Yearly Archives: 2023
ಪರಮೇಶ್ವರ್ ಗೆ ಗೃಹ, ರಾಜಣ್ಣಗೆ ಸಹಕಾರ, ಉಳಿದವರಿಗೆ ಯಾವ ಖಾತೆ
ತುಮಕೂರು : ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.ತುಮಕೂರು ಜಿಲ್ಲೆಯ ಡಾ.ಜಿ.ಪರಮೇಶ್ವರ್‍ಗೆ ಗೃಹ ಖಾತೆ, ಕೆ.ಎನ್.ರಾಜಣ್ಣನವರಿಗೆ ಸಹಕಾರಿ ಸಚಿವರನ್ನಾಗಿ ಖಾತೆ ಹಂಚಲಾಗಿದೆ.ಆರ್.ಬಿ.ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿಎಸ್.ಎಸ್.ಮಲ್ಲಿಕಾರ್ಜುನ- ಗಣಿ,...
ಜನ್ರು ಮೊದ್ಲು, ನಂತ್ರ ಎಲ್ರೂ: ಹೀಗೇಕೆಂದರು ಶಾಸಕ ಸುರೇಶಗೌಡರು
ಜನಪರ ಸಮಸ್ಯೆಗಳಿಗೆ ಮಿಡಿಯುವಲ್ಲಿ ಹೆಸರಾಗಿರುವ ಗ್ರಾಮಾಂತರ ಶಾಸಕ ಬಿ.ಸುರೇಶಗೌಡರು ತಮ್ಮ ಮೊದಲ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಕ್ಲಾಸ್ ತೆಗೆದುಕೊಂಡರು.ಜನರು ಮೊದಲು, ನಂತರ ಎಲ್ಲರೂ ಎಂದ ಅವರ ಬಹುಗ್ರಾಮ ಕುಡಿಯುವ ನೀರಿನ...
ದಬ್ಬೇಘಟ್ಟಕ್ಕೆ ಶಾಸಕ ಕೃಷ್ಣಪ್ಪ ಏನಂದರು ಗೊತ್ತ
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಜನತೆ ಏಳು ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ನನ್ನ ಗೆಲುವಿಗೆ ಬಹು ಮುಖ್ಯ ಕಾರಣ ಕರ್ತರಾಗಿದ್ದಾರೆಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ತಾಲ್ಲೂಕಿನ ಮೆಲಿನವಳಗೇರಹಳ್ಳಿ ಗ್ರಾಮಸ್ಥರು ಶುಕ್ರವಾರ...
ಹುಬ್ಬಳ್ಳಿಯಲ್ಲಿ ಹಲಸು ಮೇಳ
ಹುಬ್ಬಳ್ಳಿ: ಈಗ ಹಲಸು ಘಮ್ಮೆನ್ನುತ್ತಿರುವ ಕಾಲ! ದಾರಿಯಲ್ಲಿ ಹೋಗುವಾಗ, ಪಕ್ಕದ ಮನೆಯಲ್ಲಿ ಹಲಸು ಬಿಡಿಸಿದಾಗ, ಆ ಹಣ್ಣಿನ ಘಮಲು ಮೂಗಿಗೆ ತಾಗಿ, ಕೂಗಿ ಕರೆಯುವ ಹಲಸು ಈ ನೆಲದ ಎಲ್ಲರ ಹಣ್ಣು. ಈ...
ಬಿರುಸು ಪಡೆದ ವಕೀಲರ ಸಂಘದ ಚುನಾವಣೆ
ತುಮಕೂರು: ತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ.ಜೂನ್ 9ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಪತ್ರ ಸ್ವೀಕಾರ ಆರಂಭಗೊಂಡಿದ್ದು, ಈ ಸಲ ತುರುಸಿನ ಸ್ಪರ್ಧೆ ಕಂಡು ಬಂದಿದೆ.ಶುಕ್ರವಾರ ಕೇಂದ್ರೀಯ ಸಮಿತಿ ಸದಸ್ಯ ಸ್ಥಾನಕ್ಕಾಗಿ...
ಕೆಎನ್ನಾರ್ ಗೆ ಸಚಿವ ಸ್ಥಾನಕ್ಕೆ ಗ್ರೀನ್ ಸಿಗ್ನಲ್
ನವದೆಹಲಿ: ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.ಶಾಸಕ ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಆದರೆ...
Dy CM ಗೆ ಹಾರಹಾಕಿದ ಶಾಸಕ M.T.ಕೃಷ್ಣಪ್ಪ
ತುರುವೇಕೆರೆ: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ‍್ವರ ಮಠಕ್ಕೆ ತುರುವೇಕೆರೆ ಮೂಲಕ ಹೋಗುತ್ತಿರುವಾಗ ಭಾನುವಾರ ತಾಲ್ಲೂಕಿನ ಶಾಸಕ ಎಂ.ಟಿ.ಕೃಷ್ಣಪ್ಪ ನೂತನ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿ, ಸ್ವಾಗತಿಸಿದರು.ಬೆಂಗಳೂರಿನಿಂದ ಹೆಲಿಕಾಪ್ಟರ್...
ತುಮಕೂರಿಗೆ ಒಲಿದ ಸಚಿವ ಸ್ಥಾನ
Bengaluru: ಸಿದ್ದರಾಮಯ್ಯ ಅವರ ಹೊಸ ಸರ್ಕಾರದ ಲ್ಲಿ ಡಾ.ಜಿ.ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲೇ ಜಿ.ಪರಮೇಶ್ವರ್ ಅವರೂ ಸಚಿವರಾಗಿ ಪ್ರಮಾಣವಚನವನ್ನು ಇಂದು ಸ್ವೀಕರಿಸುವರು.ಖಾತೆ ಇನ್ನೂ ಅಂತಿಮವಾಗಿಲ್ಲ. ಗೃಹಖಾತೆಯನ್ನು ನೀಡಬೇಕು...
ಅತ್ತಿಕುಳ್ಳೆಪಾಳ್ಯ ಶನೈಶ್ಚರ ಜಯಂತಿ ಸಂಭ್ರಮ
ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಅತ್ತಿಕುಳ್ಳೆಪಾಳ್ಯದ ಶನಿದೇವರ ದೇವಾಲಯದ ಶನೈಶ್ಚರ ರಿಲಿಜಿಯಸ್ ಟ್ರಸ್ಟ್ ಹಾಗು ಗ್ರಾಮಸ್ಥರ ವತಿಯಿಂದ ಶನೈಶ್ಚರ ಜಯಂತಿ ಮಹೋತ್ಸವವು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.ಶನೈಶ್ಚರ ಜಯಂತಿ ಮಹೋತ್ಸವದ...
ಶಾಸಕರನ್ನು ಸನ್ಮಾನಿಸಿದ ಸರ್ಕಾರಿ ನೌಕರರು
ತುರುವೇಕೆರೆ: ಸರ್ಕಾರ ರಾಜ್ಯದ ನೌಕರರನ್ನು ಸತಾಯಿಸದೇ 7ನೇ ವೇತನ ಆಯೋಗವನ್ನು ಶೀಘ್ರವೇ ಜಾರಿ ಮಾಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದಲ್ಲಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘವು ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ...