Yearly Archives: 2022
“ರೂಮಿ ” ಕಂಡ ಮಳೆ
" ರೂಮಿ" ಸದಾ ಕಾಡುತ್ತಾನೆ.ಬರೇ ಪ್ರೇಮಿಗಳಿಗಲ್ಲ.ತನ್ನ ವಿಶಿಷ್ಟ ಕವಿತೆಗಳಿಂದ.ಮಳೆ ಬಗ್ಗೆ "ರೂಮಿ" ಏನು ಹೇಳಿರಬಹುದೆಂದುಹುಡುಕಿದರೆ …. ಯಾರಿಗೂ ಕಾಣದ ಮಳೆ"ರೂಮಿ"ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನುಮಳೆ ಮೂಲಕ ಅರಿಯಬಹುದು.ದಟ್ಟವಾದ ಮೋಡಗಳೆಹೆಚ್ಚಿನ ಮಳೆ ಸುರಿಸುತ್ತವೆ.ದೇವರು...
ರೂಮಿ ಕಂಡ ಮಳೆ
" ರೂಮಿ" ಸದಾ ಕಾಡುತ್ತಾನೆ.
ಬರೇ ಪ್ರೇಮಿಗಳಿಗಲ್ಲ. ತನ್ನ ವಿಶಿಷ್ಟ ಕವಿತೆಗಳಿಂದ.
ಮಳೆ ಬಗ್ಗೆ "ರೂಮಿ" ಏನು ಹೇಳಿರಬಹುದೆಂದು ಹುಡುಕಿದರೆ .... ಯಾರಿಗೂ ಕಾಣದ ಮಳೆ
"ರೂಮಿ"ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನು
ಮಳೆ ಮೂಲಕ ಅರಿಯಬಹುದು.ದಟ್ಟವಾದ ಮೋಡಗಳೆ
ಹೆಚ್ಚಿನ...
ಗಾಂಧಿ ಕಥನದ ‘ಹೊಸ ಮನುಷ್ಯ’ಇನ್ನಿಲ್ಲ…
ಲೇಖಕ, ಸಾಹಿತಿ, ಹೋರಾಟಗಾರ ಸಮಾಜವಾದದ ಕನಸುಗಾರ ಡಿ.ಎಸ್.ನಾಗಭೂಷಣ್ ಅವರು ಬುಧವಾರ ರಾತ್ರಿ ನಿಧನರಾದರು. ಅವರ ಕುರಿತು ಮೈತ್ರಿ ನ್ಯೂಸ್ ಸಂಪಾದಕರಾದ ಹೆಚ್.ವಿ.ವೆಂಕಟಾಚಲಯ್ಯ ಅವರ ನುಡಿನಮನದ ಲೇಖನ.ದೆಹಲಿ ಆಕಾಶವಾಣಿಯಲ್ಲಿ ಆಗಾಗ ವಾರ್ತೆ ಗಳನ್ನು ಓದುತ್ತಿರುವವರು...
ಜಮದಗ್ನಿಯ ಅಗ್ಗಿಷ್ಠಿಕೆ ನಂದಿತು…
ಡಾ.ವಡ್ಡಗೆರೆ ನಾಗರಾಜಯ್ಯಪ್ರಿಯ ಡಿ.ಎಸ್.ನಾಗಭೂಷಣ ಸರ್...,
ನೀವಿಂದು ಬಿಟ್ಟು ಹೋದಿರಿ ಕಾಯ...
ಉಸಿರುಗೋಳವ ತಬ್ಬಿಕೊಂಡು,
ಬುದ್ಧ -ಗಾಂಧಿ ಲೋಹಿಯಾ ದಾರಿಯ ನಡೆಕಾರನಾಗಿ...ಅವೊತ್ತು ಅಮಾನಿಕೆರೆ ಏರಿಯ ಮೇಲೆ
ಬಕಾಲಮುನಿಯು ಗಡ್ಡ ನೀವಿಕೊಂಡು ನಿರಭ್ರ ಆಕಾಶವೇ ಮಲ್ಲಿಗೆ ಸುರಿದಂತೆ ನಗುತ್ತಿದ್ದಾಗ,
ಕನ್ನಡಕ ಕಣ್ಣುಗಳ ಭಾಷ್ಪ...
