ಕವನ: ಸಕುರ ಹನಾಮಿ

ಜಪಾನಿಸ್ ಚೆರ್ರಿ ಎಂದು ಕರೆಯಲ್ಪಡು ಈ ಹೂವುಗಳನ್ನು 1912 ರಲ್ಲಿ ಅಮೇರಿಕಾ ಮತ್ತು ಜಪಾನ್ ದೇಶದ ಸ್ನೇಹದ ಸಂಕೇತವಾಗಿ ಪ್ರಸ್ತುತಪಡಿಸಿದರು. ಅನಂತರ ಚೆರ್ರಿ ಹೂವುಗಳ ವೀಕ್ಷಣೆಯು ಹರಡ

Read More

ಪ್ರೀತಿ

ಡಾ. ರಜನಿ ಎಂ ಪ್ರೀತಿಯಲ್ಲಿಸೋತು ಹೋಗುತ್ತೀಯ ಎಂದರುಸೋಲೇ ಬೇಕು ನನಗೆಆಗಲೇ ತಾನೇ ಪ್ರೀತಿಗೆ ಗೆಲುವು. ಕಣ್ಣು ಕಾಣುತ್ತಿಲ್ಲನಿನಗೆ ಎಂದರು..ನಾನೂ ಒಪ್ಪಿದೆ..ಹೃದಯಕ್ಕೆಕಂಡ

Read More

ಕವನ:ತಂಗಳು ಸಾರು

ಡಾ ರಜನಿ ಎಂ ಒಬ್ಬಟ್ಟಿನ ಸಾರುನಿನ್ನೆಯದು ಭಾಳ ರುಚಿ.ಹುರುಳಿ ಕಟ್ಟು ಸಾರು ತಂಗಳುತುಪ್ಪ ಹಾಕಿ ಕುದಿಸಿದರೆ .. ತಂಗಳನ್ನಒಗ್ಗರಣೆ …ಹಂದಿಮಾಂಸ ಸಾರುನಾಳೆಗೆನೇ ರುಚಿ

Read More

ಯುಗಾದಿಯ ಕವನ :ಒಬ್ಬಟ್ಟು

ರಜನಿ ಎಂ ಸಿಹಿ ಸರಿಯಾಗಿರಬೇಕುಹೆಚ್ಚೂ ಆಗಬಾರದುಕಡಿಮೆ ಎನಿಸಬಾರದು. ಹೂರಣ ಅತೀನುಣ್ಣಗೆ ರುಬ್ಬಬಾರದು.ಕಣಕ ತೆಳ್ಳಗೆ…ಹರಿಷಿನ ಕಂಡೂ ಕಾಣದಂತೆ ಏಲಕ್ಕಿರುಚಿ ತಿಂದರೆಮತ್ತ

Read More

ಮತ್ತೆ ಬಂದ ವಸಂತ

ಬೋಳಾದಮರಗಳಿಗೆಹೂವಿನ ಹೊದಿಕೆ. ಒಣಗಿ ಅದುರಿಉದುರಿದಎಲೆಗಳ ಹಾಸಿಗೆಗೊಬ್ಬರ…ಚಿಗುರಿದ ಗಟ್ಟಿಎಳೆಯ ಎಲೆಗಳಿಗೆ. ಮಣ್ಣಿನ ಹೆಂಟೆಗಳೂಹಸಿರು ಹುಲ್ಲಿನಬಟ್ಟೆ ತೊಟ್ಟು. ತೂರಿ

Read More

ಡಾ. ರಜನಿ ಬರೆದ ವಸಂತ ಕಾಲದ ಕವನಗಳು

ಎಲ್ಲಿಂದ‌ ಕಲಿತೆ? ಚಿಗುರೆಲೆಗೆಎಳೆ ಹಸಿರು,ಹರೆಯದಲ್ಲಿ ಗಾಢ,ಹಣ್ಣಾದಾಗ ಹಳದಿ,ಬಣ್ಣ ಬಳಿಯುವೆಯಲ್ಲಾ…ನಿನ್ನ ಬಣ್ಣ ಮಿಶ್ರ ಕಲೆಎಲ್ಲಿಂದ ಕಲಿತೆ? ಅರಳುವ ಉಮೇದು....

Read More

ಬಣ್ಣ

ಡಾ. ರಜನಿ. ಎಂ ನಿನ್ನ ಮುಖಕ್ಕೆಏಕೆ ನಲ್ಲೆಓಕುಳಿ?ಕದಪಿನ ಕೆಂಪೇಸಾಕಲ್ಲವೇ.. ನಿನ್ನ ಕಣ್ಣಲ್ಲಿಸೆಕೆಂಡಿಗೆ ನೂರುಕಾಮನಬಿಲ್ಲು. ನೀನಿಲ್ಲದಕನಸುಬರೇ ಕಪ್ಪುಬಿಳುಪು

Read More

ಬಾಣಂತಿ

ತಾಯ್ತನ ಎಂಬುದು ಮಾತಿಗೆ ದಕ್ಕದ ಅನುಭವ, ಅಂತಹ ತಾಯ್ತನ ಮಗುವಿನ ಆರೈಕೆ ಸುಲಭದ್ದಲ್ಲ. ಹೆಣ್ಣಿನ ಸಂತೋಷ ಮತ್ತು ಸಂಕಟದ ಸಮಯವದು ಅದನ್ನು ಕವನದ ಸಾಲುಗಳಲ್ಲಿ ಸರಳವಾಗಿ ಹಿಡಿದಿಟ್ಟಿದ್ದಾ

Read More

ಹೊಸವರ್ಷ 2023

ಕಳೆದ ಸಾಲಿನನಿರ್ಧಾರಗಳುಪೂಳ್ಳಾದ ಬಗೆಯನ್ನುನೆನೆದು ನಗಲು. ಹೊಸ ವರ್ಷವುಮತ್ತೂಂದುದೇವರು ಕೂಟ್ಟಖಾಲಿ ಹಾಳೆ…ಸರಿಯಾಗಿ ತುಂಬಿಸಲು. ಕ್ಯಾಲೆಂಡರ್ ತಿರುಗುವುದುದೊಡ್ಡದಲ್ಲ…ಯೋ

Read More

ಕವಿತೆ ಓದಿ: ಸಂಜೆ

ಸಂಜೆ ಒಬ್ಬೊಬ್ಬರಿಗೆ ಒಂದು ರೀತಿ.ಕೃತಜ್ಞತೆಯ ಭಾವ.ದಿನದ ದುಗುಡ ಕಳೆದು.. ವಿರಮಿಸುವ ಕಾಲ.ಹೆಂಡತಿಗೆ ಎಲ್ಲಿ ಬಿಡುವು..ಅವಳ ಸಂಜೆ ಸಂಸಾರದ ನೊಗ ನೂಕಲು ಮೀಸಲು. ಆದರೂ ಅವಳ ತ್ಯಾಗಆಸ್ವಾ

Read More