Wednesday, December 3, 2025
Google search engine

Yearly Archives: 2021

ಭಾನುವಾರದ ಕವಿತೆ: ಗುರುಗಳು

ಶಿಕ್ಷಕರ ದಿನಾಚರಣೆ ಅಂಗವಾಗಿ ಕವಯತ್ರಿ ಡಾ. ರಜನಿ‌ ಅವರು ಗುರುಗಳ ಕಷ್ಟಸುಖವನ್ನು ಈ ಕವನದಲ್ಲಿ ತೆರೆದಿಟ್ಟಿದ್ದಾರೆ.ಗುರುಗಳು ಆಗುವುದು ಸುಲಭವಲ್ಲ ತಾವೂ ದಿನಾ ಓದಬೇಕುಏನೇ ದುಃಖ ದುಮ್ಮಾನ ಇದ್ದರೂ ಮುಖದಲ್ಲಿ ನಗು ತುಂಬಿರಬೇಕುಅರಿಯಲಾಗದವರಿಗೂ ಅರಿವು ಮೂಡಿಸಬೇಕುಅಡ್ಡದಾರಿ ಹಿಡಿದವರಿಗೆ ಸರಿ ದಾರಿ...

ಇದನ್ನು ತಡೆಯಲು ಯಾರು ಬರಬೇಕಿದೆ, ಅಯೋಧ್ಯೆಯಲ್ಲಿ ಇರುವ ರಾಮನೇ?

ಶಿಲ್ಪಾ ಎಂಮೊನ್ನೆ ಮೊನ್ನೆ ಸ್ವತಂತ್ರ ದಿನವನ್ನು ಆಚರಿಸಿದ ನಾವು ತಲೆ ತಗ್ಗಿಸಬೇಕಾದ ವಿಚಾರ ನೆಡೆದು ಹೋಗಿದೆ. ಅದು, ಸಾಮೂಹಿಕ ಅತ್ಯಾಚಾರ.ಪದೇ ಪದೇ ಆಕ್ರೋಶಕ್ಕೆ ಕಾರಣವಾಗುವ ಪದೇ ಪದೇ ಚಚೆ೯ಗೆ ಸಿಗುವ ಮಾಮೂಲಿನ ವಿಚಾರವಾಗಿದೆ.ಇದು...

ಕಾರ್ಮಿಕರ ಕಿಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುತ್ತಿರುವ ಬೆಮಲ್ ಕಾಂತರಾಜು

Public storyತುರುವೇಕೆರೆ: ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳ ಕಾರ್ಮಿಕರಿಗೆ ಸರ್ಕಾರ ನೀಡಿದ 2 ಸಾವಿರ ಕಿಟ್ ಗಳನ್ನು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಸ್ವಾರ್ಥ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಣೆ...

ನೆಲಮಂಗಲ: ಕೊಳೆತು ನಾರುತಿದೆ ಬೆನಕ ಲೇಔಟ್

Public storyನೆಲಮಂಗಲ: ಇಲ್ಲಿನ ಪುರಸಭೆಗೆ ಸೇರಿರುವ ಬೆನಕ ಲೇಔಟ್ ಕೊಳೆತು ನಾರುತ್ತಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ.ಕೊರೊನಾ ಜತೆ ಮಳೆಗಾಲದ ಡೆಂಗಿ,‌ಚಿಕುನ್ ಗುನ್ಯಾ ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳ ಕಾರಣ ನಗರ ಸ್ವಚ್ಛತೆ ಕಡೆಗೆ ಗಮನ...

ಭಾನುವಾರದ ಕವಿತೆ: ಆ ಬೆಟ್ಟದಲ್ಲಿ

(ಕವಿ ಡಾ.ಸಿದ್ದಲಿಂಗಯ್ಯ ಅವರ ಕವನ ಪ್ರೇರಿತ)ಧೀಮತಿಆ ಬೆಟ್ಟದಲ್ಲಿ.. ಹಸಿರು ಬೆಟ್ಟದ ತಪ್ಪಲಲ್ಲಿಸುಳಿದಾಡಬೇಡ ಗಳತಿ.. ಮುತ್ತುವುವು ತೋಳದ ಹಿಂಡುಇಳಿಯಬೇಡ ನೀ ಕಣಿವೆಗೆ.. ಕಾದಿಹರು ಕಳ್ಳು ಕುಡಿದುಮಲ್ಲಿಗೆಯ ನಿನ್ನ ಮೈಯ.. ಪರಚುವವರು ಇರಿದು ಇರಿದುಹೂಮುತ್ತಿಗಾಗಿ ಕಾದು.. ಸಂಜೆ ಬೆಳಕಲ್ಲಿಅಹಾರವಾಗಬೇಡ.. ಹಸಿದ ನಾಯಿಗಳಿಗೆನೀ ನೆಡಲು ಪ್ರೀತಿ...

