Monthly Archives: August, 2022
ಆ.8ಕ್ಕೆ ದೊಡ್ಡಾಘಟ್ಟ ಚಂದ್ರೇಶ್ ಹುಟ್ಟುಹಬ್ಬ ಅಚರಣೆ
Publicstory/prajayogaತುರುವೇಕೆರೆ :ಪಟ್ಟಣದಲ್ಲಿ ದೊಡ್ಡಾಘಟ್ಟಚಂದ್ರೇಶ್ ಅಭಿಮಾನಿ ಬಳಗದ ವತಿಯಿಂದ ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಅವರ 48 ನೇ ಹುಟ್ಟುಹಬ್ಬವನ್ನು ಇದೇ ತಿಂಗಳ 8 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಭಿಮಾನಿ...
ಮಳೆರಾಯನ ಅಬ್ಬರಕ್ಕೆ ಕುಸಿದ ಮನೆಯ ಗೋಡೆ
Publicstory/prajayogaಪ್ರಾಣಾಪಾಯದಿಂದ ಕುಟುಂಬ ಪಾರು| ಉಕ್ಕಿ ಹರಿದ ಹಳ್ಳ | ಜನ ಸಂಚಾರ ಅಸ್ತವ್ಯಸ್ಥತುರುವೇಕೆರೆ : ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಬಾಣಸಂದ್ರ ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.ತಾಲೂಕಿನ...
ನಾಳೆ ತುಮಕೂರು ವಿವಿ ನೂತನ ಕುಲಪತಿಗೆ ಅಭಿನಂದನಾ ಸಮಾರಂಭ
Publicstory/prajayogaತುಮಕೂರು: ವಿಶ್ವವಿದ್ಯಾಲಯಕ್ಕೆ ನೇಮಕವಾಗಿರುವ ನೂತನ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರಿಗೆ 'ಸಂಕಲ್ಪ 2022 ನಮ್ಮ ಹಬ್ಬ' ಅಭಿನಂದನಾ ಸಮಾರಂಭವನ್ನು ವಿವಿಯ ಕಲಾ ಕಾಲೇಜು ಆವರಣದಲ್ಲಿ ನಾಳೆ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ...
ವೇಶ್ಯಾವಾಟಿಕೆ ಮುಂದುವರೆಯಲು ಮಾನವ ಸಾಗಾಣಿಕೆ ಕಾರಣ : ಕೆ.ವಿ. ಸ್ಟ್ಯಾನ್ಲಿ
Publicstory/prajayogaತುಮಕೂರು: ಸ್ವಸ್ಥ ಸಮಾಜದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿಯಲು ಮಾನವ ಸಾಗಾಣಿಕೆ ಮುಖ್ಯ ಪಾತ್ರ ವಹಿಸಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾದ ಕೆ.ವಿ. ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು.ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಹಣದಲ್ಲಿ ಇತ್ತೀಚೆಗೆ...
ಅಪಾಯದ ಮಟ್ಟ ಮೀರಿದ ಜಯಮಂಗಲಿ : ಭೇಟಿ ವೇಳೆ ಜಿಲ್ಲಾಧಿಕಾರಿ ಹೇಳಿದ್ದೇನು?
Publicstory/prajayogaತುಮಕೂರು: ಧಾರಾಕಾರ ಮಳೆಯಿಂದ ಜಯಮಂಗಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರು ನುಗ್ಗಿ ಜಲಾವೃತಗೊಂಡಿರುವ ಮಧುಗಿರಿ ತಾಲೂಕು ಪುರವರ ಹೋಬಳಿ ಚನ್ನಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಬುಧವಾರ ಭೇಟಿ...
ಸ್ಪರ್ಧೆಗೆ ಚಾಂಪಿಯನ್ ಶರಣ್ಯಾಳ ಪರದಾಟ: ಶಾಸಕ ಡಾ.ಜಿ.ಪರಮೇಶ್ವರ್ ಪ್ರಾಯೋಜಕತ್ವದ ಭರವಸೆ
Publicstory/prajayogaತುಮಕೂರು: ಪಶ್ಚಿಮ ಬಂಗಾಳದ ಸತ್ಯಜಿತ್ ರಾಯ್ ಇನ್‌ಡೊರ್ ಸ್ಟೆಡಿಯಂನಲ್ಲಿ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತುಮಕೂರಿನ ಸಿದ್ದಾರ್ಥ ನಗರದ...
ಮನೆಯಲ್ಲಿ ಮಧ್ಯರಾತ್ರಿ ಕರಡಿ ಪ್ರತ್ಯಕ್ಷ ; ಗಾಬರಿಗೊಂಡ ಗ್ರಾಮಸ್ಥರು ಮಾಡಿದ್ದೇನು?
Publicstory/prajayogaಪಾವಗಡ: ಮನೆಯೊಂದರಲ್ಲಿ ಕರಡಿ ಕಾಣಿಸಿಕೊಂಡ ಘಟನೆ ತಾಲೂಕಿನ ನಿಡಗಲ್ ಹೋಬಳಿಯ ದೇವಲಕೆರೆಯಲ್ಲಿ ನಡೆದಿದೆ.ಗ್ರಾಮದಲ್ಲಿ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಆಶ್ರಯಕ್ಕಾಗಿ ಗ್ರಾಮದ ನಿವಾಸಿ ಮಂಜಯಳಾ ಪುಟ್ಟರಾಜು ನಿರ್ಮಾಣಗುತ್ತಿರುವ ಮನೆಯಲ್ಲಿ ಮಧ್ಯರಾತ್ರಿ...
ಆ.5ರಂದು ಅಕ್ಕಿ ಹರಾಜು : ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Publicstory/prajayogaತುಮಕೂರು: ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವು 2021ರ ಆಗಸ್ಟ್ 17ರಂದು ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಂಕರ್ ರೈಸ್ ಇಂಡಸ್ಟ್ರಿಯಲ್ಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಲಾರಿ ಸಂಖ್ಯೆ...
ಯುವಕ ನೀರಿನಲ್ಲಿ ಕೊಚ್ಚಿಹೊಗಿ ಸಾವು; ಕಾರಣ ಇಲ್ಲಿದೆ
Publicstory/prajayogaಕುಣಿಗಲ್: ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಾವನ್ನಪ್ಪಿರುವ ದುರ್ದೈವಿ ನಾಗರಾಜು (28) ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು...
ತುಮಕೂರು: ಸಿದ್ದರಾಮಯ್ಯ ಬಗ್ಗೆ ಸ್ಥಳೀಯ ನಾಯಕರು ಹೇಳಿದ್ದೇನು?
Publicstory/prajayogaಸಿದ್ದರಾಮಯ್ಯ ಧೀಮಂತ ನಾಯಕ. ದೇವರಾಜು ಅರಸು ನಂತರ ಅತ್ಯತ್ತಮ ಆಡಳಿತ ನೀಡಿದ ಆಡಳಿತಗಾರ. ಯಾರಿಗೂ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡವರು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವರ್ಗದವಗೆ ಅನುಕೂಲಕ ಮಾಡಿಕೊಡುವ ನಿಟ್ಟಿನಲ್ಲಿ...