Friday, October 25, 2024
Google search engine

Monthly Archives: May, 2023

ವಕೀಲರಿಗಾಗಿ‌ ನನ್ನವೇ ಕನಸಿವೆ: ಕೆಂಪರಾಜು

ಸಂದರ್ಶನ: ರವಿಗೌಡತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ವಕೀಲ ಕೆಂಪರಾಜಯ್ಯ ಅವರು ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವದವರು. ವಕೀಲರಿಗೆ ದನಿಯಾಗುವಲ್ಲಿ ಯಾವಾಗಲೂ ಮುಂದೆ ನಿಲ್ಲುವ...

ಸುರೇಶಗೌಡರ ಭಾವನಾತ್ಮಕ ಮಾತು

ತುಮಕೂರು: ಕ್ಷೇತ್ರದಲ್ಲಿ ಸಮಬಾಳ್ವೆ, ಸಾಮರಸ್ಯದ ಬದುಕು ಹಾಗೂ ಇಡೀ ದೇಶವೇ ತಿರುಗಿ ನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ಮುಂದಿನ ಐದು ವರ್ಷಗಳ ಕಾಲದ ನಮ್ಮ ಗುರಿಯಾಗಿರಬೇಕು ಎಂದು ಶಾಸಕ ಬಿ.ಸುರೇಶಗೌಡರು ಹೇಳಿದರು.ತುಮಕೂರು ತಾಲ್ಲೂಕು...

ಪರಿಹಾರ ಕೊಡ್ಸಿ ಡಿ.ಸಿ.ಸಾಹೇಬರೇ!

ವರದಿ: ಗಣೇಶ್ ಕೊಡಿಗೇನಹಳ್ಳಿಕೊಡಿಗೇನಹಳ್ಳಿ: ಪುರವರ ಹೋಬಳಿಯ ಸಿದ್ದನಹಳ್ಳಿ ಗ್ರಾಮದ ಜಯರಾಂ ಅವರ ಅಡಿಕೆ ತೋಟ ಮಳೆ ಗಾಳಿಯಿಂದ‌ ಹಾಳಾಗಿದ್ದು, ಕೂಡಲೇ ಪರಿಹಾರ ಕೊಡಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.ತೋಟ ಹಾಳಾಗಿರುವುದರಿಂದ ರೈತರ ಕುಟುಂಬ...

ಪುಸ್ತಕೋದ್ಯಮವನ್ನು ಸರ್ಕಾರ ಬೆಂಬಲಿಸಬೇಕು

'ಬಹುರೂಪಿ' ಸಂವಾದದಲ್ಲಿ ಹೊಮ್ಮಿದ ಅಭಿಪ್ರಾಯಬೆಂಗಳೂರು- ಪುಸ್ತಕೋದ್ಯಮಕ್ಕೆ ತಮಿಳುನಾಡು ಸರಕಾರ ನೀಡುತ್ತಿರುವ ಪ್ರೋತ್ಸಾಹ ಮಾದರಿಯುತವಾಗಿದ್ದು ಕರ್ನಾಟಕದಲ್ಲಿಯೂ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಮಿಳಿನ ಹೆಸರಾಂತ ಸಾಹಿತಿ, ಪ್ರಕಾಶಕರಾದ ಪೊನ್...

ಪರಮೇಶ್ವರ್ ಗೆ ಗೃಹ, ರಾಜಣ್ಣಗೆ ಸಹಕಾರ, ಉಳಿದವರಿಗೆ ಯಾವ ಖಾತೆ

ತುಮಕೂರು : ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.ತುಮಕೂರು ಜಿಲ್ಲೆಯ ಡಾ.ಜಿ.ಪರಮೇಶ್ವರ್‍ಗೆ ಗೃಹ ಖಾತೆ, ಕೆ.ಎನ್.ರಾಜಣ್ಣನವರಿಗೆ ಸಹಕಾರಿ ಸಚಿವರನ್ನಾಗಿ ಖಾತೆ ಹಂಚಲಾಗಿದೆ.ಆರ್.ಬಿ.ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿಎಸ್.ಎಸ್.ಮಲ್ಲಿಕಾರ್ಜುನ- ಗಣಿ,...

ಜನ್ರು ಮೊದ್ಲು, ನಂತ್ರ ಎಲ್ರೂ: ಹೀಗೇಕೆಂದರು ಶಾಸಕ ಸುರೇಶಗೌಡರು

ಜನಪರ ಸಮಸ್ಯೆಗಳಿಗೆ ಮಿಡಿಯುವಲ್ಲಿ ಹೆಸರಾಗಿರುವ ಗ್ರಾಮಾಂತರ ಶಾಸಕ ಬಿ.ಸುರೇಶಗೌಡರು ತಮ್ಮ ಮೊದಲ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಕ್ಲಾಸ್ ತೆಗೆದುಕೊಂಡರು.ಜನರು ಮೊದಲು, ನಂತರ ಎಲ್ಲರೂ ಎಂದ ಅವರ ಬಹುಗ್ರಾಮ ಕುಡಿಯುವ ನೀರಿನ...

ದಬ್ಬೇಘಟ್ಟಕ್ಕೆ ಶಾಸಕ ಕೃಷ್ಣಪ್ಪ ಏನಂದರು ಗೊತ್ತ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಜನತೆ ಏಳು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ನನ್ನ ಗೆಲುವಿಗೆ ಬಹು ಮುಖ್ಯ ಕಾರಣ ಕರ್ತರಾಗಿದ್ದಾರೆಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ತಾಲ್ಲೂಕಿನ ಮೆಲಿನವಳಗೇರಹಳ್ಳಿ ಗ್ರಾಮಸ್ಥರು ಶುಕ್ರವಾರ...

ಹುಬ್ಬಳ್ಳಿಯಲ್ಲಿ ಹಲಸು ಮೇಳ

ಹುಬ್ಬಳ್ಳಿ: ಈಗ ಹಲಸು ಘಮ್ಮೆನ್ನುತ್ತಿರುವ ಕಾಲ! ದಾರಿಯಲ್ಲಿ ಹೋಗುವಾಗ, ಪಕ್ಕದ ಮನೆಯಲ್ಲಿ ಹಲಸು ಬಿಡಿಸಿದಾಗ, ಆ ಹಣ್ಣಿನ ಘಮಲು ಮೂಗಿಗೆ ತಾಗಿ, ಕೂಗಿ ಕರೆಯುವ ಹಲಸು ಈ ನೆಲದ ಎಲ್ಲರ ಹಣ್ಣು. ಈ...

ಬಿರುಸು ಪಡೆದ ವಕೀಲರ ಸಂಘದ ಚುನಾವಣೆ

ತುಮಕೂರು: ತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ.ಜೂನ್ 9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಪತ್ರ ಸ್ವೀಕಾರ ಆರಂಭಗೊಂಡಿದ್ದು, ಈ ಸಲ ತುರುಸಿನ ಸ್ಪರ್ಧೆ ಕಂಡು ಬಂದಿದೆ.ಶುಕ್ರವಾರ ಕೇಂದ್ರೀಯ ಸಮಿತಿ ಸದಸ್ಯ ಸ್ಥಾನಕ್ಕಾಗಿ...

ಕೆಎನ್ನಾರ್ ಗೆ ಸಚಿವ ಸ್ಥಾನಕ್ಕೆ ಗ್ರೀನ್ ಸಿಗ್ನಲ್

ನವದೆಹಲಿ: ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.ಶಾಸಕ ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಆದರೆ...
- Advertisment -
Google search engine

Most Read