Yearly Archives: 2022
ವಿಶ್ವದ ಬಲಾಢ್ಯ ರಾಷ್ಟ್ರಗಳ ಸಾಲಿಗೆ ಭಾರತ : ಸಚಿವ ಅರಗ ಜ್ಞಾನೇಂದ್ರ
Publicstory/prajayogaಭಾರತ ಇಬ್ಭಾಗವಾದಾಗ ಗಾಂಧೀಜಿಯವರ "ನಮ್ಮ ದೇಹವನ್ನು ತುಂಡು ಮಾಡಿ ದೇಶವನ್ನಲ್ಲ" ಎನ್ನುವ ಮಾತನ್ನು ಸಚಿವರು ಸ್ಮರಿಸಿದರು.ತುಮಕೂರು: ವಿಶ್ವದ ಬಲಾಢ್ಯ ರಾಷ್ಟ್ರಗಳ ಪೈಕಿ ಭಾರತವು ಸಹ ಒಂದಾಗಿದ್ದು, ಜಿ-20 ರಾಷ್ಟ್ರಗಳ ಗುಂಪಿನಲ್ಲಿ ‘ಭಾರತ ನಾಯಕ...
ಅಸ್ಪೃಶ್ಯತೆ ರಹಿತ ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ : ಮೇಜರ್ ನಾರಾಯಣಪ್ಪ
Publicstory/prajayogaತುಮಕೂರು: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆ ಉಳಿಯುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಅಸಮಾನತೆ, ಅಸ್ಪೃಷ್ಯತೆ ರಹಿತ, ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಸರ್ವೋದಯ ಪಿಯು ಕಾಲೇಜಿನ ನಿವೃತ್ತ...
ಸ್ವಾತಂತ್ರ್ಯ ಹೋರಾಟದ ಆಶಯಗಳಿಗನುಗುಣವಾಗಿ ನಡೆದುಕೊಳ್ಳೋಣ
Publicstory/prajayogaತುಮಕೂರು: ಇಂದು ಇಡೀ ವಿಶ್ವದಲ್ಲಿಯೇ ಭಾರತದ 75 ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಉತ್ಸಾಹ ಮತ್ತಷ್ಟು ಇಮ್ಮಡಿಗೊಳ್ಳಬೇಕಾದರೆ ನಾವೆಲ್ಲರೂ ಸ್ವಾತಂತ್ರ ಹೋರಾಟಗಾರರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ ಎಂದು ಅಖಿಲ...
ಸ್ಮಾರಕವಾಗಬೇಕಿದ್ದ ಗಾಂಧೀಜಿ ಉಳಿದ ಮನೆ ಈಗ ಪಾಳು!
Publicstory/prajayoga- ವರದಿ, ಮಿಥುನ್ ತಿಪಟೂರುತಿಪಟೂರು : ಗಾಂಧೀಜಿ ಎಂದರೆ ಸ್ವಚ್ಚತೆ, ಸತ್ಯ ಅಹಿಂಸೆಗೆ ಹೆಸರುವಾಸಿ. ಈಗಿನ ಕೇಂದ್ರ ಸರ್ಕಾರದ ಸ್ವಚ್ಛಭಾರತ ಅಭಿಯಾನಕ್ಕೂ ಕೂಡ ಗಾಂಧೀಜಿಯ ಕನ್ನಡಕವೇ ಮುಖ್ಯವಾಗಿದೆ. ಆದರೆ ತಿಪಟೂರಿನಲ್ಲಿ ಗಾಂಧೀಜಿ ಉಳಿದಿದ್ದ...
ಇತಿಹಾಸ ಪ್ರಸಿದ್ಧ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳವು
Public story/prajayoga
ತುಮಕೂರು ಗ್ರಾಮಾಂತರದ ಸ್ವಾಂದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಅಜ್ಜಪ್ಪನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ರಾತ್ರಿ ಕಳ್ಳರು ಬೀಗ ಹೊಡೆದು ಹುಂಡಿ ಕಳವು ಮಾಡಿದ್ದಾರೆ.ದೇಗುಲದಲ್ಲಿದ್ದ ಹುಂಡಿ ಕದ್ದ ಕಳ್ಳರು, ದೇಗುಲದ...
ತುಮಕೂರು ಸ್ವಾತಂತ್ರ್ಯ ಚಳುವಳಿಯಲ್ಲಿ ಕಣ್ಮಣಿಗಳ ಗುರುತು
Publicstory/prajayogaಸಿದ್ದು ಬಿ.ಎಸ್.ಸೂರನಹಳ್ಳಿ, ತಿಪಟೂರುಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯು ತನ್ನ ಅಮೂಲ್ಯವಾದ ಕೊಡುಗೆ ಸಲ್ಲಿಸಿ, ತನ್ನದೇ ಆದ ಹೆಸರನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತೆ ಮಾಡಿದೆ.ಮಹಾತ್ಮಗಾಂಧಿ ಹರಿಜನೋದ್ದಾರ ನಿಧಿಸಂಗ್ರಹಕ್ಕಾಗಿ ತುಮಕೂರಿಗೆ ಬಂದಿದ್ದ ವೇಳೆ, ಅವರ...
ಸ್ವಾತಂತ್ರ್ಯ ಮಹೋತ್ಸವ ಕುರಿತು ಚಿಂತಕರು ಏನು ಹೇಳುತ್ತಾರೆ?
Publicstory/prajayogaತ್ಯಾಗ ಬಲಿದಾನಗಳ ಸಂಗ್ರಾಮದಿಂದ ಸ್ವಾತಂತ್ರ್ಯ ದೊರಕಿದೆ. ಜಾತಿ ಧರ್ಮದ ಎಲ್ಲೆಗಳನ್ನು ಮೀರಿ ಜನರು ಭಾಗವಹಿಸಿದ್ದಾರೆ. ಈ ನೆಲದ ಮೂಲ ಆಶಯ, ಆದರ್ಶಗಳಾದ ಶಾಂತಿ, ಸಹಬಾಳ್ವೆಯ ಮತ್ತು ಸೌಹಾರ್ಧಯುತ ಹೋರಾಟ ಮಾದರಿಯಾಗಿತ್ತು. ಈಗ ಅಮೃತಮಹೋತ್ಸವದ...
ಕೆನರಾ ಬ್ಯಾಂಕ್ ನಿಂದ ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯ
Publicstory/prajayogaತುಮಕೂರು: ದೇಶದ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತು ಸಿಕ್ಕಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.ನಗರದ ಬಿಜಿಎಸ್ ಟೌನ್ ಹಾಲ್ ವೃತ್ತದಲ್ಲಿ ಕಾರ್ಪೊರೇಷನ್ ಪರಿಮಿತಿಯಲ್ಲಿ ಭಾನುವಾರ...
ಭಾನುವಾರದ ಕವನ : ಕಣ್ಣೀರು
ಡಾ. ರಜನಿಕಣ್ಣೀರುಹುಡುಕಿದಕೆಣಕಿದ…ಆಹ್ವಾನ ನೀಡಿದಕಣ್ಗಳಲ್ಲಿ …ನೀರು ಹರಿಸಲು ನಿನಗೆಮನಸ್ಸಾದರೂ ಹೇಗೆ ಬಂತು?ಸುರಿಸಬೇಡಎಂದು ಮೊರೆಇಡುತ್ತಿದೆ ಕಣ್ಣೀರ ಬಿಂದು…ರೆಪ್ಪೆಗಳ ಒಡ್ಡು ಹಾಕಿರುವೆ..ಸುರಿಸಿದರೆ ಗೊತ್ತು….ಜನ ಸುರಿಸುವುದನ್ನೆ ಕಾಯುತ್ತಿದ್ದಾರೆ ಎಂದು.ನನ್ನ ರಗ್ಗೊಳಗೆ ಸುರಿಸಿದಕಣ್ಣೀರುಪ್ರವಾಹವನ್ನೆಸೃಷ್ಟಿಸಬಹುದಿತ್ತು.ನೀನು ಅರ್ಥಮಾಡಿಕೂಳ್ಳದಭಾವನೆಗಳೇನನ್ನ ಕಣ್ಣೀರುಎಂಬುದು ನಿನಗೆಗೊತ್ತಾ?ತುಳುಕಲಿ ಬಿಡುತುಂಬದೆ ತುಳುಕದುತುಂಬಿಕೊಂಡದ್ದಾದರೂಏತಕ್ಕೆ?ಕರೆದ...
ಬಸ್ ಡಿಕ್ಕಿ : 3 ಕೋಣಗಳು ಸಾವು ; ಬೈಕ್ ಸವಾರನಿಗೆ ತೀವ್ರ ಗಾಯ
Publicstory/prajayogaತುರುವೇಕೆರೆ: ಕೆಎಸ್ಆರ್ಟಿಸಿ ಸಾರಿಗೆ ಬಸ್ ಡಿಕ್ಕಿ ಹೊಡೆದು ಮೂರು ಕೋಣಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರನಿಗೆ ತೀವ್ರ ಗಾಯವಾಗಿರುವ ಘಟನೆ ತಾಲೂಕಿನ ಬಾಣಸಂದ್ರದಲ್ಲಿ ಇಂದು ರಾತ್ರಿ ನಡೆದಿದೆ.ಬೈಕ್ ಸವಾರ ಶಿವಕುಮಾರ್ ಗಾಯಗೊಂಡ ವ್ಯಕ್ತಿ.ಕೆ.ಬಿ.ಕ್ರಾಸ್...

