಲ್ಪ...

ವರಲಕ್ಷ್ಮೀ ಪೂಜೆಸುವಾಗ ಹೇಳಲೇಬೇಕಾದ ಶ್ಲೋಕಗಳಿವು

ವಿ‍ಷ್ಣುವಿನ ಶಕ್ತಿರೂಪಿಣಿ ದೇವಿ ವರಮಹಾಲಕ್ಷ್ಮಿ ವ್ರತ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತಿದೆ. ಹಬ್ಬ ಆಚರಿಸುವವರು, ಇಲ್ಲ ಅಚರಿಸದೇ ಕೇವಲ ಪೂಜೆ ಮಾಡುವವರು ಯಾವೆಲ್ಲಾ ಮಂತ್ರ, ಶ್ಲೋಕಗಳಿಂದ ಭಜಿಸಬೇಕು.ಈ ಶ್ಲೋಕ, ಮಂತ್ರಗಳನ್ನು ಭಜಿಸುತ್ತಾ ಲಕ್ಷ್ಮೀ...

ಆಟೋ ಚಾಲಕನಿಗೆ ಜೈಲು ಶಿಕ್ಷೆ, ಆಟೋ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಪಾವಗಡ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರನ ಸಾವಿಗೆ ಕಾರಣನಾದ ಆಟೋ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶರಾದ ಜಗದೀಶ್ ಬಿಸೆರೊಟ್ಟಿ 1 ವರ್ಷ 2 ತಿಂಗಳು ಜೈಲು...

ವಕೀಲರಲ್ಲಿ ವೃತ್ತಿ ಗೌರವ, ಬದ್ಧತೆ ಹೆಚ್ಚಾಗಲಿ: ಗೋವಿಂದರಾಜು

Public story.inತುಮಕೂರು: ವಕೀಲರಲ್ಲಿ ವೃತ್ತಿ ಗೌರವ, ಕೆಲಸದ ಬದ್ಧತೆ, ಸಂಘಟನೆಯ ಬಲ ಹೆಚ್ಚಾಗಬೇಕಾಗಿದೆ ಎಂದು ಹಿರಿಯ ವಕೀಲರೂ ಆದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಹೇಳಿದರು.ನಗರದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ...

ಗೊಂದಲ ಮೂಡಿಸುತ್ತಿರುವ ಬೆಮೆಲ್ ಕಾಂತರಾಜ್ ಕಚೇರಿ ಉದ್ಘಾಟನೆಗೆ ತೆರಳಬೇಡಿ: ಎಂ.ಟಿ.ಕೃಷ್ಣಪ್ಪ

Public story.inತುರುವೇಕೆರೆ: ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಪಟ್ಟಣದಲ್ಲಿ ತಮ್ಮ ಕಚೇರಿ ಉದ್ಘಾಟಿಸುವ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಬಳಿ ಕಾಂಗ್ರೆಸ್ ಕಚೇರಿ ಎಂತಲೂ, ಜೆಡಿಎಸ್ ನವರ ಬಳಿ ಜೆಡಿಎಸ್ ಕಚೇರಿ ಎಂದು...

ಮದರಸದಲ್ಲಿ ಭಾನುವಾರ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು.

ಪಾವಗಡ ಶಿರಾ ರಸ್ತೆಯ ಮಿಫ್ ತಾ ಹುಲ್ ಉಲುಂ ಮದರಸದಲ್ಲಿ ಭಾನುವಾರ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು. ಹಪೀಜ್ ಪರೀದ್, ಯೂನುಸ್, ಷಾಕೀರ್, ಇದಾಯತ್, ನಿಸಾರ್ ಸಾಬ್, ಅಜ್ಜು, ಸದ್ದಾಂ, ರೋಷನ್, ಇಂತು, ಜಾಕೀರ್...

ಸ್ವಾತಂತ್ರ್ಯ ದಿನಾಚರಣೆ

ಪಾವಗಡ: ರಕ್ತ ಹರಿಸಿ ಸ್ವಾತಂತ್ರ್ಯ ತಂದು ಕೊಟ್ಟ  ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಿ ಗೌರವಿಸಬೇಕು ಎಂದು  ಶಾಸಕ ವೆಂಕಟರವಣಪ್ಪ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಮಹನೀಯರು...

ಬಂತು, ಬಂತು 80 ಸಾವಿರ ವಿದ್ಯುತ್ ಬಿಲ್ !

Public storyತುರುವೇಕೆರೆ; ಸ್ಥಳೀಯ ಬೆಸ್ಕಾಂ ಕಛೇರಿ ಹಲವು ಗ್ರಾಹಕರಿಗೆ ಸಾವಿರಾರು ರೂಪಾಯಿಗಳ ಯದ್ವಾತದ್ವಾ ವಿದ್ಯುತ್ ಬಿಲ್ ನೀಡುವ ಮೂಲಕ ಶಾಕ್ ನೀಡಿದೆ.ಬೆಸ್ಕಾಂ ಕಛೇರಿಯ ಹಿಂಭಾಗದ ಸುಬ್ರಹ್ಮಣ್ಯ ನಗರ ಬಡಾವಣೆಯ ಹಲವು ಗ್ರಾಹಕರು ಈ...
- Advertisment -
Google search engine

Most Read