Monday, July 7, 2025
Google search engine

Yearly Archives: 2023

ಮಣಿಗಯ್ಯ ತೆರೆದಿಟ್ಟ ಮಹಿಳಾ ಕಥನ: ಮೆಚ್ಚುಗೆ

ತುಮಕೂರು: ಸಂಶೋಧನಾ ಪ್ರಕಾಶನ ತುಮಕೂರು ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ತುಮಕೂರು ಇವರ ಸಹಯೋಗದಲ್ಲಿ ಪ್ರೊ.ಎಲ್ ಮಣಿಗಯ್ಯ ನವರ ಭಾರತದಲ್ಲಿ ಮಹಿಳಾ ಸಬಲೀಕರಣ ಸಮಸ್ಯೆಗಳು ಮತ್ತು ಸವಾಲುಗಳು ಕೃತಿ ಬಿಡುಗಡೆ ಸಮಾರಂಭವನ್ನು...

ತುಮಕೂರು: ಲೋಕಾಯುಕ್ತ ಬಲೆಗೆ ಅಧಿಕಾರಿ

ತುಮಕೂರು: ಕಾರು ಬಾಡಿಗೆಯ ಬಿಲ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 34000 ರೂ ಲಂಚ ಪಡೆಯುತ್ತಿದ್ದ ಬಿಸಿಎಂ ಇಲಾಖೆಯ ತಾಲ್ಲೂಕು ಪ್ರಭಾರ ವಿಸ್ತರಣಾಧಿಕಾರಿ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.ಶಿವರಾಜ್...

ಕಾಂಗ್ರೆಸ್ ಸರ್ಕಾರ: ಪಾವಗಡ ಸುಭಿಕ್ಷ: ಶಾಸಕ

ಪಾವಗಡ : ತಾಲೂಕಿನಾದ್ಯಂತ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಶಾಸಕರಾದ ವೆಂಕಟರಮಣಪ್ಪನವರು ತಿಳಿಸಿದರು.ತಾಲ್ಲೂಕಿನ ನಿಡಗಲ್ ಹೋಬಳಿಯ ನ್ಯಾಯದಗುಂಟೆ ಗ್ರಾಮ ಪಂಚಾಯತಿ...

ಮಹಿಳಾ ಸಮಾನತೆಗೆ ದಾರಿಮಾಡಿಕೊಟ್ಟ ಅಕ್ಕ

ತುಮಕೂರು: ಭಾರತೀಯ ಮಹಿಳೆಯರಿಗೆ ಅಕ್ಕ ಮಹಾದೇವಿ ಸಮಾನತೆ, ಸ್ವಾತಂತ್ರ್ಯದ ದಾರಿಯನ್ನು ತೋರಿಸಿಕೊಟ್ಟರು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಬಿ. ಗೀತಾ ಹೇಳಿದರು.ಸುಫಿಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ...

ಪಿಂಕ್

ಪಿಂಕ್ನಾನು ಬರೆಪಿಂಕ್ ಅಲ್ಲ….ನೀಲಿಕೆಂಪುಏನಾದರೂ ಅಗಬಲ್ಲೆಬೇಕಾದರೆ… ಸಸ್ಯ ಶ್ಯಾಮಲೆ.. ಕಾಳ ರಾತ್ರಿ..ರುದ್ರೆ..ಆಯ್ಕೆ ನಿನ್ನದುರಜನಿ..

ಬಣ್ಣ

ಡಾ. ರಜನಿ. ಎಂನಿನ್ನ ಮುಖಕ್ಕೆಏಕೆ ನಲ್ಲೆಓಕುಳಿ?ಕದಪಿನ ಕೆಂಪೇಸಾಕಲ್ಲವೇ..ನಿನ್ನ ಕಣ್ಣಲ್ಲಿಸೆಕೆಂಡಿಗೆ ನೂರುಕಾಮನಬಿಲ್ಲು.ನೀನಿಲ್ಲದಕನಸುಬರೇ ಕಪ್ಪುಬಿಳುಪುಕಾಮನೆಗಳನ್ನುಸುಟ್ಟರೂಅಳಿಸದುನೀ ಹಚ್ಚಿದ ..ರಂಗು.ನೀ ಹಚ್ಚಿದ್ದುಹರಿಷಿನಕುಂಕುಮ..ನನ್ನೆದೆಯಲ್ಲಿಬಣ್ಣದೋಕುಳಿ.ವಿರಹದುರಿಸುಡದುಕಾಮನನ್ನು.ಬಣ್ಣ ಹಲವಾರು ಸಂಕೇತ.. ಮನುಷ್ಯನ ವ್ಯಕ್ತಿತ್ವಗಳ ಬಣ್ಣ, ಬದುಕಿನ ಹಲವು ಭಾವಾಭಿವ್ಯಕ್ತಿಯ ಪ್ರತಿನಿಧಿಯೂ ಹೌದು.. ರಂಗು ರಂಗಿನ...

