Wednesday, January 21, 2026
Google search engine

Yearly Archives: 2022

ಒಕ್ಕಲಿಗರೇ ಮುಖ್ಯಂಮತ್ರಿಯಾಗಲಿ: ನಂಜಾವಧೂತ ಸ್ವಾಮೀಜಿ ಹೇಳಿಕೆ

ನೆಲಮಂಗಲ: ಮುಂದಿನ ಬಾರಿ ಒಕ್ಕಲಿಗರು ಮುಖ್ಯಮಂತ್ರಿಯಾಗಬೇಕು ಎಂದು ಸ್ಪಟಿಕಪುರಿ ಮಠದ ಪೀಠಾಧ್ಯಕ್ಷ ನಂಜವಧೂತ ಸ್ವಾಮೀಜಿ ಎಂದು ಅಭಿಲಾಶೆ ವ್ಯಕ್ತಪಡಿಸಿದರು.ನಗರದಲ್ಲಿ ಇಂದು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ 8ನೇ ವಾರ್ಷಿಕೋತ್ಸವ ಹಾಗೂ ಶೇ.90ಕ್ಕೂ...

ಯುವಜನರು ರಾಜಕೀಯ ಕುತಂತ್ರಗಳಿಗೆ ಬಲಿಯಾಗಬೇಡಿ : ಸಿದ್ದರಾಮಯ್ಯ ಪತ್ರ

ರಾಜ್ಯದಲ್ಲಿ ನಡೆಯುತ್ತಿರುವ ಕೋಮುಗಲಭೆ, ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯುವ ಜನರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ.ಬಡವರ ಮಕ್ಕಳು ಬೀದಿಯಲ್ಲಿ, ಪ್ರಚೋದಿಸುವವರ ಮಕ್ಕಳು ಹೊರದೇಶಗಳಲ್ಲಿ...

ಜನನ ಮತ್ತು ಮರಣ ಪ್ರಮಾಣಪತ್ರ ತಿದ್ದುಪಡಿ; ವಕೀಲರ ಸಂಘದಿಂದ ತೀವ್ರ ವಿರೋಧ

ತುಮಕೂರು: ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಸಮರ್ಥನಾ ಪತ್ರಗಳನ್ನು ಪಡೆಯಲು ಸಿವಿಲ್ ನ್ಯಾಯಾಲಯದ ಕಾರ್ಯವ್ಯಾಪ್ತಿಯಿಂದ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಅಧಿಕಾರ ವಹಿಸಿರುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿ ವಕೀಲರ ಸಂಘದಿಂದ...

ಭೋರ್ಗರೆದು ಹರಿಯುತ್ತಿರುವ ಮರಳೂರು ಕೆರೆ ; ವೀಕ್ಷಿಸಲು ಬಂದ ಜನ

ತುಮಕೂರು: ನಗರದ ವಿವಿಧೆಡೆ  ರಾತ್ರಿ ಸುರಿದ ಮಳೆಯಿಂದಾಗಿ ಮರಳೂರು ಕೆರೆ ತುಂಬಿ ಕೋಡಿ ಹರಿಯುತ್ತಿದೆ.ದಶಕದ ಹಿಂದೆ ತುಂಬಿದ್ದ ಕೆರೆ ಈ ವರ್ಷ ತುಂಬಿರುವುದು ಸುತ್ತಮುತ್ತಲ ಕೃಷಿಕರಿಗೆ ಸಂತಸ ತಂದಿದ್ದರೆ, ಜಮೀನು ಒತ್ತುವರಿ ಮಾಡಿಕೊಂಡಿರುವ ...

ಅಪಘಾತ ; ಹಿಂಬದಿ ಸವಾರ ಸಾವು

ತುಮಕೂರು: ನಗರದ ಹನುಮಂತಪುರ ಬ್ರಿಡ್ಜ್ ನ ಸಮೀಪ ದ್ವಿಚಕ್ರ ವಾಹನ  ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮೃತ ದುರ್ದೈವಿಗಳು ಸಚಿನ್ ಎಂದು ತಿಳಿದು...

ಶಿಕ್ಷಣ ಸಚಿವರ ನಾಡಲ್ಲಿ  ಬಂದ್ ಬಿಸಿ ; ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದೂರದ ಊರುಗಳಿಂದ ಬಂದ ವಿದ್ಯಾರ್ಥಿಗಳು ನಡಿಗೆಯಲ್ಲೇ ವಾಪಾಸ್ತಿಪಟೂರು: ದಕ್ಷಿಣ ಕನ್ನಡದ ಸುಳ್ಯದಲ್ಲಿ ಮಂಗಳೂರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಇಂದು...

ಮಂಗಳೂರಿನಲ್ಲಿ ಮತ್ತೊಂದು ಹತ್ಯೆ; ಸರಣಿ ಕೊಲೆಗಳಿಗೆ ಬೆಚ್ಚಿದ ಕರ್ನಾಟಕ

ಮಂಗಳೂರು: ಜಿಲ್ಲೆಯ ಸೂರತ್ಕಲ್ಲಿನಲ್ಲಿ ಮೊಹಮ್ಮದ್ ಫಾಝಿಲ್ (23) ಎಂಬ ಯುವಕನನ್ನು ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಕೊಲೆ ಮಾಡಿರುವ ಘಟನೆ ನಡೆದಿದೆ.ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಈಗ ಮತ್ತೊಂದು...

ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ; ವ್ಯಕ್ತಿ ಸಾವು

ಪಾವಗಡ: ಟಿವಿಎಸ್ ದ್ವಿಚಕ್ರ ವಾಹನ ಹಾಗೂ ಆಂಧ್ರ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ತಾಲ್ಲೂಕಿನ ಮುರಾರಾಯನ ಗ್ರಾಮದ ಬಳಿ ನಡೆದಿದೆ.ಮೃತ...

ಶಿಕ್ಷಕರಿಂದ ಜಾತಿ ತಾರತಮ್ಯ-ಬಿಇಒಗೆ ದೂರು

*ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರುಪಾವಗಡ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ಮಕ್ಕಳನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕರೇ ಮಕ್ಕಳ ನಡುವೆ ಜಾತಿ ತಾರತಮ್ಯ ಮಾಡಿದ ಘಟನೆ...

ಸಾರ್ವಜನಿಕರು ಕೆಆರ್‌ಎಸ್ ಪಕ್ಷದ ಜೊತೆಗೂಡಿ

ಶಿರಾ: ತಾಲೂಕಿನ ಜನತೆ ಕಾನೂನುಬದ್ಧವಾದ ತಮ್ಮ ಹಕ್ಕುಗಳನ್ನು ಪಡೆಯಲು, ಯಾರಿಗೂ ಲಂಚ ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿಸಿಕೊಳ್ಳಲು ಮತ್ತು ಜಿಲ್ಲೆಯ ಪಾರದರ್ಶಕ ಆಡಳಿತ ಸ್ಥಾಪನೆಗೆ ಸಾರ್ವಜನಿಕರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸಂಪರ್ಕಿಸಬಹುದು...
- Advertisment -
Google search engine

Most Read