ಕುದ್ಮಲ್ ರಂಗರಾವ್ ರವರ 164ನೇ ಜನ್ಮದಿನದ ಅಂಗವಾಗಿ 2023 ನೇ ಸಾಲಿನ ‘ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ’ ಗಾಗಿ ಅಜಿ೯ಆಹ್ವಾನ ಮಾಡಲಾಗಿದೆ.
ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಇತರೇ ಯಾವುದೇ ಕ್ಷೇತ್ರದಲ್ಲಿ ವಿಶೇಷ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಯುವ ಬರಹಗಾರರ ಒಕ್ಕೂಟದಿಂದ ಮತ್ತು ರಾಜ್ಯ ಮಟ್ಟದ ಕುದ್ಮಲ್ ರಂಗರಾವ್ ಪ್ರಶಸ್ತಿ ನೀಡಲಾಗುತ್ತಿದ್ದು ಅರ್ಹ ಸಾಧಕರಿಂದ ಅರ್ಜಿ ಅಹ್ವಾನಿಸಲಾಗಿದೆ.
ಸಾಧಕರು ತಮ್ಮ ಇತ್ತೀಚಿನ 2 ಫೋಟೋ ಪೂರ್ಣ ಪರಿಚಯದ ಸ್ವ ವಿವರ ಮೊಬೈಲ್ ನಂಬರ್ ವಿವರಗಳೊಂದಿಗೆ ಕಾಯ೯ ಸಾಧನೆಗಳ ಫೋಟೊ ಜೆರಾಕ್ಸ, ತಮ್ಮ ಬಗ್ಗೆ ಮಾಹಿತಿ ಇರುವ ಸುದ್ದಿ ಪತ್ರಿಕೆಗಳ ಕಟಿಂಗ್ ಜೆರಾಕ್ಸ್ ಪ್ರತಿಗಳನ್ನು ಪೋಸ್ಟ್ ಕವರಿನಲ್ಲಿ 2023 ಮಾರ್ಚ್ 20 ತಾರೀಖಿನೊಳಗೆ
ಈ ಕೆಳಗಿನ ವಿಳಾಸಕ್ಕೆ ತಲಪುವಂತೆ ಕೋರಲಾಗಿದೆ.
ಹೂಹಳ್ಳಿ ನಾಗರಾಜ್, ರಾಜ್ಯಧ್ಯಕ್ಷರು.ರಾಜ್ಯ ಯುವ ಬರಹಗಾರರ ಒಕ್ಕೂಟ
ಬಹುಜನ ಶಕ್ತಿ ಪತ್ರಿಕೆ ಕಛೇರಿ
ಹೂಹಳ್ಳಿ ಗ್ರಾಮ
ಅರಹಳ್ಳಿ ಅಂಚೆ.
ಕೋಲಾರ ತಾ,ಜಿಲ್ಲೆ-೫೬೩೧೦೧
೯೭೩೮೪೩೭೭೩೮. ತಲುಪಿಸಲು ಕೋರಿದೆ. ಪ್ರಶಸ್ತಿ ಗೆ ಸಾಧಕರನ್ನು ಆಯ್ಕೆ ಮಾಡುವುದು ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿಗೆ ಸೇರಿರುತ್ತದೆ . ಪ್ರಶಸ್ತಿ ಅರ್ಜಿಯನ್ನು ಪುರಸ್ಕರಿಸುವ ಅಥಾವ ತಿರಸ್ಕರಿಸುವ ಸ್ವಾತಂತ್ರ್ಯ ಸಮಿತಿಯದ್ದೇ ಅಗಿರುತ್ತದೆ. ನಿಗದಿತ ದಿನಾಂಕದೊಳಗೆ ಬಂದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ . email ಮೂಲಕವೂ ಅರ್ಜಿ ಸಲ್ಲಿಸಬಹುದು.
arunodayatu@gmail.com contact number 9738437738. 9972131971.. ವಿಶೇಷ ಸೂಚನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮೈಸೂರಿನಲ್ಲಿ ಇದೇ ತಿಂಗಳು ನಡೆಯುವುದು. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವರು ಹೆಸರನ್ನು ನೊಂದಾಯಿಸಿಕೊಳ್ಳಬಹುದು.