ಕವನ: ಸಕುರ ಹನಾಮಿ

ಜಪಾನಿಸ್ ಚೆರ್ರಿ ಎಂದು ಕರೆಯಲ್ಪಡು ಈ ಹೂವುಗಳನ್ನು 1912 ರಲ್ಲಿ ಅಮೇರಿಕಾ ಮತ್ತು ಜಪಾನ್ ದೇಶದ ಸ್ನೇಹದ ಸಂಕೇತವಾಗಿ ಪ್ರಸ್ತುತಪಡಿಸಿದರು. ಅನಂತರ ಚೆರ್ರಿ ಹೂವುಗಳ ವೀಕ್ಷಣೆಯು ಹರಡ

Read More

ತುಮಕೂರು ಬಳಿ ಸಿಕ್ಕಿಬಿದ್ದ ಶಾಸಕ ಮಾಡಾಳ್

ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕಿದ್ದ ಹಣ ತುಮಕೂರು: ಲೋಕಾಯುಕ್ತ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗುತ್ತಿದ್ಧ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ಪ ಕ್ಯಾತ್ಸಂದ್ರ ಟೋಲ್ ಗೇ

Read More

ಪ್ರೀತಿ

ಡಾ. ರಜನಿ ಎಂ ಪ್ರೀತಿಯಲ್ಲಿಸೋತು ಹೋಗುತ್ತೀಯ ಎಂದರುಸೋಲೇ ಬೇಕು ನನಗೆಆಗಲೇ ತಾನೇ ಪ್ರೀತಿಗೆ ಗೆಲುವು. ಕಣ್ಣು ಕಾಣುತ್ತಿಲ್ಲನಿನಗೆ ಎಂದರು..ನಾನೂ ಒಪ್ಪಿದೆ..ಹೃದಯಕ್ಕೆಕಂಡ

Read More

ಷಡಕ್ಷರಿ, ಕಿರಣ್ ಗೆ ಕಾಂಗ್ರೆಸ್ ಟಿಕೆಟ್

ತುಮಕೂರು: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ತಿಪಟೂರಿನಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇಲ್ಲಿ ಟಿಕೆಟಗಾಗಿ ಷಡಕ್ಷರಿ, ಟ

Read More

ಕವನ:ತಂಗಳು ಸಾರು

ಡಾ ರಜನಿ ಎಂ ಒಬ್ಬಟ್ಟಿನ ಸಾರುನಿನ್ನೆಯದು ಭಾಳ ರುಚಿ.ಹುರುಳಿ ಕಟ್ಟು ಸಾರು ತಂಗಳುತುಪ್ಪ ಹಾಕಿ ಕುದಿಸಿದರೆ .. ತಂಗಳನ್ನಒಗ್ಗರಣೆ …ಹಂದಿಮಾಂಸ ಸಾರುನಾಳೆಗೆನೇ ರುಚಿ

Read More

ಯುಗಾದಿಯ ಕವನ :ಒಬ್ಬಟ್ಟು

ರಜನಿ ಎಂ ಸಿಹಿ ಸರಿಯಾಗಿರಬೇಕುಹೆಚ್ಚೂ ಆಗಬಾರದುಕಡಿಮೆ ಎನಿಸಬಾರದು. ಹೂರಣ ಅತೀನುಣ್ಣಗೆ ರುಬ್ಬಬಾರದು.ಕಣಕ ತೆಳ್ಳಗೆ…ಹರಿಷಿನ ಕಂಡೂ ಕಾಣದಂತೆ ಏಲಕ್ಕಿರುಚಿ ತಿಂದರೆಮತ್ತ

Read More

ಮತ್ತೆ ಬಂದ ವಸಂತ

ಬೋಳಾದಮರಗಳಿಗೆಹೂವಿನ ಹೊದಿಕೆ. ಒಣಗಿ ಅದುರಿಉದುರಿದಎಲೆಗಳ ಹಾಸಿಗೆಗೊಬ್ಬರ…ಚಿಗುರಿದ ಗಟ್ಟಿಎಳೆಯ ಎಲೆಗಳಿಗೆ. ಮಣ್ಣಿನ ಹೆಂಟೆಗಳೂಹಸಿರು ಹುಲ್ಲಿನಬಟ್ಟೆ ತೊಟ್ಟು. ತೂರಿ

Read More

ಜೂಜಾಟ: ಎಚ್ಚರಿಕೆ ಕೊಟ್ಟ ಅರ್ಜುನ್ ಗೌಡ

ಪಾವಗಡ : ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ನಾಗರಿಕರು ಯುಗಾದಿ ಹಬ್ಬ ಆಚರಣೆ ಸಮಯದಲ್ಲಿ ಮನೆಗಳು ಕ್ಲಬ್ ಗಳು ಇನ್ನಿತರ ಸ್ಥಳಗಳು ಮತ್ತು ರಸ್ತೆ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡ

Read More

ಕಾಂಗ್ರೆಸ್ ಗೆ ಬಂದ ಅಜ್ಜೇನಹಳ್ಳಿ ಯತಿರಾಜ

ಕೊರಟಗೆರೆ; 28 ವರ್ಷಗಳಿಂದ ತಾಲ್ಲೂಕಿನಲ್ಲಿ ಜೆ.ಡಿ.ಎಸ್. ಕಟ್ಟುವಲ್ಲಿ ಪ್ರಬಲ ಪಾತ್ರವಹಿಸಿದ್ದ ಪ್ರಭಾವಿ ನಾಯಕ ಅಜ್ಜೇನಹಳ್ಳಿ ಯತಿರಾಜು ಅವರು ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾ

Read More

ಕಾಂಗ್ರೆಸ್ ಗೆ ಬಂದ ಲಾಯರ್ ಭಗವಂತಪ್ಪ

ಪಾವಗಡ: ಪಟ್ಟಣದ ಹಿರಿಯ ವಕೀಲರಾದ ಭಗವಂತಪ್ಪ ರವರು ಜೆಡಿಎಸ್ ತೊರೆದ ಸೋಮವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಶಾಸಕರಾದ ವೆಂಕಟರಮಣಪ್ಪ ನೇತೃತ್ವದಲ್ಲಿ ಹಚ್.ವಿ.ವೆಂಕಟೇಶ

Read More