Sunday, September 14, 2025
Google search engine

Yearly Archives: 2023

ಕುದ್ಮುಲ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕುದ್ಮಲ್ ರಂಗರಾವ್ ರವರ 164ನೇ ಜನ್ಮದಿನದ ಅಂಗವಾಗಿ 2023 ನೇ ಸಾಲಿನ 'ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ' ಗಾಗಿ ಅಜಿ೯ಆಹ್ವಾನ ಮಾಡಲಾಗಿದೆ.ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಇತರೇ ಯಾವುದೇ...

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ

ಪಾವಗಡ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ ಸೋಮವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು,ಈ ಚುನಾವಣೆಯಲ್ಲಿ ಅವಿರೋಧವಾಗಿ ತಾಲೂಕಿನ ವೈ ಎನ್...

ತೋವಿನಕೆರೆ; ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚಿಕೆ

ತುಮಕೂರು: ಕೊರಟಗೆರೆಯ ಕೆಲವು ಹಳ್ಳಿಗಳಲ್ಲಿ ಪ್ರತಿ ಮನೆಯ ಯಜಮಾನಿಯ ಹೆಸರಿನಲ್ಲಿ ಕಾಂಗ್ರೇಸ್ ಗ್ಯಾರಂಟಿ ಎನ್ನುವ ಪ್ರಿಂಟಿಂಗ್ ಕಾರ್ಡಗಳನ್ನು ವಿತರಿಸುತ್ತಿದ್ದಾರೆ.ಕಾರ್ಡನಲ್ಲಿ ಎರಡು ಭಾಗಗಳಿದ್ದು ಮೇಲ್ಬಾಗದಲ್ಲಿ ಮನೆಯ ಯಾಜಮಾನರ ಹೆಸರು, ವಿಳಾಸ ಮತ್ತು ಕಾರ್ಡ ವಿತರಿಸುತ್ತಿರುವ...

ಸಿ.ಎಸ್.ಪುರ, ಸಿ.ಎನ್.ಪಾಳ್ಯ ಜಾತ್ರೆ

ಗುಬ್ಬಿ : ತಾಲೂಕಿನ ಸಿ. ಎಸ್. ಪುರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಮಾರ್ಚ್ 14,15 ರಂದು ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಅಮ್ಮನವರ ರಥೋತ್ಸವ ನಡೆಯುವುದು.ಶ್ರೀ...

ಡಾ. ರಜನಿ ಬರೆದ ವಸಂತ ಕಾಲದ ಕವನಗಳು

ಎಲ್ಲಿಂದ‌ ಕಲಿತೆ?ಚಿಗುರೆಲೆಗೆಎಳೆ ಹಸಿರು,ಹರೆಯದಲ್ಲಿ ಗಾಢ,ಹಣ್ಣಾದಾಗ ಹಳದಿ,ಬಣ್ಣ ಬಳಿಯುವೆಯಲ್ಲಾ…ನಿನ್ನ ಬಣ್ಣ ಮಿಶ್ರ ಕಲೆಎಲ್ಲಿಂದ ಕಲಿತೆ?ಅರಳುವ ಉಮೇದು....ಚಳಿಗಾಲದಚಿತ್ತಕದಡಿರಂಗಿನ ರಾಡಿ…ಎಲ್ಲ ಹೂಗಳಿಗೂಒಂದೇ ಕಾಲಕ್ಕೆಅರಳುವಉಮೇದು..ದುಂಬಿಜೆನ್ನೋಣಹಾರಿ ಹಾರಿಗುಯ್ ಗುಟ್ಟೀ…ಸೊಳ್ಳೆಗಳೂ ಪೈಪೋಟಿ ಗೆಇಳಿದು..ಹೆಂಗೆಳೆಯರೂಅರಳಿದಹೂ ಮುಡಿದುಹಬ್ಬಗಳ ಸಿರಿ..ಝರಿ ಸೀರೆಮದುವೆ ಮನೆಯಲ್ಲಿಝರ ಭರ…ನೀನೆ ಹೇಳು...

