Monthly Archives: August, 2022
ಡೈರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದೇನೆ : ಕೊಂಡವಾಡಿ ಚಂದ್ರಶೇಖರ್
ಕೊಡಿಗೇನಹಳ್ಳಿ: ಗ್ರಾಪಂ ಮುಖ್ಯ ಕೇಂದ್ರದಲ್ಲಿ ಡೈರಿ ಇಲ್ಲದೆ ನಿತ್ಯ ನಾಲ್ಕೈದು ಕಿ.ಮೀ ಸಂಚರಿಸಿ ಹಾಲು ಹಾಕುತಿದ್ದ ಬಗ್ಗೆ ಸಂಘದ ಸದಸ್ಯರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು...
ಮಾಯಸಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪಿಸುವ ಭರವಸೆ: ನಿರ್ಮಲಾನಂದನಾಥ ಸ್ವಾಮೀಜಿ
Publicstory/prajayogaತುರುವೇಕೆರೆ : ದೇಶದ ಬೆನ್ನೆಲುಬಾದ ರೈತರು ಆರ್ಥಿಕವಾಗಿ ಸದೃಡನಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ ಆರಂಭಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ...
ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ತಹಶಿಲ್ದಾರ್ ಗೆ ಮನವಿ
Publicstory/prajayogaಗುಬ್ಬಿ: ಹೇಮಾವತಿ ಮುಖ್ಯ ನಾಲೆಯ ಸಮೀಪದಲ್ಲೇ ಇರುವ ಸಾಗರನಹಳ್ಳಿ ಗ್ರಾಮವು ಸಂಪೂರ್ಣ ಜಲಾವೃತ ಆಗುವ ದುಸ್ಥಿತಿಯಲ್ಲಿದೆ. ಈಗಾಗಲೇ ಎಲ್ಲಾ ಮನೆಗಳು ತೇವಾಂಶದಿಂದ ಕೂಡಿದೆ. ಈ ಕೂಡಲೇ ಗ್ರಾಮದಲ್ಲಿರುವ ಗೋಮಾಳ ಜಮೀನು ಸಂತ್ರಸ್ತ ಕುಟುಂಬಗಳಿಗೆ...
ಶಿರಾದ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ
ಭೀಕರ ರಸ್ತೆ ಅಪಘಾತ 9 ಜನರ ಸಾವು; 14 ಜನರಿಗೆ ತೀವ್ರ ಗಾಯಮೃತರಿಗೆ 2 ಲಕ್ಷ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ ಪ್ರಧಾನಿ | ವಿವಿಧ ಗಣ್ಯರಿಂದ ಸಂತಾಪಶಿರಾ: ಕೂಲಿ ಕೆಲಸಕ್ಕೆಂದು...
ಗೈರಾದ ಪದಾಧಿಕಾರಿಗಳ ವಜಾ ಮಾಡಿ : ಕೆ.ಎಸ್.ಸಿದ್ದಲಿಂಗಪ್ಪ
Publicstory/prajayogaಕುಣಿಗಲ್ : ಕಾರಣ ನೀಡದೇ ಸತತವಾಗಿ ಮೂರು ಭಾರಿ ಸಭೆಗೆ ಗೈರು ಹಾಗುವ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ವಜಾಗೊಳಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಾಲೂಕು ಕಸಾಪ ಅಧ್ಯಕ್ಷರಿಗೆ ಸೂಚಿಸಿದರು.ಪಟ್ಟಣದ ಕನ್ನಡ ಭವನದಲ್ಲಿ ಕಸಾಪ ಸಂಘದ...
ಪತ್ರಕರ್ತರು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿ : ರಂಗಸ್ವಾಮಿ
Publicstory/prajayogaಕುಣಿಗಲ್ : ಪತ್ರಿಕಾ ವೃತ್ತಿ ಅತ್ಯಂತ ಪವಿತ್ರವಾದದ್ದು ಹಾಗೂ ಮೌಲ್ಯಧಾರಿತವಾದದ್ದು. ಹಾಗಾಗಿ ಪತ್ರಿಕೆಗಳು ನೊಂದವರ, ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ...
ಗಣಪನ ಮೂರ್ತಿಯೊಂದಿಗೆ ಪುನೀತ್ ಪುತ್ಥಳಿ
Publicstory/prajayoga- ವಿಶೇಷ ವರದಿ, ಮಿಥುನ್ ತಿಪಟೂರು.ಅಪ್ಪು ಅವರ ನಗುಮೊಗದ ಗಲ್ಲವ ಹಿಡಿದು ಕುಳಿತ ಗಣಪ ಮೂರ್ತಿತಿಪಟೂರು: ಗಣೇಶ ಚತುರ್ಥಿ ನಾಡಿನ ಜನರ ಬಹು ಅಚ್ಚುಮೆಚ್ಚಿನ ಹಬ್ಬ. ಒಂದು ದಿನಕ್ಕೆ ಮುಗಿಯದೆ ವಾರ, ತಿಂಗಳು...
ಬೆಳೆಯುವ ಸಿರಿ ಮೊಳಕೆಯಲ್ಲಿ ; ಮೌಲ್ಯ ತುಂಬಬೇಕು ಮಕ್ಕಳಲ್ಲಿ
Publicstory/prajayogaಚೇತನ್ ಮೌರ್ಯ, ಶಿಕ್ಷಕರುಆಧುನಿಕತೆ ಮುಂದುವರೆದಂತೆ ಮಕ್ಕಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಅನೇಕ. ನಮ್ಮ ಮಕ್ಕಳು ಹುಟ್ಟುತ್ತಾ ಖಾಲಿ ಹಾಳೆಯಂತಿರುತ್ತಾರೆ. ಅವರದು ನಿಷ್ಕಲ್ಮಶ ಮನಸ್ಸು. ಅವರು ಮಾತು ಕಲಿಯುವವರೆಗೆ ನಮ್ಮ ಮಾತುಗಳನ್ನು ಆಲಿಸುತ್ತಾ,...
ಕಾರ್ಯಕರ್ತರ ಗುರಿ ಪಕ್ಷ ಅಧಿಕಾರಕ್ಕೆ ತರುವುದು: ಜಯಕುಮಾರ್
Publicstory/prajayogaತುಮಕೂರು: ಬ್ಲಾಕ್ ಕಮಿಟಿ, ವಿಲೇಜ್ ಕಮಿಟಿಗಳನ್ನು ಸಶಕ್ತಗೊಳಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರ ಹಿಡಿಯುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಗುರಿಯಾಗಬೇಕು ಎಂದು ಎಐಸಿಸಿ ಪ್ರಧಾನ...
ಗುರುತಿನ ಚೀಟಿಗೆ ಆಧಾರ್ ಜೋಡಿಸಿ : ಜಿಪಂ ಸಿಇಒ
Publicstory/publicstoryತುಮಕೂರು: ಚುನಾವಣೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕಾರ್ಯಕ್ರಮವನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ...