Monday, December 29, 2025
Google search engine

Yearly Archives: 2022

ಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

Publicstory/prajayogaಗುಬ್ಬಿ: ಪಟ್ಟಣದ ಐತಿಹಾಸಿಕ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಛಲವಾದಿ ಕಾಯಕ ನಡೆಸುತ್ತಿದ್ದ ಕೆಂಚ ಮಾರಯ್ಯ ಅವರ ನಿವೃತ್ತಿ ಹಿನ್ನಲೆ ಜಿ.ಡಿ.ಯೋಗೀಶ್ ಅವರನ್ನು ನೇಮಕ ಮಾಡಿ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಅಧಿಕೃತ ಘೋಷಣೆ...

ವಿಕಲಚೇತನ ಅಭ್ಯರ್ಥಿಗಳಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

Publicstory/prajayogaತುಮಕೂರು: ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ  ವಿವಿಧ ೮ ಯೋಜನೆಗಳಿಗೆ ಸುವಿಧ ತಂತ್ರಾಂಶದಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.     ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ,...

ಕನ್ನಡ ಬರೆದಂತೆ ಓದಬಹುದಾದ  ವೈಶಿಷ್ಟ್ಯ ಭಾಷೆ:  ಚಕ್ರವರ್ತಿ ಸೂಲಿಬೆಲೆ

ತುರುವೇಕೆರೆ :ಕನ್ನಡವೆಂಬುದು ವ್ಶೆಜ್ಞಾನಿಕವಾದ ಭಾಷೆ. ಬರೆದಂತೆ ಓದಬಹುದಾದ ವೈಶಿಷ್ಟ್ಯತೆ ಇರುವ ಭಾಷೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ  ತಿಳಿಸಿದರು.ಪಟ್ಟಣದ ಸತ್ಯಗಣಪತಿ ಆಸ್ಥಾನನ ಮಂಟಪದಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಟಾನ...

ಚುಂಚಾದ್ರಿ ರೈತಸಂತೆ ಉದ್ಘಾಟನೆಗೆ ಕೇಂದ್ರಸಚಿವೆ ಶೋಭಾಕರಂದ್ಲಾಜೆ

Publicstory/prajayogaತುರುವೇಕೆರೆ: ಆಗಸ್ಟ್ 25 ರಂದು  ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ನಲ್ಲಿ  ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಟಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಚುಂಚಾದ್ರಿ ರೈತ ಸಂತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ...

ಜನಪದ ಸಾಹಿತ್ಯವು ಸಂಬಂಧ ಗಟ್ಟಿಗೊಳಿಸುತ್ತದೆ : ಪ್ರೊ ಎನ್.ಆರ್ ಚಂದ್ರೇಗೌಡ

Publicstory/prajayogaತುಮಕೂರು: ಮನುಷ್ಯರ ನಡುವಿನ ಸಂಬಂಧವನ್ನು ಜಾನಪದ ಸಾಹಿತ್ಯ ಗಟ್ಟಿಗೊಳಿಸುತ್ತದೆ. ಆದರೆ, ಜನಪದ ಮೌಖಿಕ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ಮೈಸೂರು...

ಉತ್ಸವಗಳು ಸಂಬಂಧ ಗಟ್ಟಿಗೊಳಿಸುತ್ತವೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayogaಶಿರಾ: ಧಾರ್ಮಿಕ ನಂಬಿಕೆ ಮತ್ತು ಆಚಾರ ವಿಚಾರಗಳು ಭಕ್ತಿಯ ಮೆರಗು ಹೆಚ್ಚಿಸುತ್ತವೆ. ಇಂತಹ ಉತ್ಸವಗಳು ಗ್ರಾಮಗಳಲ್ಲಿ ಜನರ ಸ್ನೇಹ ಸಂಬಂಧ ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ...

ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayogaಶಿರಾ: ತಾಲ್ಲೂಕಿನ ಎಲ್ಲಾ ವರ್ಗದವರಿಗೂ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಬಸವ ಇಂದಿರಾ ವಸತಿ ಯೋಜನೆಯಡಿ ಒಂದು ಸಾವಿರ ಮನೆಗಳನ್ನು ಶಿರಾ ಕ್ಷೇತ್ರಕ್ಕೆ ಮಂಜೂರು ಮಾಡಬೇಕೆಂದು ಸರಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಮನೆಗಳು ಮಂಜೂರಾಗಲಿವೆ...

ಸಂವಿಧಾನದ ಆಶಯದಂತೆ ನಡೆದರೆ ರಾಮರಾಜ್ಯ: ಡಾ.ಮಹೇಂದ್ರಪ್ಪ

Publicstory/prajayogaಶಿರಾ : ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿ ಧೋರಣೆಯ ಕೇಂದ್ರೀಕೃತ ವ್ಯವಸ್ಥೆಯ ಬದಲಾಗಿ ವಿಕೇಂದ್ರಿಕರಣದ   ವ್ಯವಸ್ಥೆಯ ಮೂಲಕ ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದರೆ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ...

ಶ್ರೇಷ್ಠ ಕನಿಷ್ಠತೆಯ ರೋಗಕ್ಕೆ ಬೇಕಿದೆ ಶಾಶ್ವತ ಚಿಕಿತ್ಸೆ

Publicstory/prajayogaಸಮಸ್ತ ಭಾರತೀಯರು 75ನೇ  ಸವಿ ನೆನಪಿನ ದಿನಕ್ಕಾಗಿ ಆಚರಣೆಗಾಗಿ ಸಕಲ ಸಿದ್ಧತೆಗಳೊಂದಿಗೆ ಕಾದು ಕುಳಿತಿದ್ದರು.  ಅದಕ್ಕೆ ಮುನ್ನ ದಿನ ಇಡೀ ದೇಶವೇ ತಲೆ ತಗ್ಗಿಸುವ ಘಟನೆ ನಡೆದುಹೋಗಿತ್ತು.  ರಾಜಸ್ಥಾನದ ಜೋಧ್ ಪುರ್ ಸಮೀಪದ...

ಉತ್ತಮ ಪ್ರಜೆಗಳ ನಿರ್ಮಾಣ ನಮ್ಮ ಗುರಿ: ವೂಡೇ.ಪಿ.ಕೃಷ್ಣ.

Publicstory/prajayogaತುಮಕೂರು: ನಗರದ ಶೇಷಾದ್ರಿ ಪುರಂ ಪಿ.ಯು. ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ಶಿಪ್ ವಿತರಿ ಸುವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು.ಹೊಸದಾಗಿ ಪಿಯುಸಿಗೆ ಪ್ರವೇಶ ಪಡೆದಿರುವ, ಶೇ 85%ಕ್ಕೂ ಹೆಚ್ಚು ಅಂಕಗಳಿಸಿರುವ 300 ವಿದ್ಯಾರ್ಥಿಗಳಿಗೆ...
- Advertisment -
Google search engine

Most Read