Monthly Archives: November, 2023
21ರಂದು ವಿದ್ಯುತ್ ವ್ಯತ್ಯಯ
ತುರುವೇಕೆರೆ:220/110 ಕೆವಿ ಸ್ವೀಕರಣಾ ಕೇಂದ್ರ ಕೆ.ಬಿ.ಕ್ರಾಸ್ ನಲ್ಲಿ 3ನೇ ತ್ರೈ ಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನ.21ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದ್ದಾರೆ.ಕೆ.ಬಿ.ಕ್ರಾಸ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ...
ಸರ್ಕಾರಕ್ಕೆ 15 ದಿನ ಎಚ್ಚರಿಕೆ ನೀಡಿದ ಖಾಸಗಿ ಶಾಲೆಗಳು
ತುಮಕೂರು:ಸರಕಾರ ಆರ್.ಟಿ.ಇ ಅಡಿಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳಿಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು,ಅನುದಾನವನ್ನು ಹೆಚ್ಚಿಸಬೇಕು, ಹಾಗೆಯೇ ಬಡ ಮಕ್ಕಳ ಹಿತದೃಷ್ಟಿಯಿಂದ ಆರ್.ಟಿ.ಇ ಯೋಜನೆಯನ್ನು ಜಾರಿಗೆ ತರಬೇಕೆಂದು ರೂಪ್ಸಾ ರಾಜ್ಯಾಧ್ಯಕ್ಷ...
ಲೋಕಸಭೆ ಚುನಾವಣೆ ಸ್ಪರ್ಧೆಗೆ ರೆಡಿ ಎಂದ ಎಸ್ ಪಿಎಂ
ತುಮಕೂರು: ತುಮಕೂರು ಲೋಕಸಭಾ ಮತದಾರರು ನನ್ನ ಸ್ಪರ್ಧೆಯನ್ನು ಬಯಸಿದ್ದು, ಬಿಜೆಪಿಯಿಂದ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಕೇಳಿರುವುದಾಗಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಲೋಕಸಭಾ ಕ್ಷೇತ್ರದ ಜನರು, ಜಾತಿ ಮತ್ತು...
ತಹಶೀಲ್ದಾರ್ ವಿರುದ್ಧ ಶಾಸಕರು ಗರಂ
ತುರುವೇಕೆರೆ:ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕೆ.ಮಾವಿನಹಳ್ಳಿ ಕಂದಾಯ ವೃತ್ತಾಧಿಕಾರಿ ಮೇಘನಾ ಎಸ್ ಅವರನ್ನು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರವರು ಏಕಾ ಏಕಿ ತಾಲ್ಲೂಕು ಕಚೇರಿಗೆ ನಿಯೋಜನೆ ಮಾಡಿಕೊಂಡಿರುವ ಕ್ರಮವನ್ನು ಖಂಡಿಸಿ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಕೆ.ಮಾವಿನಹಳ್ಳಿ ಗ್ರಾಮಸ್ಥರು...
ಕಂದಾಯ ಸಚಿವ ದಿಢೀರ್ ಭೇಟಿ
ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿಗೆ ಕಂದಾಯ ಸಚಿವ ಆರ್.ಕೃಷ್ಣ ಭೈರೇಗೌಡ ಶುಕ್ರವಾರ ದಿಢೀರ್ ಭೇಟಿ ನೀಡಿದ ವೇಳೆ, ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗರೆದರು..ಈ ವೇಳೆ ತಾಲ್ಲೂಕಿನ ಶ್ರೀರಾಂಪುರದ ರೈತ ಗಂಗಯ್ಯ ನಕಾಶೆಯಂತೆ...
17ಕ್ಕೆ ವಿದ್ಯುತ್ ವ್ಯತ್ಯಯ: ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ತಂಡಗ ಕೆಪಿಟಿಸಿಎಲ್ 110/11 ಕೆವಿ ಉಪಕೇಂದ್ರದಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನ.17ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್ ತಿಳಿಸಿದರು.ತಾಲ್ಲೂಕಿನ ತಂಡಗ ಉಪ...
ಜನರೊಂದಿಗೆ ನಾನು: ಶಾಸಕ ಕೃಷ್ಣಪ್ಪ ಭರವಸೆ
ತುರುವೇಕೆರೆ:ಜಿಲ್ಲಾ ಆಡಳಿತ ಹಾಗು ಜಿಲ್ಲಾ ಪಂಚಾಯಿತ್ ತುಮಕೂರು ವತಿಯಿಂದ ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಅಡಿಷನಲ್ ಡೆಫ್ಯೂಟಿ ಕಮಿಷನರ್ ಶಿವಾನಂದಕರಾಳೆ ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲು...
ಒಂದು ಕ್ಷಣ…ಮಾಯಾಲೋಕ
ತುರುವೇಕೆರೆ: ‘ಮಕ್ಕಳು ತಮ್ಮ ಪಾತ್ರಗಳಿಗೆ ತಾವೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಕತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನೂ ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ...
ಕಥೆ: ನನ್ನ, ಅವಳ ಹಿಂದಿನ ಕಥೆ
ಪ್ರೀತಿಯ ಮನು.ನನಗೊತ್ತೋ…!? ನಿನ್ನ ಅಂಕಣಕ್ಕೆ ರಕ್ತವನ್ನು ಪಂಪು ಮಾಡುವ ಆ ಕೊನೆ ನಾಡಿ ಮಿಡಿತವನ್ನು ಕಿತ್ತು ನಾನು ನೋಡಿದ್ದೇನೆ. ಆ ನಿನ್ನ ರಕ್ತದ ಒಂದೊಂದು ಎಲುಬುಗಳಂತಹ ಗಾಳೀ ಮಾತುಗಳನ್ನು ನಾನು ಕಂಡಿದ್ದೇನೆ. ಎಲ್ಲರೂ...
ಲೋಕಸಭೆಗೆ ಸೈ ಎಂದ ಕೆ.ಎನ್.ರಾಜಣ್ಣ
ತುಮಕೂರು: ನಾನು ಸಹ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಇಚ್ಚಿಸಿದ್ದೇನೆ. ಲೋಕಸಭೆಯನ್ನು ಒಮ್ಮೆ ನೋಡುವ ಆಸೆಯಿದೆ. ಹೈಕಮಾಂಡ್ ಒಪ್ಪಿ ಟಿಕೇಟ್ ನೀಡದರೆ ಸ್ಪರ್ಧಿಸುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂಗಿತ ವ್ಯಕ್ತಪಡಿಸಿದ್ದಾರೆ.ತುಮಕೂರಿನಲ್ಲಿ ಮಾತನಾಡಿದ...