ತುಮಕೂರಿನ ಜನರೊಂದಿಗೆ ಸಿದ್ದರಾಮಯ್ಯ ಸಂವಾದ ಮೇ 22 ರಂದು
Publicstoryತುಮಕೂರು: ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮವನ್ನು ಮೇ.22ರ (ಭಾನುವಾರ) ಬೆಳಿಗ್ಗೆ ೧೦ ಗಂಟೆಗೆ ಜನಮನ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪ್ರಸ್ತಕ...
ಮಳೆ: ತುಂಬಿ ಹರಿದ ಮಾರ್ಕೋನಹಳ್ಳಿ, ನಾಗಲಮಡಿಕೆ ಜಲಾಶಯ
Publicstoryಕುಣಿಗಲ್ : ಸತತ 2ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಣಿಗಲ್ ಮಾಕೋನಹಳ್ಳಿ ಜಲಾಶಯ ತುಂಬಿ ಹರಿಯುತ್ತಿದೆ.ಮಳೆಗಾಲದ ಆರಂಭದ ಜಲಾಶಯ ತುಂಬಿರುವುದು ಜನರಿಗೆ ಸಂತಸ ತಂದಿದೆ.
ಜಲಾಶಯ ತುಂಬಿರುವುದರಿಂದ ಜಲಾಶಯದ ಕೆಳಭಾಗದ ಜನರು ಎಚ್ಚರಿಕೆ ನೀಡಬೇಕು ಜನ...
ಸಿಪಿಐ ಹಿರಿಯ ಮುಖಂಡ ಎನ್. ಶಿವಣ್ಣ ಇನ್ನಿಲ್ಲ
Publicstoryಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಎನ್.ಶಿವಣ್ಣ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸೀಮೆಂಟ್ ಫ್ಯಾಕ್ಟರಿಯ ಕಾರ್ಮಿಕರಾಗಿ, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ...
ಮತ್ತೆ ಮಳೆಯಾಗುತ್ತಿದೆ…
ಮಳೆ ಬರೇ ಪ್ರೇಮಿಗಳಿಗೆ ನೆನಪನ್ನು ನೀಡುವುದಿಲ್ಲಾ.
ಕೂಲಿ ಮಾಡುವ ಜನರಿಗೆ ಒಂದು ಥರಾ, ಮಗುವಿನ
ತಾಯಿಗೆ ಒಂದು ಥರಾ, ವೈದ್ಯರಿಗೆ ಒಂದು ರೀತಿ, ಕಾಯಿಲೆ ತಾಯಿ ನರಳುವಾಗ ಒಂದು ರೀತಿ .... ಮಳೆ ಕಾಡುತ್ತದೆ ನಾನಾ...
ಓದಲೇಬೇಕಾದ ಕವಿತೆಗಳು: ಬುದ್ಧ
ಆಸೆ ಬಿಟ್ಟರೆ
ಬುದ್ಧ...
ಬುದ್ಧನಿಗೂ
ಬುದ್ಧನಾಗುವ ಆಸೆ.ಎಲ್ಲಾ ಬಿಟ್ಟುಎಲ್ಲಾ ಬಿಟ್ಟು
ಬುದ್ಧನಾಗುವ
ಎಂದು
ಎಣಿಸಿ ದೊಡನೆ
ಕವಿತೆ ಬರೆಯುವ
ಆಸೆ.ಕಣ್ಣುಅರ್ಧ ಮುಚ್ಚಿದ
ಅಥವಾ
ಅರ್ಧ ತೆರೆದ?
ಹೊರಗೂ
ಒಳಗೂ
ದೃಷ್ಟಿ ನೆಟ್ಟು
ಎರಡನ್ನೂ ಬಿಟ್ಟು
ಅಂತರಾತ್ಮವ
ಬಗೆದು
ಒಳಗಣ್ಣು ತೆರೆದು
ಅರ್ಧ ನಿಮಿಲಿತ
ಕಣ್ಣುಗಳು
ತೆರೆಸಲಿ
ನಮ್ಮ ಕಣ್ಣು.ಕವಯತ್ರಿ: ಡಾ. ರಜನಿ