ಭಾನುವಾರದ ಕವಿತೆ: ದೀಪದ ಶಾಸ್ತ್ರ

ಸತೀಶ್ ಯಲಚಗೆರೆಇ‌ನ್ನೂ, ಇನ್ನೂ ಕಾಯಲಾಗದುಇವರೇಕೆ ಇಷ್ಟು ತಡತಡಬಡ ಸದ್ದುಹೂವು, ಹಣ್ಣುಗಳ ಸರಪರನನಗೋ ಕಾತರ!ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ?ಎಲ್ಲ ಪಕ್ಕ ಕೂತು ಹರಟುವವರೇ?ನಮ್ಮಿಬ್ಬರನ್ನೂ ಬಿಟ್ಟರೆ!ಅಲ್ಲಿ ಹೊಸ್ತಿಲಿಗೆ ಪೂಜೆಐದೇ ಜನ ಸೇರಿ ಮಾಡಬೇಕಂತೆಆರು...

ಬ್ಯಾಂಕ್ ಗೆ ವಂಚನೆ: ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ 3 ವರ್ಷ ಜೈಲು ಶಿಕ್ಷೆ

Publicstory.inತುಮಕೂರು: ಡಿಸಿಸಿ ಬ್ಯಾಂಕ್ ಗೆ 34‌ ಲಕ್ಷದ 85 ಸಾವಿರ ರೂಪಾಯಿ ವಂಚನೆ ಮಾಡಿದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಎರಡನೇ ಅಧಿಕ...

ಬಗೆದಷ್ಟೂ ಕಗ್ಗಂಟಾಗುತ್ತಿರುವ ; ಕರ್ದಾದಲ್ಲಿನ ಬೀಳು ,ಪಢಾ,ಬಂಜರು ಪ್ರಕರಣಗಳು.

ಲಕ್ಷ್ಮೀಕಾಂತರಾಜು ಎಂಜಿ. ಐಎಲ್,ಪಹಣಿ,ಆರ್ ಆರ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ದಾಖಲೆಗಳು ಇದ್ದ ಮಾತ್ರಕ್ಕೆ ಜಮೀನನ ಅಳತೆ ಕಾರ್ಯ ನಿರ್ವಹಿಸಲಾಗದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಸ್ಪಷ್ಠೀಕರಣ ನೀಡಿದ್ದಾರೆ‌.ಹೌದು,ಕರ್ದಾದಲ್ಲಿನ ಬೀಳು,ಫಡಾ,ಖರಾಬು,ಬಂಜರು...

ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಒಳ್ಳೆಯದು ಬರಹಗಾರ ತುರುವೇಕೆರೆ ಪ್ರಸಾದ್

ತುರುವೇಕೆರೆ-ಆಗಸ್ಟ್ 12 ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು ಸ್ಥಳೀಯ ಗ್ರಂಥಾಲಯದಲ್ಲಿ...

ಜಗತ್ತಿನ ಶಕ್ತಿದೇವತೆಗಳ ಮಹಾಸಂಗಮ ಶಕ್ತಿಪೀಠಕ್ಕೆ ಶಿಲಾನ್ಯಾಸ‌ ನೆರವೇರಿಸಿದ ಶಾಸಕ ಜ್ಯೋತಿ ಗಣೇಶ್

Publicstory.inಬಗ್ಗನಡು: ಶಕ್ತಿಪೀಠ ಕ್ಯಾಂಪಸ್ ವಿಶ್ವದ, ದೇಶದ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವ ಬುದ್ದಿಜೀವಿಗಳ ತಾಣವಾಗಲಿ ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಕರೆ ನೀಡಿದರು.ಅವರು ದಿನಾಂಕ:22.08.2021 ರಂದು ಶಕ್ತಿಪೀಠ...
- Advertisment -
Google search engine

Most Read