Monday, December 2, 2024
Google search engine

Monthly Archives: November, 2023

ತುಮಕೂರಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ.

ತುಮಕೂರು:ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಹಾಗೂ ತುಮಕೂರು ನಗರದ ಪ್ರೌಢಶಾಲೆಗಳ  ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಈ  ಕಾರ್ಯಕ್ರಮಕ್ಕೆ...

ಡಿ.9ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ : ಪಿ.ಕಾಂತರಾಜು

ತುರುವೇಕೆರೆ: ತಾಲ್ಲೂಕು ವಿದಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಡಿ.9 ರವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪಿ.ಕಾಂತರಾಜು ತಿಳಿಸಿದ್ದಾರೆ.ಡಿ 02- ಮತ್ತು 03 ರಂದು ವಿಶೇಷ ನೋಂದಣಿ ಅಭಿಯಾನ...

ತುಮುಲ್ ವಿರುದ್ಧ ರೈತರ ಆಕ್ರೋಶ

ಮಲ್ಲಸಂದ್ರ: ಹಾಲಿನ ದರ ಕಡಿತ ಮಾಡಿರುವ ತುಮುಲ್ ಕ್ರಮವನ್ನು ಖಂಡಿಸಿ ಮಲ್ಲಸದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಈ...

ಕಂಬಳಾಪುರ: ಆಯ್ಕೆ

ತುಮಕೂರು ತಾಲ್ಲೂಕಿನ ಕಂಬಳಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರಂಗದಾಮಯ್ಯ, ಉಪಾಧ್ಯಕ್ಷ ರಾಗಿ ವೆಂಕಟರಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಐದು ವರ್ಷಗಳ ಕಾಲ ಇವರ ಅಧಿಕಾರ ಅವಧಿ ಇರಲಿದೆ. ಈ ವೇಳೆ ಸಂಘದ ನಿರ್ದೇಶಕ ರು...

ಇವರ ಕಂಡರೆ ದೇವರಾಜ್ ಅರಸ್ ಭಯ ಬೀಳುತ್ತಿದ್ದರು

ತುಮಕೂರು: ಬಿ.ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರೆ ದೇವರಾಜ ಅರಸು ಅವರಿಗಿಂತ ಉತ್ತಮ ಆಡಳಿತ ನೀಡುತ್ತಿದ್ದರು ಎನ್ನುವ ಭಯ ಸ್ವತಹಃ ದೇವರಾಜ ಅರಸರಲ್ಲಿತ್ತು, ದೇವರಾಜ ಅರಸು ಉತ್ತಮ ಆಡಳಿತ ನೀಡುತ್ತಿದ್ದರು ಸಹ,ಸಮಾಜ ಸುಧಾರಣೆಗೆ ಇನ್ನಷ್ಟು ಕ್ರಮ...

ಆರ್ಥಿಕ ಪ್ರಜಾಪ್ರಭುತ್ವ ಬೇಕು: ಅಮಿನ್ ಮಟ್ಟು

ತುಮಕೂರು: ಸಂವಿಧಾನದ ಆಶಯದ ವಿರುದ್ಧ ನಡೆದರೆ ಕಾನೂನು ಪ್ರಕಾರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.ತುಮಕೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ...

ಸಂವಿಧಾನದ ಐಡಿಯಾಲಜಿಯೇ ಶ್ರೇಷ್ಠ: ಡಾ.ಎಸ್. ರಮೇಶ್

ತುಮಕೂರು:ಎಡಪಂಥೀಯ, ಬಲ ಪಂಥೀಯ, ದಲಿತ ಪಂಥೀಯದಂತೆ ಸಂವಿಧಾನ ಐಡಿಯಾಲಜಿಯೂ ಒಂದು ಸಂವಿಧಾನ ಐಡಿಯಾಲಜಿಯೇ ಕೆಳಗೆ ಎಲ್ಲರೂ ಬಾಳ್ವೆ ಮಾಡಬೇಕು. ಸಂವಿಧಾನದ ಐಡಿಯಾಲಜಿಯೇ ಪರಮೋಚ್ಛವಾಗಿದೆ ಎಂದು ಸುಪಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ...

ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆಯ ೬ನೆಯ ಘಟಿಕೋತ್ಸವ

ಬೆಂಗಳೂರು.ಬೆಂಗಳೂರಿನ ಗಾಂಧೀ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಗಾಂಧೀ ಸ್ಮಾರಕ ನಿಧಿ ಹಾಗೂ ಎನ್ ಎಸ್ ಎಸ್ ರಾಜ್ಯಕೋಶ, ಗಾಂಧೀ ಸಂಶೋಧನಾ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಟಿ...

ಕೊನೆಗೂ ಸಿಕ್ಕ ಕಳ್ಳ

ತುರುವೇಕೆರೆ: ಪಟ್ಟಣದ ವಿವಿಧ ಭಾಗಗಳಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ನ ಮೂರು ಅಂಗಡಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿಗಳ ಮೌಲ್ಯದ ವಸ್ತು ಕಳವು ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳನ್ನು...

ರಾಷ್ಟ್ರಸೇವೆಗೆ ಮುಡಿಪು…

ಕಳೆದ ಸಂಚಿಕೆಯಿಂದಮಹಾತ್ಮ ಗಾಂಧೀಜಿಯವರು ನನ್ನ ಪಾಲಿನ ಆದರ್ಶ ವ್ಯಕ್ತಿ ಎನ್ನುವ ಕೃಷ್ಣರವರಿಗೆ ಐ.ಎನ್.ಎ. ರಾಮ್‌ರಾವ್, ಪಾಟೀಲ್ ಪುಟ್ಟಪ್ಪ, ಹೆಚ್. ಎಸ್. ದೊರೆಸ್ವಾಮಿ, ಕೆ. ಎಸ್. ನಾರಾಯಣಸ್ವಾಮಿ, ಎಸ್. ವಿ. ಮಂಜುನಾಥ್, ಡಾ. ಹೊ....
- Advertisment -
Google search engine

Most Read