Yearly Archives: 2021
ಇಂದು ತುಮಕೂರಿನಲ್ಲಿ ಉಪವಾಸ ಸತ್ಯಾಗ್ರಹ
PublicstoryTumkuru: ಸಂಯುಕ್ತ ಕಿಸಾನ್ ಮೋರ್ಚಾದ ಕರೆಯಂತೆ ರಾಜ್ಯದಲ್ಲೂ ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30ರಂದು ಶನಿವಾರ ಉಪವಾಸ ಸತ್ಯಾಗ್ರಹವನ್ನು ನಗರದ ಕೇಂದ್ರದ ಟೌನ್ ಹಾಲ್ ವೃತ್ತದಲ್ಲಿ ಬೆಳಗ್ಗೆ 10 ರಿಂದ ಸಂಜೆ...
ಅಮ್ಮ, ಮಗ ತಡರಾತ್ರಿ ಧರಣಿ
Publicstoryತುರುವೇಕೆರೆ: ವಾಸದ ಮನೆಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿ ತಾಲ್ಲೂಕಿನ ಕಸಬಾ ವ್ಯಾಪ್ತಿಯ ನಾಯಕನಘಟ್ಟದ ತಾಯಿ ದ್ರಾಕ್ಷಣಮ್ಮ ಮಗ ಕಿರಣ್ ಇಬ್ಬರೇ ಪಟ್ಟಣದ ಬೆಸ್ಕಾಂ...
ದಲಿತ ಕುಂದುಕೊರತೆ ಸಭೆ ಬಹಿಷ್ಕಾರ
Publicstoryತುರುವೇಕೆರೆ : ದಲಿತರ ಸಮಸ್ಯೆಗಳನ್ನು ಆಲಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತರ ಬಗ್ಗೆ ತಾತ್ಸಾರ ಧೋರಣೆ ಹೊಂದಿದ್ದಾರೆಂದು ತಾಲ್ಲೂಕು ದಲಿತ ಮುಖಂಡರು ಆರೋಪಿಸಿ ತಾಲ್ಲ್ಲೂಕು ಸಮಾಜ...
ತುರುವೇಕೆರೆ ಮೀನುಗಾರರಿಗೆ ಶಾಸಕ ಮಸಾಲ ಜಯರಾಂ ಹೇಳಿದ್ದೇನು…
Publicstoryತುರುವೇಕೆರೆ: ಮೀನುಗಾರರು ಮತ್ತು ಅವರ ಕುಟುಂಬದ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕೆಂದು ಶಾಸಕ ಮಸಾಲಜಯರಾಂ ಹೇಳಿದರು.ಪಟ್ಟಣದಲ್ಲಿ ನಡೆದ ರಾಜ್ಯ ವಲಯ...
ರೈತರಿಗೆ ಹೂವು, ಹಣ್ಣು ನೀಡಿ ಕಳುಹಿಸಿಕೊಟ್ಟ ವೈದ್ಯರು, ಲೇಖಕಿಯರು
ತುಮಕೂರು: ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ರೈತರ ಹೋರಾಟ ಬೆಂಬಲಿಸಿ ನಡೆದ ಟ್ರ್ಯಾಕ್ಟರ್ ಹೋರಾಟಕ್ಕೆ ತುಮಕೂರಿನ ವೈದ್ಯರು, ಲೇಖಕಿಯರು ಹೂವು, ಹಣ್ಣು ನೀಡುವ ಮೂಲಕ ಬೆಂಬಲ ನೀಡಿದ್ದು ಗಮನ ಸೆಳೆಯಿತು.ನಗರದ ಹೊರವಲಯದ...
ರಂಗಗೀತೆ ಹಾಡಿನೊಂದಿಗೆ ಗ್ರಾಮಸ್ಥರನ್ನು ರಂಜಿಸಿದ ಶಾಸಕ ಮಸಾಲಜಯರಾಂ
Publicstoryತುರುವೇಕೆರೆ: ಶಾಸಕ ಮಸಾಲಜಯರಾಂ ಕುರುಕ್ಷೇತ್ರ ಪೌರಾಣಿಕ ನಾಟಕದ ರಂಗ ಗೀತೆಯೊಂದನ್ನು ಸುಶ್ರಾವ್ಯವಾಗಿ ತುಂಬಿದ ಸಭೆಯಲ್ಲಿ ಹಾಡುವ ಮೂಲಕ ಗ್ರಾಮಸ್ಥರು ಮತ್ತು ಕಾರ್ಯಕರ್ತರಿಂದ ಚಪ್ಪಾಳೆ, ಶಿಳ್ಳೆ ಹೊಡೆಸಿಕೊಂಡ ಪ್ರಸಂಗ
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ...
ಗಾಂಧಿ ಹುತಾತ್ಮ ದಿನ ನಡೆಯಲಿದೆ ಹಿಂಸೆ-ಅಹಿಂಸೆಗಳ ಮುಖಾಮುಖಿ
ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ
ತುಮಕೂರು ಜಿಲ್ಲಾ ಘಟಕವು ಗಾಂಧೀಜಿಯವರು ಹುತಾತ್ಮರಾದ ದಿನವಾದ
ದಿನಾಂಕ: 30 ರಂದ ಸಂಜೆ 4.30ಕ್ಕೆ ಗಾಂಧಿ ಸ್ಮರಣೆ ನಡೆಯಲಿದೆ.ಸಾಹಿತಿ ಎಚ್.ಎಲ್.ಪುಷ್ಪ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ಕೆ.ಶರೀಫ ವಹಿಸುವರು.ಮಮ್ತಾಜ್...
ಹುಳಿಯಾರು: 50 ವರ್ಷದ ಕನಸಿಗೆ ಸಿಗಲಿದೆ ಮಹಾ ತಿರುವು!
ಮಧುಗೌಡಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಹೋಬಳಿಯನ್ನು ತಾಲೂಕು ಕೇಂದ್ರ ಮಾಡುವಂತೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ.#ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ...
ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡಿ
PublicstoryTumkuru: ಸಂವಿಧಾನಬದ್ಧವಾಗಿ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು, ಸಮಾನತೆಯ ಹಕ್ಕು ಇದ್ದಾಗಿಯೂ ಸಹ ಸಮಾಜದಲ್ಲಿ ಹೆಣ್ಣು-ಗಂಡೆಂಬ ಅಸಮಾನತೆ, ತಾರತಮ್ಯ, ಭೇದಭಾವವನ್ನು ಇಂದಿಗೂ ಕಾಣತ್ತಿದ್ದೇವೆ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ...