Monthly Archives: November, 2023
ಶಾಸಕ ಎಂ.ಟಿ.ಕೃಷ್ಣಪ್ಪನವರ ಜನತಾ ದರ್ಶನಕ್ಕೆ ರೈತರು, ಸಾರ್ವಜನಿಕರ ದಂಡು
ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪನವರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಜನತಾ ದರ್ಶನ ಮಾಡಿ ರೈತರು, ಸಾರ್ವಜನಿಕರ ಆಹ್ವಾಲು ಸ್ವೀಕರಿಸಿದರು.ರೈತರು ಮತ್ತು ಸಾರ್ವಜನಿಕರು ತಮ್ಮ ಜಮೀನು ಹಾಗು ಇನ್ನಿತರ ಕೆಲಸ ಕಾರ್ಯಗಳಿಗೆ ತುರುವೇಕೆರೆಗೆ ಹೆಚ್ಚಿನ...
ಬೆಳೆ ಪರಿಹಾರ ಪಡೆಯಲು ಹೀಗೆ ಮಾಡಿ…
ತುರುವೇಕೆರೆ: ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತಬಾಂಧವರು ಪರಿಹಾರದ ಹಣವನ್ನು ಪಡೆಯಲು ಖಡ್ಡಾಯವಾಗಿ ಎಫ್.ಐ.ಡಿ ಮಾಡಿಸಬೇಕೆಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ತಿಳಿಸಿದರು.ಪಟ್ಟಣದ ಕೃಷಿ ಇಲಾಖೆಯಲ್ಲಿ...
ಲಾಕಪ್ ಡೆತ್ ಆರೋಪ : ಪರಿಹಾರಕ್ಕೆ ಧರಣಿ
ತುರುವೇಕೆರೆ:ಪೊಲೀಸ್ ಲಾಕಪ್ ಡೆತ್ ನಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡ ಬೇಕು ಹಾಗು ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಿ.ಪಿಐ...
ಇಂಗ್ಲೆಂಡ್ ಗೆ ಹೊರಟ ನಟ ಶ್ರೀನಿವಾಸ ಪ್ರಭು; ಜಿ.ಎನ್. ಮೋಹನ್ ಹೇಳಿದ್ದೇನು?
ಮಾತು: ಜಿ.ಎನ್.ಮೋಹನ್ನೀ ಯಾರೋ ಏನೋ ಎಂತೋಅಂತೂ ಪೋಣಿಸಿತು ಕಾಣದಾ ತಂತು..ಎನ್ನುವ ಹಾಗೆ ನನಗೆ ಜೊತೆಯಾಗಿಬಿಟ್ಟವರು ಶ್ರೀನಿವಾಸ ಪ್ರಭು ಹಾಗೂ ರಂಜನಿ ಪ್ರಭುಶ್ರೀನಿವಾಸ ಪ್ರಭು ರಂಗಭೂಮಿಯವರು ಎನ್ನುವುದು ನಮಗೆಲ್ಲ ಹೆಮ್ಮೆ. ಚಲನಚಿತ್ರಗಳಲ್ಲಿ ಶ್ರೀನಿವಾಸ ಪ್ರಭು...
ನಿಧನ ವಾರ್ತೆ: ನಿಂಗಮ್ಮ
ತುರುವೇಕೆರೆ:ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಣತೂರು ಗ್ರಾಮದ ನಿವೃತ್ತ ಶಿಕ್ಷಕ ಕೆ.ಬಿ.ರಾಮ ಸ್ವಾಮಿ ಅವರ ತಾಯಿ ನಿಂಗಮ್ಮ(94) ಅನಾರೋಗ್ಯದಿಂದ ಶುಕ್ರವಾರ ನಿಧನಾರಾಗಿದ್ದಾರೆ.ಮೃತ ನಿಂಗಮ್ಮನವರು ನಾಲ್ಕು ಹೆಣ್ಣು ಮಕ್ಕಳು, ಒಬ್ಬ ಪುತ್ರ ಮತ್ತು ಅಪಾರ ಬಂಧುಬಾಂಧವರನ್ನು...
ಹಳೆ ಪಿಂಚಣಿ: ವೈ.ಎ. ನಾರಾಣಯಸ್ವಾಮಿ ಒತ್ತಾಯ
ತುರುವೇಕೆರೆ: ದೇಶದ ಅಭಿವೃದ್ಧಿಯ ಸಂಕೇತವಾಗಿರುವ ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಣಯಸ್ವಾಮಿ ಟೀಕಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ...
ಸಿದ್ದರಾಮಯ್ಯ ಬೇಡ ಎಂದರೆ ಪರಮೇಶ್ವರ್ ಗೆ ಸಿಎಂ ಸ್ಥಾನ
ತುಮಕೂರು, ಪಬ್ಲಿಕ್ ಸ್ಟೋರಿ ವರದಿ: ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದರೆ, ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಚಿವ ಕೇಂದ್ರ ರಾಜಣ್ಣ ಒತ್ತಾಯಿಸಿದರು.ನಗರದಲ್ಲಿ...
ನಿವೇಶನ ಖರೀದಿಸಬೇಕಾದ್ರೆ ಯಾವೆಲ್ಲ ಅಂಶ ಗಮನಿಸಬೇಕು
ನಮ್ಮ ಬದುಕಿನ ಪ್ರತಿ ಹಂತವನ್ನೂ ನಿಯಂತ್ರಿಸುವುದು ಕಾನೂನು. ಕೋರ್ಟು, ಕಾನೂನು ಎಂದರೆ ಹೆದರಿ ಹಿಮ್ಮೆಟ್ಟುವರೇ ಹೆಚ್ಚು. ಹತ್ತು ಹಲವು ಒಳಸುಳಿಗಳಿರುವ ಕಾನೂನುಗಳ ಸುತ್ತಲೂ ಇರುವ ವಿಚಾರಗಳೂ ಹಲವು. ಕಾನೂನು, ನ್ಯಾಯಾಂಗ, ಸಂವಿಧಾನದ ಬಗ್ಗೆ...
ಮಾರುತಿ ಕಾರ್ ಗೆ ಬಸ್ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು
ಖಾಸಗಿ ಬಸ್ಸೊಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರಿನ ಮರಳೂರು ಕೆರೆ ಏರಿ ಮೇಲೆ ನಡೆದಿದೆ.ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ನಡೆದಿದ್ದು...
ಮಹಿಳೆ ಕೊಲೆ: ಯುವಕ ಬಂಧನ
ಕೋಡಿಹಳ್ಳಿ : ಮಹಿಳೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನತುರುವೇಕೆರೆ: ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಾಲ್ಲೂಕಿನ ದಂಡಿನಶಿವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನು...