Monthly Archives: September, 2022
ಮಳೆಹಾನಿ ಸಂತ್ರಸ್ತರಿಗೆ ಸಹಾಯಾಸ್ತ ; ಮಾನವೀಯತೆ ಮೆರೆದ ಬಿ.ಎಸ್.ನಾಗರಾಜು
Publicstoryಗುಬ್ಬಿ: ಇಡೀ ರಾತ್ರಿ ಸುರಿದ ಮಳೆಗೆ ಸಿಲುಕಿದ ತಾಲೂಕಿನ ಚೇಳೂರು ಹೋಬಳಿ ಸಿ. ಹರಿವೇಸಂದ್ರ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಕೊಚ್ಚಿ ಹೋಗಿವೆ. ಕೆಲ ಮನೆಗಳು ಅಪಾಯದಂಚಿನಲ್ಲಿರುವುದನ್ನು ಕಂಡ...
ಗುಬ್ಬಿ ಶ್ರೀನಿವಾಸ್ ಗೆಲುವಿಗೆ ಸಹಕಾರ : ಆರ್.ರಾಜೇಂದ್ರ ಘೊಷಣೆ
Publicstoryಗುಬ್ಬಿ: ವಿಧಾನ ಪರಿಷತ್ ಚುನಾವಣೆಗೆ ಸಹಕರಿಸಿದ ಗುಬ್ಬಿ ಶಾಸಕರ ಋಣ ನನ್ನ ಮೇಲೆ ಇದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರ ಋಣ ತೀರುಸುತ್ತೇನೆ. ಗುಬ್ಬಿಯಲ್ಲಿ ಅವರ ಗೆಲುವಿಗೆ ಸಹಕಾರ ನೀಡುತ್ತೇನೆ ಎಂದು ವಿ.ಪ...
ಜನಪದ ಶ್ರಮ ಜೀವನದ ಪ್ರತಿಬಿಂಬ : ಡಾ.ಅಣ್ಣಮ್ಮ
Publicstoryತುಮಕೂರು: ಜನಪದ ಶ್ರಮ ಜೀವನದ ಪ್ರತಿಬಿಂಬ ಎಂದು ತುಮಕೂರು ವಿವಿ ಡಾ.ಡಿವಿ ಗುಂಡಪ್ಪ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ ಅಭಿಪ್ರಾಯಪಟ್ಟರು.ನಗರದ ತುಮಕೂರು ವಿವಿ ಆವರಣದಲ್ಲಿ ಡಾ.ಡಿ ವಿ ಗುಂಡಪ್ಪ ಕನ್ನಡ...
ನೀರಿನಲ್ಲಿ ಕೊಚ್ಚಿಹೋದ ಟಾಟಾ ಏಸ್ ; ಯುವಕ ಪಾರು
publicstoryತಿಪಟೂರು: ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ನೊಣವಿನಕೆರೆ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಮಹೇಶ್ ಎನ್ ಬಿ ಎಂಬ ಗ್ರಾಮದ ಯುವಕನು ಟಾಟಾ ಏಸ್ ನಲ್ಲಿ ಸೇತುವೆ ಮೇಲೆ ಚಲಿಸುವಾಗ ನೀರಿನ ರಭಸದಿಂದಾಗಿ...
ಶಿಕ್ಷಕರ ದಿನಾಚರಣೆಯಲ್ಲಿ ಪತ್ರಕರ್ತರಿಗೆ ಸನ್ಮಾನ
Publicstory/Prajayogaಗುಬ್ಬಿ: ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಸಹಯೋಗದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 135ನೇ ಜಯಂತೋತ್ಸವ ಅಂಗವಾಗಿ...
