Thursday, July 18, 2024
Google search engine

Monthly Archives: January, 2023

ಸುರೇಶಗೌಡರು ಗೆದ್ದರೆ ತುಮಕೂರು ಗ್ರಾಮಾಂತರಕ್ಕೆ ರಫ್ತೋದ್ಯಮ ಕೇಂದ್ರ: ಸಚಿವೆ ಶೋಭಾ ಕರಂದ್ಲಾಜೆ

ಶಕ್ತಿ ಸೌಧದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಚಿವೆ ಶೋಭಾ.ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆದ್ದರೆ ಅಂತರಾಷ್ಟ್ರೀಯ ಕೃಷಿ ರಫ್ತೋದ್ಯಮ ಕೇಂದ್ರ ಸ್ಥಾಪಿಸುವುದಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು.ನಾಗವಲ್ಲಿ ಸಮೀಪದ ಶಕ್ತಿ...

ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಅಭಿಜ್ಞಾ 2023’ ವಾರ್ಷಿಕೋತ್ಸವ ಕಾರ್ಯಕ್ರಮ

ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಆರನೆಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ ಕೃಷ್ಣ  ಇವರು ಮಕ್ಕಳನ್ನುದ್ದೇಶಿಸಿ...

ಗ್ರಾಮಾಂತರ ಕ್ಷೇತ್ರದ ನನ್ನ ಕನಸಿಗೆ ನೀರೆರೆದ ಶ್ರೀಗಳನ್ನು ನೆನೆ ನೆನೆದು…

ಚುಂಚನಗಿರಿ ಶ್ರೀಗಳಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಭಾರತದ ನಾಥ ಪಂಥದ ಮೇರುಗಲ್ಲು, ಜಾತಿ, ಮತಗಳನ್ನು ಮೀರಿ ಬೆಳೆದ ಶ್ರೀಗಳ ಸಾಧನೆ ಅಗಾಧ, ಯಾವುದೇ ಜಾತಿಯ ರೈತಾಪಿ ಜನರ ಚುಂಬಕ ಶಕ್ತಿಯಾಗಿದ್ದವರು. ರೈತಾಪಿಗಳ...

ಸಾರಾ ನಿಧನಕ್ಕೆ: ಕಲೇಸಂ ಜಿಲ್ಲಾ ಶಾಖೆ ತುಮಕೂರು ಸಂತಾಪ

ನಾಡೋಜ ಪುರಸ್ಕೃತರಾದ ಸಾರಾ ಅಬೂಬಕ್ಕರ್ ಅವರು ಇಂದು ಅನಾರೋಗ್ಯದಿಂದ ತಮ್ಮ 87 ನೆಯ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ.ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೃತಿಗಳನ್ನು ಕೊಟ್ಟಿರುವರು.ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕತಡವಾಗಿ ಬರವಣಿಗೆ ಶುರು ಮಾಡಿದ ಇವರುಮುಸ್ಲಿಂ...

ಸಾರಾ ನಿಧನಕ್ಕೆ: ಸಂತಾಪ

ದಲಿತ ಬಂಡಾಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಸಾರಾ ಅಬೂಬಕರ್ ಇಸ್ಲಾಂಧರ್ಮ ಹಾಗೂ ಮಲೆಯಾಳಂ ಭಾಷೆಯ ಸತ್ವವನ್ನು ತಮ್ಮಲ್ಲಿ ರೂಢಿಸಿಕೊಂಡು ಬರೆದವರು. ಧರ್ಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆಗಳನ್ನು ತಮ್ಮ ಕೃತಿಗಳ ಮೂಲಕ...

ನಾಡೋಜ ಪುರಸ್ಕೃತರಾದ ಸಾರ ಅಬೂಬಕ್ಕರ್ ನಿಧನ

ಶ್ರೀಮತಿ ಸಾರಾ ಅಬೂಬಕ್ಕರ…ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ ಜನಾಂಗದ ಮಹಿಳೆಯರಿಗೆ ಶಿಕ್ಷಣವನ್ನು ನಿರ್ಬಂಧಿಸಿದ್ದ ಕಾಲವದು. ಸಂಪ್ರಾದಯದ ಸಂಕೋಲೆಯಲ್ಲಿ ತಮ್ಮ ಜನಾಂಗದ ಮಹಿಳೆಯರನ್ನು ಬಂಧಿಸಿ ,ಅವರನ್ನು ಸಮಾಜದ ಅನೇಕ ಚಟುವಟಿಕೆಗಳಿಂದ ದೂರವಿಟ್ಟು, ಪುರುಷರು ಮಹಿಳೆಯರನ್ನು...

ಅಣ್ಣ ಬರೆಸಿದ ಆ ಪತ್ರ

ಆಗಿನ್ನು ನಾನು ನಾಲ್ಕನೇ ತರಗತಿ ಓದುತ್ತಿದ್ದೆ. ಅಷ್ಟರೊಳಗಾಗಲೇ ಅಣ್ಣ ಕ್ಲಾಸ್ ಒನ್ ಕಂತ್ರಾಟುದಾರನ ಕೆಲಸ ಬಿಟ್ಟು ಆ ಊರು, ಈ ಊರು ತಿರುಗುತ್ತಿದ್ದರು.ಪ್ರೊ. ನಂಜುಂಡಸ್ವಾಮಿಯವರ ರೈತ ಸಂಘದ ಹುಚ್ಚು ಅವರನ್ನು ಹೀಗೆ ಮಾಡಿತ್ತು....

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬರಿಗೆ 10 ಕೆಜಿ ಅಕ್ಕಿ: ಸಿದ್ದರಾಮಯ್ಯ

ತುರುವೇಕೆರೆ : ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು...

ಶಿವಚಿತ್ತಪ್ಪ ವಿರುದ್ಧ ಶಿಸ್ತುಕ್ರಮಕ್ಕೆ ವಿಚಾರಣೆಗೆ ಆದೇಶ

ತುಮಕೂರು ವಿಶ್ವವಿದ್ಯಾಲಯದ ಕುಲ ಸಚಿವರಾಗಿದ್ದ ಡಾ.ಶಿವಚಿತ್ತಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ವಿಚಾರಣೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಅದೇಶಿಸಿದೆ.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ವಿಚಾರ ಸಂಕಿರಣದಲ್ಲಿ ಕುಲಸಚಿವೆಯಾಗಿ ವರ್ಗಾವಣೆ ಆದೇಶ ಪಡೆದಿದ್ದ...

ಹೊಸವರ್ಷ 2023

ಕಳೆದ ಸಾಲಿನನಿರ್ಧಾರಗಳುಪೂಳ್ಳಾದ ಬಗೆಯನ್ನುನೆನೆದು ನಗಲು.ಹೊಸ ವರ್ಷವುಮತ್ತೂಂದುದೇವರು ಕೂಟ್ಟಖಾಲಿ ಹಾಳೆ…ಸರಿಯಾಗಿ ತುಂಬಿಸಲು.ಕ್ಯಾಲೆಂಡರ್ ತಿರುಗುವುದುದೊಡ್ಡದಲ್ಲ…ಯೋಚನಾ ದಾಟಿತಿರುಗಿದ್ದೇ ನವ ವರ್ಷ.ಮತ್ತೂಂದುಹೂಸವರ್ಷಕನಸುಗಳನ್ನುನನಸಾಗಿಸಲು.ಡಾllರಜನಿ .ಎಂ
- Advertisment -
Google search engine

Most Read