Saturday, March 15, 2025
Google search engine

Monthly Archives: August, 2022

ಮನೆ ಕಳೆದುಕೊಂಡ ಹೆತ್ತೇನಹಳ್ಳಿ ಸಂತ್ರಸ್ತರಿಗೆ ಜೆಡಿಎಸ್ ನೆರವು

Publicstory/prajayogaತುಮಕೂರು : ಗ್ರಾಮಾಂತರದ ಹೆತ್ತೇನಹಳ್ಳಿ ಗ್ರಾಮದಲ್ಲಿ ಸುಮಾರು ಏಳು ಮನೆಗಳು ನೆಲಕ್ಕುರುಳಿದ್ದು, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಶನಿವಾರ ಪಾಲನೇತ್ರಯ್ಯ ಸಾಂತ್ವಾನ ಹೇಳಿ ಪ್ರತಿ ಕುಟುಂಬಕ್ಕೆ ತಲಾ 60,000 ರೂಪಾಯಿ ಹಣ ಸಹಾಯ ಮಾಡಿದರು.ಶಾಸಕ ಡಿ.ಸಿ...

ಟೀ ಸೇವನೆಗೆ ಆಹ್ವಾನ ; ಪರಮೇಶ್ವರ್ ಗೆ ಮೈಸೂರು ಪೇಟದ ಸನ್ಮಾನ

Publicstory/prajayogaತುಮಕೂರು: ನಗರದ ಸದಾಶಿವ ನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ ಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಚಹ ಸೇವಿಸಿ ಸರಳತೆ ಮೆರೆದಿದ್ದಾರೆ.ಇಂದು ಪರಮೇಶ್ವರ್ ಜನ್ಮ ದಿನವಾದ್ದರಿಂದ ಅಭಿಮಾನಿಯೊಬ್ಬರ ಆಹ್ವಾನದ...

ಹೇರೂರು ಗ್ರಾಪಂ ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧ ಆಯ್ಕೆ.

Publicstory/prajayogaಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಸದಸ್ಯೆ ಗೌರಮ್ಮ ಅವಿರೋಧವಾಗಿ ಶನಿವಾರ ಆಯ್ಕೆಯಾದರು.ಹೇರೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್...

ಮಾಧ್ಯಮಗಳಿಗೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ: ಪ್ರೊ ಸಿ ಎನ್ ಆರ್

ಜಿ ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ..' ಕೃತಿ ಬಿಡುಗಡೆಬೆಂಗಳೂರು, ಆಗಸ್ಟ್ 6- ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂದು ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು.ಕರ್ನಾಟಕ...

ಸ್ವಾತಂತ್ರ್ಯ ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ : ಡಿಡಿಪಿಯು

Publicstory/prajayogaತುಮಕೂರು: ಹಲವರ ತ್ಯಾಗ, ಬಲಿದಾನದಿಂದ ಗಳಿಸಿದ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ಗಂಗಾಧರ್ ಅಭಿಪ್ರಾಯಪಟ್ಟರು.ನಗರದ ಎಂಪ್ರೆಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ...

ಸಿದ್ದರಾಮೋತ್ಸವದಿಂದ ನಮಗೆ ಬೆಂಬಲ ಬಂದಿದೆ : ಡಾ.ಜಿ.ಪರಮೇಶ್ವರ್

Publicstory/prajayogaತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರ 71ನೇ ಹುಟ್ಟುಹಬ್ಬವನ್ನು ನಗರದ ಹೆಗ್ಗೆರೆಯಲ್ಲಿ ಸರಳವಾಗಿ ಆಚರಿಸಲಾಯಿತು.ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಸರಳ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ...

ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Publicstory/prajayogaತುಮಕೂರು:  ತುರುವೇಕೆರೆ ತಾಲೂಕು ಕೊಂಡಜ್ಜಿ ಬಳಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ.ಬುಧವಾರ ರಾತ್ರಿ ಮದುವೆ ಸಮಾರಂಭಕ್ಕೆ ತೆರಳುವಾಗ ಕೊಂಡಜ್ಜಿ ಕ್ರಾಸ್ ಬಳಿ ತಿಪಟೂರು ತಾಲೂಕಿನ ಗಡಬನಹಳ್ಳಿ...

ಕೃಷಿ ಹೊಂಡಕ್ಕೆ ಬಿದ್ದು ವೃದ್ಧೆ ಸಾವು

Publicstory/prajayogaತುರುವೇಕರೆ: ತಾಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಯಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ವೃದ್ದೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಗೌರಮ್ಮ (77)  ಮೃತ ದುರ್ದೈವಿ. ರಾಸುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದರು. ಕೃಷಿ...

ನೀರು ಮಿಶ್ರಿತ ಪೆಟ್ರೋಲ್ : ವಾಹನ ರಿಪೇರಿ ಹೊಣೆ ಹೊತ್ತ ಬಂಕ್ ಮಾಲೀಕ

Publicstory/prajayogaಪಾವಗಡ: ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆ ಮೇಲೆ  ತುಂಬಿ ಹರಿದ ನೀರು ಪೆಟ್ರೋಲ್ ಟ್ಯಾಂಕ್ ಒಳಗೆ ಮಿಶ್ರಿತವಾಗಿರುವ ಘಟನೆ ತಾಲೂಕಿನ ವೈ.ಎನ್ ಹೊಸಕೋಟೆಯ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಗ್ರಾಹಕರೋಬ್ಬರು...

ಪುನೀತ್ ರಾಜ್‌ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ತೀರ್ಮಾನ

Publicstory/prajayogaಬೆಂಗಳೂರು : ಕರ್ನಾಟಕದ ದೊಡ್ಮನೆ ಹುಡುಗ, ಮೇರು ಪ್ರತಿಭೆ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನ.1 ರಂದು ಪ್ರಧಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಅರಮನೆ...
- Advertisment -
Google search engine

Most Read