ತಾಯಿ ಹಾಗೂ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು : ಹಾಲಪ್ಪ
Publicstory/Prajayogaತುರುವೇಕೆರೆ :ಹೆತ್ತ ತಾಯಂದಿರು ಹಾಗೂ ಶಿಕ್ಷಕರು ದೇಶದ ಭವಿಷ್ಯತ್ತಿನ ಸತ್ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳು ಎಂದು ಕೌಶಾಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಡಿ.ಕಲ್ಕೆರೆ ಗ್ರಾಮದ ಶ್ರೀ ಅಲ್ಲಮಪ್ರಭು ಮಹಾಸಂಸ್ಥಾನ ಮಠದಲ್ಲಿ...
ಶಿಕ್ಷಣ ಮಾರಾಟದ ಸರಕಲ್ಲ : ವೀರಬಸವ ಸ್ವಾಮೀಜಿ
Publicstory/Prajayoga- ವರದಿ, ದೇವರಾಜ್ ಗುಬ್ಬಿಗುಬ್ಬಿ: ಮೆಕಾಲೆ ಶಿಕ್ಷಣ ದುಬಾರಿಯಾಗಿದೆ. ಶಿಕ್ಷಣ ಮಾರಾಟದ ಸರಕಲ್ಲ ಎಂದು ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಲಾ...
ಮಕ್ಕಳಿಂದ ವಿಶೇಷವಾಗಿ ಆಚರಣೆಗೊಂಡ ಶಿಕ್ಷಕರ ದಿನಾಚರಣೆ
Publicstory/Prajayogaತಿಪಟೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಕ್ಕಳೇ ಶಿಕ್ಷಕರಿಗೆ ಕ್ರೀಡಾ ಕೂಟವನ್ನು ಆಯೋಜಿಸಿದ್ದಾರೆ. ವಿಜೇತರಾದ ಶಿಕ್ಷಕರಿಗೆ ಮಕ್ಕಳೇ ಪ್ರಶಸ್ತಿಗಳನ್ನು ವಿತರಿಸುತ್ತಿದ್ದಾರೆ ಎಂದುಶ್ರೀ ವಿದ್ಯಾಪೀಠ ಸಂಸ್ಥೆಯ ಮುಖ್ಯೋಪಾಧ್ಯಾಯ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದರು.ನಗರದ ಶ್ರೀ ವಿದ್ಯಾ ಪೀಠ...
ತುಮಕೂರು ವಿವಿಯಲ್ಲಿ ನಾಳೆ ವಿಶಿಷ್ಟ ಜನಪದ ಕ್ರೀಡಾಕೂಟ
Publicstory/Prajayogaತುಮಕೂರು: ವಿವಿ ಆವರಣದಲ್ಲಿ ವಿಶ್ವ ಜನಪದ ದಿನಾಚರಣೆ ಪ್ರಯುಕ್ತ ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜನಪದ ಕ್ರೀಡಾಕೂಟವನ್ನು (ಸೆ.6ರ) ನಾಳೆ ಬೆಳಿಗ್ಗೆ 9 ಗಂಟೆಗೆ ಎರ್ಪಡಿಸಲಾಗಿದೆ. ವೀರಗಾಸೆ...
ಸರ್ವ ಧರ್ಮೀಯರಿಂದ ಗಣೇಶ ಚತುರ್ಥಿ ಆಚರಣೆ
Publicstory/prajayogaಗೂಳೂರು: ಹೋಬಳಿಯ ಕೊಂಡಾಪುರ ಗೋಮಾಳದಲ್ಲಿ (ಕೆ.ಲಕ್ಕಪ್ಪನಗರ) ಐದನೆಯ ದಿನವಾದ ಭಾನುವಾರ ಸಂಜೆ ಗಣೇಶ ಮೂರ್ತಿಯನ್ನು ಅದ್ದೂರಿ ವಿಸರ್ಜನೆ ಮಾಡಲಾಯಿತು.ಗ್ರಾಪಂ ಸದಸ್ಯ ವೆಂಕಟೇಶ್ ಅವರ ನೇತೃತ್ವದಲ್ಲಿ ಪೂಜೆ ವಿಧಿ ವಿಧಾನಗಳೊಂದಿಗೆ ಗಣೇಶ ಮೂರ್ತಿ ಮೆರವಣಿಗೆ...