Monthly Archives: August, 2022
ಕಡಬ ಬಳಿ ಯುವಕನ ಶವ ಪತ್ತೆ : ಕೊಲೆ ಮಾಡಿರುವ ಶಂಕೆ
Publicstory/prajayogaಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮದ ವಿದ್ಯುತ್ ಉಪಸ್ಥಾವರ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಯುವಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆಯನ್ನು ಗುಬ್ಬಿ ಪೊಲೀಸರು ವ್ಯಕ್ತಪಡಿಸಿದ್ದಾರೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ನಾರಸಿಹಳ್ಳಿ ಗೊಲ್ಲರಹಟ್ಟಿ ಯುವಕ ಯೋಗೀಶ್...
ಮಹಿಳಾ ಸಂಘಗಳಿಗೆ 500 ಕೋಟಿ ಸಾಲ
Publicstoryಗುಬ್ಬಿ: ಸಂಜೀವಿನಿ ಯೋಜನೆಯಿಂದ 33 ಸಾವಿರ ಮಹಿಳಾ ಸಂಘಗಳಿಗೆ 5೦೦ ಕೋಟಿ ಸಾಲ ನೀಡುವುದಾಗಿ ಸರ್ಕಾರದ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಖ್ಯ ಮಹಾ ಪ್ರಬಂಧಕ...
ಮತದಾರರ ಗುರುತಿನ ಚೀಟಿಗೆ ಅಧಾರ್ ಜೋಡಣೆ : ತಹಶಿಲ್ದಾರ್
PublicStory/prajayogaತಿಪಟೂರು: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು ತಿಪಟೂರು ತಾಲೂಕು ಗ್ರೇಡ್ 2 ತಹಶಿಲ್ದಾರ್ ಜಗನ್ನಾಥ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಗರದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು , ಚುನಾವಣೆಗಳಲ್ಲಿ (Election)...
ತುರುವೇಕೆರೆಯಲ್ಲಿ ರೆಡ್ ಅಲರ್ಟ್ ಘೋಷಣೆ: ಜಿಲ್ಲಾಧಿಕಾರಿ
ಮಳೆರಾಯನ ಅಬ್ಬರಕ್ಕೆ ತುರುವೇಕೆರೆ ತತ್ತರ | ಅಸ್ತವ್ಯಸ್ತಗೊಂಡ ಜನಜೀವನ | ಸಾವಿರಾರು ಕೋಳಿ ಮರಿಗಳು ಜಲ ಸಮಾಧಿ |ತುರುವೇಕೆರೆ : ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಿಂದೆಂದೂ ಕಂಡರಿಯದ , ಕೇಳರಿಯದ...
ಹಲವು ವರ್ಷಗಳ ನಂತರ ತಾಲೂಕಿನಲ್ಲಿ ಉತ್ತಮ ಮಳೆ ಸಂತಸ ತಂದಿದೆ; ಚಿದಾನಂದ್ ಎಂ.ಗೌಡ
Publicstory/prajayogaಹೊಸಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ವಿಪ ಸದಸ್ಯಶಿರಾ: ಗ್ರಾಮೀಣ ಪ್ರದೇಶಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ವರುಣ ಕೃಪೆ ತೋರಿದ್ದು, ದಶಕಗಳ ನಂತರ ಹಲವಾರು ಕೆರೆಗಳು...
ಕೊಚ್ಚಿಹೋದ ವ್ಯಕ್ತಿಗಾಗಿ ಮುಂದುವರೆದ ಶೋಧ ಕಾರ್ಯ
Publicstory/prajayogaತುರುವೇಕೆರೆ :ತಾಲೂಕಿನ ವ್ಯಾಪ್ತಿಯ ಕೊಂಡಜ್ಜಿ -ಸೊಪ್ಪನಹಳ್ಳಿ ನಡುವಿನ ಸೇತುವೆ ಬಳಿ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಹೋದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಶೋಧನ ಕಾರ್ಯ ಮುಂದುವರೆಸಿದ್ದಾರೆ. ತಿಪಟೂರು ತಾಲೂಕು ಗಡಬನಹಳ್ಳಿ ನಿವಾಸಿಗಳಾದ ...