ಸುರೇಶ್ ಗೌಡರತ್ತ ಒಲವು ತೋರಿದ ಪರಿಶಿಷ್ಟರು

ತುಮಕೂರು: ಬಿಜೆಪಿ ಎಸ್.ಸಿ. ಮೋರ್ಚಾ ಭಾನುವಾರ ಆಯೋಜಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಪರಿಶಿಷ್ಟರ ಸಮಾವೇಶಕ್ಕೆ ಹರಿದುಬಂದ ಜನಸಾಗರ ಪಕ್ಷದಲ್ಲಿ ಉತ್ಸಾಹ ಇಮ್ಮಡಿ ಮಾಡಿದೆ.ಸಮಾವೇಶ ಉದ್ಘಾಟಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಹ ಜನಸಾಗರ...

ಗುದ್ದಲಿ ಪೂಜೆಗೆ ಘೇರಾವ್: ಶಾಸಕರ ಜತೆ ಚಕಮಕಿ

ರಸ್ತೆ ಕಾಮಗಾರಿ ಗುದ್ದಲಿ ಪೂಜೆ‌‌ಗೆಂದು ಗ್ರಾಮಕ್ಕೆ ಬಂದಿದ್ದ ಪಾವಗಡ ಕ್ಷೇತ್ರದ ಶಾಸಕ ವೆಂಕಟರವಣಪ್ಪರನ್ನು ಗ್ರಾಮಸ್ಥರು ಗುದ್ದಲಿ ಪೂಜೆ ನಿಲ್ಲಿಸಲು ಗ್ರಾಮಸ್ಥರು ಪ್ರಯತ್ನಿಸಿದ ಘಟನೆ ಪಾವಗಡ ತಾಲೂಕಿನ ಬಿ.ಹೊಸಹಳ್ಳಿಯಲ್ಲಿ ನಡೆದಿದೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ...

ಗುಡಿಸಲಿಗೆ ಆಕಸ್ಮಿಕ ಬೆಂಕಿ : 15 ಮೇಕೆಗಳು ಸಜೀವ ದಹನ

ಪಾವಗಡ:- ಗುಡಿಸಿಲಿನಲ್ಲಿ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಕೊಟ್ಟಿಗೆಯಲ್ಲಿ ಇದ್ದಂತಹ ವಸ್ತುಗಳು ಮತ್ತು ಮೇಕೆಗಳು ಸಜೀವ ದಹನ ವಾಗಿರುವ ಘಟನೆ ತಾಲ್ಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ.ಬೂದಿ ಬೆಟ್ಟ ಗ್ರಾಮದ ಬಂಗಾರಪ್ಪ ಎಂಬುವರ ಕೊಟ್ಟಿಗೆಯಲ್ಲಿದ್ದ...

ಈ ಊರಲ್ಲಿ ವೀಳ್ಯೆದೆಲೆ ಬೆಲೆ‌ ಎಷ್ಟು ಗೊತ್ತಾ?

ತೋವಿನಕೆರೆ: ಇಲ್ಲಿನ ಸಂತೆಯಲ್ಲಿ ವೀಳ್ಯದೆಲೆ ನೂರು ಎಲೆಗಳ ಒಂದು ಕಟ್ಟು ಎರಡು ಗಳಿನಿಂದ 150 ರೂಗೆ ಮಾರಾಟವಾಯಿತು.ಜನವರಿ ತಿಂಗಳಲ್ಲಿ 100 ಗಡಿ ದಾಟಿ ಮಾರಾಟವಾದರೆ ಫೆಬ್ರವರಿ ಮೊದಲವಾರ 160 ತಲುಪಿ ನಂತರ 210...

ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು: ಎಸ್ ಪಿಎಂ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಂಸದ ಎಸ್ .ಪಿ. ಮುದ್ದಹನುಮೇಗೌಡ ವಿಸ್ವಾಸ ವ್ಯಕ್ತಪಡಿಸಿದರು.ಊರ್ಡಿಗೆರೆ ಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.2008ರಿಂದ 2018ರವರೆಗೆ ಅವರು...
- Advertisment -
Google search engine

Most Read