Sunday, December 3, 2023
spot_img

Monthly Archives: September, 2022

ಜಡ್ಜ್ ಮೆಂಟ್ ಅಲ್ಲ ಜಸ್ಟೀಸ್ ಮುಖ್ಯ: ನ್ಯಾಯಾಧೀಶೆ ನೂರುನ್ನೀಸಾ

Public story.in Tumakuru: ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಕೊಡುವುದು ತುಂಬಾ ಕಷ್ಟ ಎಂದು ತುಮಕೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು. ನಗರದ ಸುಫಿಯಾ ಕಾನೂನು...

ಕವನ ಓದಿ: ಹೃದಯ

ವಿಶ್ವ ಹೃದಯ ದಿನವನ್ನಾಗಿ ಸೆಪ್ಟೆಂಬರ್ 29 ಆಚರಿಸಲಾಗುತ್ತದೆ. ಈ ಸಂಧರ್ಭದಲ್ಲಿ ಕೂಬ್ಬು ,ನಿಯಮಿತ ವ್ಯಾಯಾಮ, ಕೋವಿಡ್ ನಂತರ ತಪಾಸಣೆ, ಇಸಿಜಿ ಯಲ್ಲಿ ಕಂಡು ಬರುವ ಬದಲಾವಣೆ, ಗ್ಯಾಸ್ಟ್ರಿಕ್ ಎಂದು ಹೃದಯ ಸಂಬಂಧಿ ಕಾಯಿಲೆ...

ಗುಬ್ಬಿ ಪಟ್ಟಣ‌ ಪಂಚಾಯ್ತಿ ಅಧ್ಯಕ್ಷರಿಗೆ ಜಾಮೀನು ನಿರಾಕರಣೆ

Publicstory Tumakuru: ಗುಬ್ಬಿ ಭೂ ಹಗರಣದಲ್ಲಿ ಆರೋಪಿಯಾಗಿರುವ ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅವರಿಗೆ ತುಮಕೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಭೂ ಹಗರಣದಲ್ಲಿ ಅಣ್ಣಪ್ಪ ಸ್ವಾಮಿ ವಿರುದ್ಧ...

ತಿಪಟೂರು: ನಗರದ ಟ್ಯಾಗೋರ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಸಿ.ಐ.ಟಿ.ಯು. 7ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ ನೆರವೇರಿತು. ಪ್ರಾರಂಭದಲ್ಲಿ ಎಸ್ ಡಿ ಪಾರ್ವತಮ್ಮ ಮತ್ತು ಪುಷ್ಪಾ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು. ಸಮ್ಮೇಳನ ಉದ್ಘಾಟನೆ...

ಸುಜೀವನ: ಗುರುದತ್ ಹೇಳಿದ್ದೇನು?

ಗುಬ್ಬಿ : ಸಂಘಗಳು ನಿರಂತರವಾಗಿ ಉಳಿತಾಯದಲ್ಲಿ ತೊಡಗಿಕೊಳ್ಳ ಬೇಕು. ಬ್ಯಾಂಕಿನಲ್ಲಿ ಪಡೆದ ಸಾಲ ವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಮಾತ್ರ ಸಂಘ ಮತ್ತು ಬ್ಯಾಂಕಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಐಡಿಎಫ್ ಸುಜೀವನ...

ಸಮ ಸಮಾಜದ ನಿರ್ಮಾತೃ : ಬಸವಣ್ಣ

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಬಸವ ಅಧ್ಯಯನ ಕೇಂದ್ರ ವತಿಯಿಂದ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಸಹಭಾಗಿತ್ವದಲ್ಲಿ ವಚನ ನಿರ್ವಚನ ಹಾಗೂ ವಚನ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು...

ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ ಮೀನಾಮೇಷ

Publicstory - ವರದಿ, ದೇವರಾಜ್ ಗುಬ್ಬಿ ಒತ್ತುರಿಯಾದ 68 ಕೆರೆಗಳು | ಪರಿಣಾಮ ಎದುರಿಸಿದ ಜಲಾವೃತ ಹಳ್ಳಿಗಳು ಗುಬ್ಬಿ: ಕಾನೂನಾತ್ಮಕ ಕ್ರಮಗಳನ್ನು ಕಾಯದ ಮಳೆರಾಯ ಅಕ್ರಮವಾಗಿ ಒತ್ತುವರಿಯಾದ ಕೆರೆ ಕಟ್ಟೆಗಳನ್ನು ಸಕ್ರಮ ಮಾಡುವಲ್ಲಿ ಯಶಸ್ವಿಯಾಗಿ ತನ್ನ ಗಡಿ...

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಮನವಿ

Publicstory ಗುಬ್ಬಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಮತ್ತು ಸದನದಲ್ಲಿ ಚರ್ಚಿಸಲು ಗುಬ್ಬಿ ಶಾಸಕ.ಎಸ್ ಆರ್ ಶ್ರೀನಿವಾಸ್ ಅವರಿಗೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ...

ಡಾ.ಪರಶುರಾಮ್‌ಗೆ ನೇಶನ್ ಬ್ಯುಲ್ಡರ್ ಅವಾರ್ಡ್

Publicstory ತುಮಕೂರು: ಕ್ರಿಯಾಶೀಲ ಚಟುವಟಿಕೆಗಳಿಂದ ಗಮನ ಸೆಳೆದಿರುವ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್ ಗೆ ಬೆಂಗಳೂರಿನ ಬನಶಂಕರಿ, ಜಯನಗರ, ಎಚ್.ಎಸ್.ಆರ್ ಲೇಔಟ್ ಮತ್ತು ಬಿಡದಿ ರೋಟರಿ ಕ್ಲಬ್...

ಚನ್ನಕೇಶವ ದೇವಾಲಯ: ಶಾಸಕರು ಹೇಳಿದ್ದೇನು?

Public story/prajayoga ತುರುವೇಕೆರೆ; ಪ್ರವಾಸೋದ್ಯಮ ಇಲಾಖೆ ನಡೆಸುತ್ತಿರುವ ಕಾಮಗಾರಿಯಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚನ್ನಕೇಶವ ದೇವಾಲಯದ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಮೂಲಸ್ವರೂಪವನ್ನು ಕಾಯ್ದು ಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶಾಸಕ...
- Advertisment -
Google search engine

Most Read