Monthly Archives: March, 2023
ಬಣ್ಣ
ಡಾ. ರಜನಿ. ಎಂನಿನ್ನ ಮುಖಕ್ಕೆಏಕೆ ನಲ್ಲೆಓಕುಳಿ?ಕದಪಿನ ಕೆಂಪೇಸಾಕಲ್ಲವೇ..ನಿನ್ನ ಕಣ್ಣಲ್ಲಿಸೆಕೆಂಡಿಗೆ ನೂರುಕಾಮನಬಿಲ್ಲು.ನೀನಿಲ್ಲದಕನಸುಬರೇ ಕಪ್ಪುಬಿಳುಪುಕಾಮನೆಗಳನ್ನುಸುಟ್ಟರೂಅಳಿಸದುನೀ ಹಚ್ಚಿದ ..ರಂಗು.ನೀ ಹಚ್ಚಿದ್ದುಹರಿಷಿನಕುಂಕುಮ..ನನ್ನೆದೆಯಲ್ಲಿಬಣ್ಣದೋಕುಳಿ.ವಿರಹದುರಿಸುಡದುಕಾಮನನ್ನು.ಬಣ್ಣ ಹಲವಾರು ಸಂಕೇತ.. ಮನುಷ್ಯನ ವ್ಯಕ್ತಿತ್ವಗಳ ಬಣ್ಣ, ಬದುಕಿನ ಹಲವು ಭಾವಾಭಿವ್ಯಕ್ತಿಯ ಪ್ರತಿನಿಧಿಯೂ ಹೌದು.. ರಂಗು ರಂಗಿನ...
ಹೋಳಿ ಕವನ: ಬಣ್ಣ
ಬಣ್ಣನಿನ್ನ ಮುಖಕ್ಕೆಏಕೆ ನಲ್ಲೆಓಕುಳಿ?ಕದಪಿನ ಕೆಂಪೇಸಾಕಲ್ಲವೇ..ನಿನ್ನ ಕಣ್ಣಲ್ಲಿಸೆಕೆಂಡಿಗೆ ನೂರುಕಾಮನಬಿಲ್ಲು.ನೀನಿಲ್ಲದಕನಸುಬರೇ ಕಪ್ಪುಬಿಳುಪುಕಾಮನೆಗಳನ್ನುಸುಟ್ಟರೂಅಳಿಸದುನೀ ಹಚ್ಚಿದ ..ರಂಗು.ನೀ ಹಚ್ಚಿದ್ದುಹರಿಷಿನಕುಂಕುಮ..ನನ್ನೆದೆಯಲ್ಲಿಬಣ್ಣದೋಕುಳಿ.ವಿರಹದುರಿಸುಡದುಕಾಮನನ್ನು.ಡಾ. ರಜನಿ
ಸುರೇಶಗೌಡರೇ ಎಂ ಎಲ್ಎ- ಹೂವು ನೀಡಿದ ದೇವರು: ಕಾರದ ಮಠದ ಶ್ರೀ ಘೋಷಣೆ
ಕುಚ್ಚಂಗಿಪಾಳ್ಯ: ಸುರೇಶಗೌಡರೇ ಮುಂದಿನ ಶಾಸಕರಾಗಿ ಆಯ್ಕೆಯಾಗುವುದು ಖಚಿತ. ನಾನು ಸಂಕಲ್ಪ ಮಾಡುತ್ತಿದಂತೆ ಕುಚ್ಚಂಗಿಯಮ್ಮ ಬಲಭಾಗದಲ್ಲಿ ಹೂ ಕೊಟ್ಟಿದೆ. ಅದನ್ನೆಲ್ಲ ನೀವೇ ನೋಡಿದಿರಲ್ಲ ಎಂದು ಬೆಳ್ಳಾವಿ ಕಾರದ ಮಠದ ವೀರ ಬಸವ ಸ್ವಾಮೀಜಿ ಹೇಳಿದರು.ಇಲ್ಲಿನ...