ಹೋಳಿ ಕವ‌ನ: ಬಣ್ಣ

ಬಣ್ಣನಿನ್ನ ಮುಖಕ್ಕೆಏಕೆ ನಲ್ಲೆಓಕುಳಿ?ಕದಪಿನ ಕೆಂಪೇಸಾಕಲ್ಲವೇ..ನಿನ್ನ ಕಣ್ಣಲ್ಲಿಸೆಕೆಂಡಿಗೆ ನೂರುಕಾಮನಬಿಲ್ಲು.ನೀನಿಲ್ಲದಕನಸುಬರೇ ಕಪ್ಪುಬಿಳುಪುಕಾಮನೆಗಳನ್ನುಸುಟ್ಟರೂಅಳಿಸದುನೀ ಹಚ್ಚಿದ ..ರಂಗು.ನೀ ಹಚ್ಚಿದ್ದುಹರಿಷಿನಕುಂಕುಮ..ನನ್ನೆದೆಯಲ್ಲಿಬಣ್ಣದೋಕುಳಿ.ವಿರಹದುರಿಸುಡದುಕಾಮನನ್ನು.ಡಾ. ರಜನಿ

ಸುರೇಶಗೌಡರೇ ಎಂ ಎಲ್ಎ- ಹೂವು ನೀಡಿದ ದೇವರು: ಕಾರದ ಮಠದ ಶ್ರೀ ಘೋಷಣೆ

ಕುಚ್ಚಂಗಿಪಾಳ್ಯ: ಸುರೇಶಗೌಡರೇ ಮುಂದಿನ ಶಾಸಕರಾಗಿ ಆಯ್ಕೆಯಾಗುವುದು ಖಚಿತ. ನಾನು ಸಂಕಲ್ಪ ಮಾಡುತ್ತಿದಂತೆ ಕುಚ್ಚಂಗಿಯಮ್ಮ ಬಲಭಾಗದಲ್ಲಿ ಹೂ ಕೊಟ್ಟಿದೆ. ಅದನ್ನೆಲ್ಲ ನೀವೇ ನೋಡಿದಿರಲ್ಲ ಎಂದು ಬೆಳ್ಳಾವಿ ಕಾರದ ಮಠದ ವೀರ ಬಸವ ಸ್ವಾಮೀಜಿ ಹೇಳಿದರು.ಇಲ್ಲಿ‌ನ...

ಬಾಲ್ಯ ವಿವಾಹ ಮಾಡಲ್ಲ , ಮಾಡಲು ಬಿಡುವುದೂ ಇಲ್ಲ

ಪಾವಗಡ : ಬಾಲ್ಯ‌ವಿವಾಹ ಮಾಡಲ್ಲ, ಮಾಡಲು ಬಿಡೂವುದು ಇಲ್ಲ- ಇದು ಇಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡವರು ಮಾಡಿದ ಶಪಥ.ಬಾಲ್ಯವಿವಾಹ ಕುರಿತಾಗಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲಿನ ಮಕ್ಕಳಿಗೆ ಅರಿವು ಕಾರ್ಯಕ್ರವನ್ನು ಮಾಡುವುದು ಅವಶ್ಯಕ...

ಮಲತಾಯಿ ಜೈಲಿಗೆ, ಮಕ್ಕಳು ಸ್ಕೂಲಿಗೆ

Publicstoryತುಮಕೂರು: ಸಣ್ಣ ಮಕ್ಕಳು, ಮಹಿಳೆಯರ ಮೇಲಿನ ಹಲ್ಲೆ ತಪ್ಪಿಸುವಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಜಿ. ಪವಿತ್ರಾ ತಿಳಿಸಿದರು.ನಗರದ ಸುಫಿಯಾ ಕಾನೂನು...
- Advertisment -
Google search engine

Most Read