Saturday, September 13, 2025
Google search engine

Monthly Archives: September, 2022

ತಂಗಿಯ‌ ನೆನಪಿನಲ್ಲಿ ಬಾಗಿನ ಅರ್ಪಿಸುವ ನರಸಿಂಹಮೂರ್ತಿ

Publicstory/Prajayoga- ವರದಿ, ಸಿರಾಜ್ ಅಹಮದ್ ಕೆ ಎಕೊಡಿಗೇನಹಳ್ಳಿ: ತಂಗಿಯ ನೆನಪು ಮರೆಯಲಾಗದೆ ನೆನಪಿಗಾಗಿ ಇಡೀ ಗ್ರಾಮದ ಮಹಿಳೆಯರಿಗೆ ಗೌರಿ ಬಾಗಿನ ನೀಡುವ ಮೂಲಕ ಅಣ್ಣ ತಂಗಿ ಸಂಬಂಧಕ್ಕೆ ಇಲ್ಲೊಬ್ಬರು ನೀರೆರರೆದಿದ್ದಾರೆ.ಹೌದು ಹೊಬಳಿಯ ದೊಡ್ಡಮಾಲೂರು...

ಸೌಲಭ್ಯಗಳು ನಕಲಿ ಕಾರ್ಮಿಕರ ಪಾಲು : ಆರೋಪ

Publicstory/Prajayoga- ವರದಿ, ಕೆ.ಸಿ.ಪ್ರತಾಪ್‌ ಗೌಡಕುಣಿಗಲ್ : ನಕಲಿ ಕಾರ್ಮಿಕರ ಹಾವಳಿ : ನಕಲಿ ಕಾರ್ಮಿಕರು ನಕಲಿ ಕಾರ್ಡ್ಗಳನ್ನು ಪಡೆದು ಸರ್ಕಾರದ ಸೌಲಭ್ಯ ಲಪಟಾಯಿಸುತ್ತಿದ್ದಾರೆ, ಇದರಿಂದ ಅರ್ಹ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಕಾರ್ಮಿಕ...

ಮಕ್ಕಳನ್ನು ಕರೆತಂದ ಶಿಕ್ಷಕರ ಕೊರಳಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಗರಿ

ತುರುವೇಕೆರೆ: ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಶಿಕ್ಷಣ, ವ್ಯಕ್ತಿ ವಿಕಸನ ಹಾಗು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ತಾಲ್ಲೂಕಿನ ಮೂವರು ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿಕ್ಷಕ ಸಮುದಾಯ...

ಬಿಜೆಪಿ ಸೇರಿದ ಮುದ್ದಹನುಮೇಗೌಡ

Publicstory/prajayogaತುಮಕೂರು: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಅಧಿಕೃತವಾಗಿ ಬಿಜೆಪಿ ಸೇರಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು ಕಮಲ ಪಾಳೆಯ...

ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಇತಿಹಾಸ ತೆರೆದು ನೋಡಲಿ : ಎಂ.ಬಿ ಪಾಟೀಲ

Publicstory/Prajayogaತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಕಲ್ಪಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮೃದ್ಧಿ, ಸ್ವಾವಲಂಬನೆ ಕಾಯ್ದುಕೊಳ್ಳುವಲ್ಲಿ ಕಾಂಗ್ರಸ್ ಪಕ್ಷದ ಕೊಡುಗೆ ಅಪಾರ. ಒಮ್ಮೆ ಇತಿಹಾಸವನ್ನು ತೆರೆದು ನೋಡಲಿ  ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.ನಗರದ...

ಕಟ್ಟೆಗೆ ಕಾಲುಜಾರಿ ಯುವಕ ಸಾವು

Publicstory/Prajayogaತುರುವೇಕೆರೆ : ತಾಲೂಕಿನ ತಾಳಕೆರೆ ಗ್ರಾಮದ ಬಾಳೆಗಾರನ ಕಟ್ಟೆಯಲ್ಲಿ ದನಗಳನ್ನು ಮೈ ತೊಳೆಯುತ್ತಿದ್ದ ಯುವ ಕೃಷಿಕ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.ಮೃತಪಟ್ಟ ದುರ್ದೈವಿ ತಾಳಕೆರೆ ಗ್ರಾಮದ ತಿಮ್ಮಪ್ಪ ಎಂಬುವರ ಮಗ ರವಿಚಂದ್ರ (29)...

ನೀರಗುಂದ  ಕೆರೆಕೋಡಿಯಲ್ಲಿ 75 ಲಕ್ಷರೂ. ವೆಚ್ಚದ ಸೇತುವೆ ನಿರ್ಮಾಣ

Publicstory/prajayogaತುರುವೇಕೆರೆ : ತಾಲೂಕಿನ ನೀರಗುಂದ ಕೆರೆ ಕೋಡಿ ಬಳಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನತೆಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ...

ವಡವನಘಟ್ಟ ಗ್ರಾಪಂ ಉಪಾಧ್ಯಕ್ಷರಾಗಿ ಮಂಗಳಮ್ಮ ಆಯ್ಕೆ

Publicstory/prajaypgaತುರುವೇಕೆರೆ : ತಾಲೂಕಿನ ವಡವನಘಟ್ಟ ಗ್ರಾಮ ಪಂಚಾಯಿತಿ ನೂತನ ಉಪಾದ್ಯಕ್ಷರಾಗಿ ಜೆ.ಡಿ.ಎಸ್. ಬೆಂಬಲಿತ ಮಂಗಳಮ್ಮಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.ವಡವನಘಟ್ಟ ಗ್ರಾ.ಪಂ.ನ ಈ ಹಿಂದಿನ ಉಪಾಧ್ಯಕ್ಷರಾಗಿದ್ದ ಸಲೀಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. 14...

ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಿಸಿ :ಕಳ್ಳಿಪಾಳ್ಯ ಲೋಕೇಶ್

Publicstory/prajayoga- ವರದಿ,ದೇವರಾಜ್ ಗುಬ್ಬಿಗುಬ್ಬಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪೋಷಿಸಿ ಬೆಳೆಸುವ ಕೆಲಸ ಮಾಡಲು ಶಿಕ್ಷಣ ಇಲಾಖೆ ಆಯೋಜಿಸುವ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕು ಎಂದು ಎಪಿಎಂಸಿ...

ಸೆ.17 ಸಿದ್ದಗಂಗಾ ಮಠದಲ್ಲಿ  ಯೋಗಾಥಾನ್-2022

Publicstory/Prajayogaತುಮಕೂರು : ಶ್ರೀ ಸಿದ್ದಗಂಗಾ ಮಠದಲ್ಲಿ ಸೆಪ್ಟೆಂಬರ್ 17ರಂದು “ಯೋಗದಿಂದ ರೋಗ ಮುಕ್ತ, ಯೋಗವನ್ನು ಸಾರಿ ವಿಶ್ವ ದಾಖಲೆ ಮಾಡೋಣ” ಎಂಬ ಘೋಷ ವಾಕ್ಯದೊಂದಿಗೆ   ನಡೆಯುವ ಯೋಗ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ...
- Advertisment -
Google search engine

Most Read