ವರದಿ: ಗಣೇಶ್ ಕೊಡಿಗೇನಹಳ್ಳಿ
ಕೊಡಿಗೇನಹಳ್ಳಿ: ಪುರವರ ಹೋಬಳಿಯ ಸಿದ್ದನಹಳ್ಳಿ ಗ್ರಾಮದ ಜಯರಾಂ ಅವರ ಅಡಿಕೆ ತೋಟ ಮಳೆ ಗಾಳಿಯಿಂದ ಹಾಳಾಗಿದ್ದು, ಕೂಡಲೇ ಪರಿಹಾರ ಕೊಡಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.
ತೋಟ ಹಾಳಾಗಿರುವುದರಿಂದ ರೈತರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ನಮಗೆ ನೆರವು ನೀಡಬೇಕು ಎಂದು ಹೇಳಿದ್ದಾರೆ.