Monthly Archives: August, 2021
ವಿಶ್ವವಿದ್ಯಾನಿಲಯಕ್ಕೆ ಗೌರವ ತರುವಂತಹ ಕೃತಿ ಮಾರ್ಗಾನ್ವೇಷಣೆ
Public storyತುಮಕೂರು: ಮಾರ್ಗಾನ್ವೇಷಣೆ ಎಂಬ ಪದವೇ ಸಂಶೋಧನೆಯ ನಿಜವಾದ ಮಹತ್ತ್ವವನ್ನು ಎತ್ತಿ ಹೇಳುವಂತಿದೆ. ಸಂಶೋಧನೆಯಲ್ಲಿ ಒಂದು ಘಟ್ಟದಲ್ಲಿ ಎಲ್ಲೋ ನಿಲ್ಲುವ ಪ್ರಮೇಯ ಬರುತ್ತದೆ. ಆದರೆ ಅನ್ವೇಷಣೆ ನಿರಂತರವಾಗಿರುತ್ತದೆ ಎಂದು ವಿಮರ್ಶಕ ಎಸ್ ಆರ್...
ರಾತ್ರಿಯೇ ರಾಜ್ಯಪಾಲರಿಗೆ ಸಚಿವ ಖಾತೆ ಹಂಚಿಕೆ ಪಟ್ಟಿ; ಸಿದ್ದಗಂಗಾ ಮಠದಲ್ಲಿ ಮುಖ್ಯಮಂತ್ರಿ ಹೇಳಿಕೆ
ತುಮಕೂರು: ಸಚಿವರಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಇಂದು ರಾತ್ರಿಯೇ ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ಶ್ರೀಗಳ ಆರ್ಶೀವಾದ ಪಡೆದ ಬಳಿಕ ಮಾತನಾಡಿದರು.ಸಿದ್ದಗಂಗಾ ಮಠದಿಂದ...
ನಾಳೆ ‘ಮಾರ್ಗಾನ್ವೇಷಣೆ’ ಪುಸ್ತಕ ಲೋಕಾರ್ಪಣೆ
Publicstory.inತುಮಕೂರು: ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಗಸ್ಟ್ 7ರ ಬೆಳಿಗ್ಗೆ 10:30 ಗಂಟೆಗೆ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಅವರ 'ಮಾರ್ಗಾನ್ವೇಷಣೆ'(ಸಾಹಿತ್ಯ ಸಂಶೋಧನೆಯ ರೀತಿ-ನೀತಿ) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪ್ರಸಾರಾಂಗ ತುಮಕೂರು...
ಪಶುಇಲಾಖೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ಕೊರಟಗೆರೆ:ಪಶು ಆಸ್ಪತ್ರೆ ಇಲಾಖೆ ವತಿಯಿಂದ ಪರಿಶಿಷ್ಠ ಜಾತಿ, ಪಂಗಡ ಹಾಗೂ ಇತರೆ ವರ್ಗದ ಹೈನುಗಾರರಿಗೆ ವಿವಿಧ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.ಅರ್ಹರಿಗೆ ಹಾಲು ಕರೆಯುವ ಯಂತ್ರ(Milking Mechine) ಮತ್ತು ರಬ್ಬರ್ ನೆಲದ...
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ: ಹೈಕೋರ್ಟ್ ನೋಟೀಸ್
ತುಮಕೂರು:ರಾಜ್ಯದಲ್ಲಿ ಅವಧಿ ಮುಗಿದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಶೀಘ್ರ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ...
ಮಾರಮ್ಮನ ಉತ್ಸವದಲ್ಲಿ ಮಹಿಳೆಯರಿಗೆ ಬಳೆ ಕೊಡಿಸಿದ ಪರಮೇಶ್ವರ್
ಕೊರಟಗೆರೆ:ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಬಳೆಗಾರನ ಮಲಾರದಲ್ಲಿ ಬಳೆ ತೊಡಿಸುವ ಮೂಲಕ ಶಾಸಕ ಡಾ. ಜಿ. ಪರಮೇಶ್ವರ ಎಲ್ಲರ ಗಮನ ಸೆಳೆದರು.ಇದು ನಡೆದದ್ದು ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ.ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಗ್ರಾಮದ ಮಹಿಳೆಯರಿಗೆ...
ಬೆಳಂಬೆಳಗ್ಗೆ ಶಾಸಕ ಜಮೀರ್ ಮನೆ ಮೇಲೆ ಐಟಿ ದಾಳಿ
ತುಮಕೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ.ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಐಟಿ ಅಧಿಕಾರಿಗಳು ದಾಳಿ...
ಮನೆ ಮಾರದ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಂಡ
ಗುಬ್ಬಿ: ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹುನ್ನಾರದಿಂದ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲೂಕಿನ ಕಡಬ ಹೋಬಳಿ...
ಸ್ನೇಹಜೀವಿ ಗೂಳೂರು ನಟರಾಜ್ ಗೆ ಅಭಿನಂದನೆಗಳ ಮಹಾಪೂರ
ಪಬ್ಲಿಕ್ ಸ್ಟೋರಿ.ಇನ್ತುಮಕೂರು: ಅಲ್ಲಿ ಹಳೆಯ ಹಲವು ನೆನಪುಗಳ ಮೆಲುಕು. ನಗು, ಕಣ್ಣಂಚಿನಲ್ಲಿ ಸ್ನೇಹದ ಅಭಿಮಾನ. ಹಾರ, ತುರಾಯಿಯ ನಡುವೆ ಆಲಿಂಗನದ ಅಪ್ಪುಗೆ.ಇದೆಲ್ಲ ಕಂಡು ಬಂದಿದ್ದು ನಗರದಲ್ಲಿ ನಡೆದ ಜಾನುವಾರು ಅಭಿವೃದ್ಧಿ ಅಧಿಕಾರಿ ಗೂಳೂರು...
ತುರುವೇಕೆರೆ: ಸಾಧನೆ ಮೆರೆದ ಚೈತನ್ಯ, ಪ್ರಜ್ವಲ್
Public storyತುರುವೇಕೆರೆ: ಪಟ್ಟಣದ ವಿರಕ್ತ ಮಠದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆಯು ಸತತ ನಾಲ್ಕನೇ ಬಾರಿಗೆ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳು...