Yearly Archives: 2023
ಸಹಾಯಹಸ್ತ ನೀಡಿದ ಆದಿಚುಂಚನಗಿರಿ ಶ್ರೀ
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಎಸ್.ಬಿ.ಜಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಅಂತರರಾಷ್ಟ್ರೀಯ ಡಾಡ್ಜ್ ಬಾಲ್ ಸ್ಪರ್ಧೆಗಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಸಲುವಾಗಿ ಮೇ.23ರಂದು ಮಲೇಷಿಯಾಗೆ ತೆರಳುತ್ತಿರುವವರಿಗೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ...
ಷಡಕ್ಷರಿಗೆ ಸಚಿವ ಸ್ಥಾನ: ಲಿಂಗಾಯತರ ಒತ್ತಾಯ
ತುರುವೇಕೆರೆ: ಜಿಲ್ಲೆಯ ಏಕೈಕ ವೀರಶೈವ ಲಿಂಗಾಯಿತ, ತಿಪಟೂರಿನ ಶಾಸಕ ಕೆ.ಷಡಕ್ಷರಿ ಅವರನ್ನು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ್ ಸ್ವಾಮಿ...
ದೇವೇಗೌಡರು ನಮ್ಮ ಶಕ್ತಿ: ಎಚ್ ಡಿ ಕೆ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 91 ವರ್ಷದ ಹುಟ್ಟುಹಬ್ಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭಾಷಯ ಕೋರಿದ್ದಾರೆ.ದೇವೇಗೌಡರು ಇನ್ನೂ ದೀರ್ಘಾಯಷಿಯಾಗಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಹೇಳಿದ್ದಾರೆ.ದೇಶದ 11ನೇ ಪ್ರಧಾನಮಂತ್ರಿಗಳು, ನನ್ನ...
ಸಿದ್ದರಾಮಯ್ಯ ಸಿಎಂ, ಡಿಕೆಶಿ ಒಪ್ಪಿಗೆ
ನವದೆಹಲಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹೈ ಕಮಾಂಡ್ ನಿರ್ಧರಿಸಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಒಪ್ಪಿಗೆ ಸೂಚಿಸಿದ್ದಾರೆ.ನಿನ್ನೆ ತಡರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಡಿಕೆಶಿ ಅವರೊಂದಿಗೆ ಸಭೆ...
ನನಗೆ ಮಾಟ ಮಂತ್ರ ಮಾಡಿಸಿದ ಶಾಸಕರು!
ತುರುವೇಕೆರೆ: ಕೊಬ್ಬರಿಗೆ ಬೆಂಬಲ ಬೆಲೆ ಕೊಡುವಲ್ಲಿ ನಮ್ಮ ಸರ್ಕಾರದ ನಿರ್ಲಿಪ್ತ ಧೋರಣೆ, ಕ್ಷೇತ್ರದ ಜನರ ಮನಮುಟ್ಟವಲ್ಲಿ ಎಲ್ಲೊ ಒಂದು ಕಡೆ ಎಡವಿದ್ದು ನನ್ನ ಸೋಲಿಗೆ ಕಾರಣವಾಗಿರಬಹುದು. ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿಕೊಂಡು...
ಪರಮೇಶ್ವರ್ ಗೆ ಸಿಎಂ ಸ್ಥಾನ: ಜಿಲ್ಲೆಯಲ್ಲಿ ಹೆಚ್ಚಿದ ಒತ್ತಡ
ತುಮಕೂರು:ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಜಿಲ್ಲೆಯ ಜನರು ಹಕ್ಕೋತ್ತಾಯ ಮಂಡಿಸಿದ್ದಾರೆ.ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ,ಡಾ.ಜಿ.ಪರಮೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್...
ಹಳ್ಳಿಮಕ್ಕಳ ಅತಿ ದೊಡ್ಡ ಸಾಧನೆ
Thuruvekere: ಗ್ರಾಮೀಣ ಪ್ರದೇಶದ ಮಕ್ಕಳು ಐ.ಸಿ.ಎಸ್.ಇ ಪರೀಕ್ಷೆಯಲ್ಲಿ ಸತತ ಆರನೇ ಬಾರಿಗೆ ಶೇಕಡ ನೂರರಷ್ಟು ಫಲಿತಾಂಶವನ್ನು ನಮ್ಮ ಶಾಲೆಗೆ ತಂದುಕೊಟ್ಟಿದ್ದಾರೆ ಎಂದು ಇಂಡಿಯನ್ ಪಬ್ಲಿಕ್ ಸ್ಕೂಲ್ ನ (INDIAN PUBLIC SCHOOL) ಆಡಳಿತಾಧಿಕಾರಿ...
ಶಾಸಕ MTK ಗೆ ಹೂಮಳೆಯ ಸ್ವಾಗತ
ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಅದ್ದೂರಿ ಹೂ ಮಳೆಗರೆದ ಜೆಡಿಎಸ್ ಕಾರ್ಯಕರ್ತರುತುರುವೇಕೆರೆ: ಈ ಬಾರಿ ತಾಲ್ಲೂಕಿನ ಜೆಡಿಎಸ್ಕಾರ್ಯಕರ್ತರ ಪರಿಶ್ರಮದಿಂದ ನಾನು ಶಾಸಕನಾಗಿದ್ದೇನೆ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದಲ್ಲಿ...
ಗ್ರಾ.ಪಂ.ಗೊಂದು ಮಾದರಿ ಶಾಲೆ: ಸುರೇಶಗೌಡ
ತುಮಕೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನಗಳು ಬಂದಿವೆ....
ಅಮ್ಮ : ತಾಯಂದಿರದಿನದ ಕವನ
ರಜನಿ ಎಂನನಗನಿಸುತ್ತದೆನಿನ್ನಷ್ಟು ತಾಳ್ಮೆ ನನಗಿಲ್ಲನಿನ್ನ ತರಹವೇ ಇದೇನೇಎಂದು ನೂರು ಜನ ಹೇಳಿದರೂನಿನ್ನಷ್ಟು ಸುಂದರ ಇಲ್ಲ..ನೀನು ನಿನ್ನ ಮಕ್ಕಳಿಗೆ ಕೊಟ್ಟಷ್ಟುನಾನು….ಊಹೂಕೊಡಲು ಸಾಧ್ಯವೇ ಇಲ್ಲ.ನಿನಗೆ ನೀನೇ ಸಾಟಿ..ನನ್ನ ಕಷ್ಟಗಳೆಲ್ಲ ನಿನ್ನಅನುಭವದ ಮೂಸೆಯಲ್ಲಿ… ಬರೇ.. ಬಿಟ್ಟ ಸ್ಥಳ...