ಬಾಲ್ಯ ವಿವಾಹ ಮಾಡಲ್ಲ , ಮಾಡಲು ಬಿಡುವುದೂ ಇಲ್ಲ
ಪಾವಗಡ : ಬಾಲ್ಯವಿವಾಹ ಮಾಡಲ್ಲ, ಮಾಡಲು ಬಿಡೂವುದು ಇಲ್ಲ- ಇದು ಇಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡವರು ಮಾಡಿದ ಶಪಥ.ಬಾಲ್ಯವಿವಾಹ ಕುರಿತಾಗಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲಿನ ಮಕ್ಕಳಿಗೆ ಅರಿವು ಕಾರ್ಯಕ್ರವನ್ನು ಮಾಡುವುದು ಅವಶ್ಯಕ...
ಮಲತಾಯಿ ಜೈಲಿಗೆ, ಮಕ್ಕಳು ಸ್ಕೂಲಿಗೆ
Publicstoryತುಮಕೂರು: ಸಣ್ಣ ಮಕ್ಕಳು, ಮಹಿಳೆಯರ ಮೇಲಿನ ಹಲ್ಲೆ ತಪ್ಪಿಸುವಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯಶಸ್ವಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಜಿ. ಪವಿತ್ರಾ ತಿಳಿಸಿದರು.ನಗರದ ಸುಫಿಯಾ ಕಾನೂನು...
ಬಾ.ಹ.ಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ
ತುಮಕೂರು: ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಭಾಜನರಾಗಿದ್ದಾರೆ.ಲೇಖಕಿಯಾಗಿ ಹಲವು ಕೃತಿಗಳನ್ನು ಬರೆದಿರುವ ಬಾ.ಹ.ರಮಾಕುಮಾರಿ ಕರ್ನಾಟಕ ಲೇಖಕಿಯ ಸಂಘದ...
ತೋವಿನಕೆರೆ: ಮಾರ್ಚ್ 6 ರಂದು ಅಡಿಕೆ ಬೆಳೆಯ ಕಾರ್ಯಾಗಾರ
ತೋವಿನಕೆರೆ ಸಮೀಪದ ಜೋನಿಗರಹಳ್ಳಿ ನಿವೃತ್ತ ಶಿಕ್ಷಕ ರಂಗನಾಥ ಅಡಿಕೆ ತೋಟದಲ್ಲಿ ಅಡಿಕೆ ಬೆಳೆ ಸುತ್ತಮುತ್ತಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ಮಾರ್ಚ್ 6 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಜ್ಙಾನ ಕೇಂದ್ರ ಕೊನೆಹಳ್ಳಿ, ಕಾರ್ಯನಿರತ....
ಯಾಗಕ್ಕೆ ಮೊರೆಹೋದ ಎಚ್ಡಿಕೆ
ಬಿಡದಿ: ವಿಧಾನಸಭೆಯ ಚುನಾವಣೆಯಲ್ಲಿ ದ್ವಿಗ್ವಿಜಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಗದ ಮೊರೆ ಹೋಗಿದ್ದರು.ಕೇತಗಾನಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ಈ ಮಹಾಯಾಗ ಹಮ್ಮಿಕೊಂಡಿದ್ದಾರೆ. 9 ದಿನಗಳ ಕಾಲ ಮಹಾಯಾಗ...
ಪಾವಗಡ ಎಡಗೈ ಅಪಸ್ವರ: ಇಕ್ಕಟ್ಟಿಗೆ ಕಾಂಗ್ರೆಸ್
ಪಾವಗಡ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂದು ಮಧುಗಿರಿ ಮಾಜಿ ಜಿಪಂ ಸದಸ್ಯ ಕೆಂಚಮಾರಪ್ಪ ಒತ್ತಾಯಿಸಿದ್ದಾರೆ.ಶುಕ್ರವಾರ ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಎಡಗೈ...
ಶಾಸಕನ ಮಗನ ಮನೆಯಲ್ಲಿ ₹6 ಕೋಟಿ ನಗದು ಪತ್ತೆ
ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಕಂತೆ ಕಂತೆ ನೋಟು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗು ಬಡಿದಿದ್ದಾರೆ.ಮನೆಯಲ್ಲಿದ್ದ 6 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಕಚೇರಿಯಲ್ಲಿಟ್ಟಿದ್ದ...