ಪಾವಗಡ: ಮಹಾಮಳೆಯ ತುರ್ತು ಸಹಾಯವಾಣಿ ಆರಂಭ
Publicstory/prajayogaಪಾವಗಡ: ತಾಲೂಕಿನಾದ್ಯಂತ ಸತತವಾಗಿ ಮಹಾಮಳೆಯಾಗುತ್ತಿರುವ ಹಿನ್ನೆಲೆ ಕೆರೆ ಕಟ್ಟೆಗಳು ಹೊಡೆದು ಭೂಕುಸಿತ, ಮನೆಕುಸಿತ, ಜನನಿಬಿಡ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೂರುಗಳನ್ನು ಸ್ವೀಕರಿಸಿ ತುರ್ತಾಗಿ ಕ್ರಮ ಕೈಗೊಳ್ಳಲೆಂದು ಜಿಲ್ಲಾಧಿಕಾರಿಯು ಆದೇಶಿಸಿದ್ದಾರೆ....
ಆ.6 ರಂದು ಡಾ.ಜಿ.ಪರಮೇಶ್ವರ್ ಹುಟ್ಟು ಹಬ್ಬದ ಅಂಗವಾಗಿ ರಕ್ತಧಾನ ಶಿಬಿರ
Publicstory/prajayogaತುಮಕೂರು: ಮಾಜಿ ಉಪ ಮುಖ್ಯಮಂತ್ರಿ, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರ ಹುಟ್ಟು ಹಬ್ಬದ ಅಂಗವಾಗಿ ಜಿಲ್ಲಾ ಛಲವಾದಿ ಮಹಾಸಭಾ ಹಾಗು ಸಿದ್ದಾರ್ಥ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಗಸ್ಟ್ 06ರ ಶನಿವಾರ...
ಆ.5ರಿಂದು ಹದ್ದಿನಕಲ್ಲು ಆಂಜನೇಯ ಸ್ವಾಮಿ ದೇವಾಲಯ ಲೋಕಾರ್ಪಣೆ
Publicstory/prajayogaತಿಪಟೂರು : ತಾಲೂಕಿನ ಕಸಬಾ ಹೋಬಳಿ ಹೊಸಹಳ್ಳಿ-ಸುಕ್ಷೇತ್ರ ರಂಗಾಪುರಕ್ಕೆ ಹೊಂದಿಕೊಂಡಿರುವ ರಾಯರ ತೋಟದಲ್ಲಿ ಹದ್ದಿನಕಲ್ಲು ಆಂಜನೇಯಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಮತ್ತು ಶಿಖರ ಕಳಶ ಪ್ರತಿಷ್ಠಾನಾ ಮಹೋತ್ಸವ ಇದೇ ಆಗಸ್ಟ್ 5 ರಿಂದ...
ಗಂಜಿ ಕೇಂದ್ರಕ್ಕೆ ಬರುವಂತೆ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಮನವಿ
Publicstory/prajayogaಮಧುಗಿರಿ: ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು ತಗ್ಗುಪ್ರದೇಶದಲ್ಲಿರುವ ನಿವಾಸಿಗಳು ಸಮೀಪದ ಗಂಜಿ ಕೇಂದ್ರಕ್ಕೆ ರವಾನೆಯಾಗುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟಿಲ್ ಮನವಿ ಮಾಡಿದ್ದಾರೆ.ಶಾಲೆಗೆ ರಜೆ ಘೋಷಣೆ : ನದಿ ತೀರದ ಶಾಲೆಗಳಿಗೆ ಎರಡು ದಿನ ರಜೆ...