Monthly Archives: August, 2022
ಮೂರು ಬಣ್ಣಗಳು ಸರ್ವಧರ್ಮ ಸಮನ್ವಯತೆಯ ಸಂಕೇತ : ಗಿರಿಜಾ ಧನಿಯಾಕುಮಾರ್
Publicstory/prajayogaತುಮಕೂರು: ಧೈರ್ಯ,ಶಾಂತಿ, ಸಮೃದ್ದಿ ಹಾಗೂ ಸರ್ವಧರ್ಮ ಸ್ವಮನ್ವಯತೆಯ ಸಂಕೇತವಾಗಿರುವ ಭಾರತದ ತ್ರಿವರ್ಣ ದ್ವಜವನ್ನು ದೇಶದ ನಾಗರಿಕರೆಲ್ಲರೂ ಸ್ವಾತಂತ್ರದಿನದ ಅಮೃತ ಮಹೋತ್ಸವದ ದಿನದಂದು ತಮ್ಮ ಮನೆಗಳ ಮೇಲೆ ಹಾರಿಸುವ ಮೂಲಕ ಪ್ರಧಾನಿ ಮೋದಿ ಅವರ...
ಕೊಡಿಗೇನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೆ ಎಲ್.ಸಿ .ನಾಗರಾಜು ಕೊಡುಗೆ ಅಪಾರ
Publicstory/prajayogaಮಧುಗಿರಿ: ಸುಮಾರು 25 ವರ್ಷಗಳಿಂದ ಹಾಳಾಗಿದ್ದ ದೊಡ್ಡಕೆರೆ ಕಾಲುವೆಯನ್ನು ಸ್ವಚ್ಛತೆ ಮಾಡಿಸಲು ಎಲ್.ಸಿ ನಾಗರಾಜು ಮುಂದಾಗಿದ್ದು ರೈತರ ಹಾಗೂ ಕೊಡಿಗೇನಹಳ್ಳಿ ಗ್ರಾಮಸ್ಥರ ಪರವಾಗಿ ಅವರನ್ನು ಅಭಿನಂಧಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತರ ರಾಜಗೋಪಾಲ ರೆಡ್ಡಿ...
ನಾಳೆ ಕೆನಾರಾ ಬ್ಯಾಂಕ್ ನಿಂದ ಉಚಿತ ಬ್ಯಾಂಕ್ ಖಾತೆ ಮತ್ತು QR ಕೋಡ್ ವಿತರಣೆ
Publicstory/prajayogaತುಮಕೂರು: ಟೌನ್‌ಹಾಲ್ ಬಳಿಯ ಕಾರ್ಪೋರೇಷನ್ ಕಚೇರಿಯಲ್ಲಿ 75ನೇ ಸ್ವತಂತ್ರೋತ್ಸವದ ಅಂಗವಾಗಿ ಕೆನರಾ ಬ್ಯಾಂಕ್, ಪ್ರಾಂತೀಯ ಕಚೇರಿ, ತುಮಕೂರು ಇವರು ವತಿಯಿಂದ ವಸ್ತು ಪ್ರದರ್ಶನ ಹಾಗೂ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವಂತೆ ಉಚಿತ ಬ್ಯಾಂಕ್...
ರಾಜ್ಯ ಸರ್ಕಾರ ವಿತರಿಸಿದ ಬಾವುಟಗಳು ಎಷ್ಟು ಗೊತ್ತೇ?
Publicstory/prajayogaಬೆಂಗಳೂರು: ಆ.1ರಿಂದ 15ರ ವೆರೆಗೆ ಪ್ರತೀ ಮನೆಗಳಲ್ಲಿ ರಷ್ಟ್ರ ಧ್ವಜ ಹಾರಿಸುವ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಜ್ಯ ಸರ್ಕಾರ 1.08 ಕೋಟಿ ಧ್ವಜವನ್ನು ವಿತರಿಸಿದೆ ಎಂದು ಮುಖ್ಯಂಮತ್ರಿ ಬಸವರಾಜ...
ತುಮಕೂರು-ಕುಣಿಗಲ್ ರಸ್ತೆ ದಿಢೀರ್ ಕುಸಿತ
Publicstory/prajayogaತುಮಕೂರು: ನಗರದ ಸದಾಶಿವ ನಗರದಲ್ಲಿರುವ ಹೇಮಾವತಿ ನಾಲಾವಲಯ ಕಚೇರಿ ಎದುರು ಹಾದು ಹೋಗಿರುವ ತುಮಕೂರು-ಕುಣಿಗಲ್ ಮುಖ್ಯ ರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೆ ಎಂಟು ಅಡಿ ಆಳದ ಗುಂಡಿ ಬಿದ್ದಿದೆ.ರಸ್ತೆ ಕುಸಿದಿರುವುದರಿಂದ ಆ ಪ್ರದೇಶದ ಸುತ್ತಲೂ...
ಸರ್ಕಾರ ನೇಕಾರರ ಹೊಟ್ಟೆಯ ಮೇಲೆ ಹೊಡೆದಿದೆ : ಧನಿಯಾಕುಮಾರ್
Publicstory/prajayogaತುಮಕೂರು: ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ನೈಲಾನ್ ಮತ್ತು ಪಾಲಿಯಸ್ಟರ್ ವಸ್ತುಗಳಿಂದ ತಯಾರಿಸಿದ ರಾಷ್ಟ್ರ ಧ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ನೇಕಾರರ ಹೊಟ್ಟೆಯ ಮೇಲೆ ಒಡೆದಿದೆ ಎಂದು...
ಆ.16ರಿಂದ ಎರಡು ದಿನಗಳ ಅಂತರರಾಷ್ಟ್ರೀಯ ಯುವ ಸಮ್ಮೇಳನ : ವೀರೇಶಾನಂದ ಸರಸ್ವತಿ
Publicstory/prajayogaತುಮಕೂರು: ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಆಂತರಿಕ ಗುಣಮಟ್ಟದ ಭದ್ರತಾ ಘಟಕವು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಆ.16 ಮತ್ತು 17 ರಂದು 'ಆರೋಹ' ಎಂಬ ಶೀರ್ಷಿಕೆಯಡಿಯಲ್ಲಿ 'ಭಾರತ...
ವೈಭವಯುತ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
Publicstory/prajayogaತುಮಕೂರು: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ “ಅಜಾದಿ ಕಾ ಅಮೃತ ಮಹೋತ್ಸವ”ದ ಪ್ರಯುಕ್ತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವಯುತವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ...
ಸೇವಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಿರಿ : ಎಸ್ಪಿ ರಾಹುಲ್ ಕುಮಾರ್
publicstory/prajayogaತುಮಕೂರು: ಕರುನಾಡ ವಿಜಯಸೇನೆ ಸಂಘಟನೆಯ ಕಾರ್ಯಕರ್ತರು ದೇಶಪ್ರೇಮ ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಕರೆ ನೀಡಿದರು.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶುಕ್ರವಾರ...
ಆಧಾರ್ ಜೋಡಣೆಯ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ
Publicstory/prajayogaತಿಪಟೂರು: ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಗುರುತಿನ ಚೀಟಿ ಹೊಂದಿದ್ದರೆ ಆ ಸಮಸ್ಯೆಯನ್ನು ಬಗೆಹರಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯೂ ಸಹಕಾರಿಯಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಕಲ್ಪಶ್ರೀ ತಿಳಿಸಿದರು.ನಗರದ...

