Saturday, July 12, 2025
Google search engine

Monthly Archives: May, 2023

ತಿಗಳ ಸಮುದಾಯದ ಮನೆ ಮಗ ನಾನು: ಸುರೇಶಗೌಡ

ತುಮಕೂರು: ನನ್ನ ಇದುವರೆಗಿನ ರಾಜಕೀಯ ಜೀವನದಲ್ಲಿ ತಿಗಳ ಸಮುದಾಯ ಆರಂಭದಿಂದಲೂ ಜೊತೆಗಿದ್ದು ಸಹಕಾರ ನೀಡುತ್ತಾ ಬಂದಿದ್ದು,ನನ್ನನ್ನು ಶಾಸಕನಾಗಿ ನೋಡದೆ, ಓರ್ವ ಮನೆ ಮಗನಂತೆ ಪರಿಗಣಿಸಿದ್ದು, ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ತುಮಕೂರು...

ತಿಪಟೂರಿನಲ್ಲಿ ನಂದಿನಿ ಉಳಿಸಿ ಸಮಾವೇಶ

ತಿಪಟೂರು: ಕರ್ನಾಟಕ ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ, ತಾಲ್ಲೂಕು ಹಾಲು ಉತ್ಪಾದಕರ ಸಂಘಟನೆಗಳು ಮುಂತಾದ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ಸಹಯೋಗದಲ್ಲಿ ಇದೇ 6 ಶನಿವಾರ ಬೆಳಗ್ಗೆ 10 ಗಂಟೆಗೆ...

ಪತಿ ಎಚ್ ವಿ ವೆಂಕಟೇಶ್ ಪರ ಮತ ಬಿಕ್ಷೆ ಬೇಡಿದ ಶಶಿಕಲಾ.

ಪಾವಗಡ : ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರ ಪತ್ನಿ ಶಶಿಕಲಾ ಅವರು ಇಂದು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ನನ್ನ ಸೆರಗೊಡಿ ಮತ‌ಕೇಳುತಿದೇನೆ‌ ನನ್ನ ಪತಿಗೆ ನಿಮ್ಮ ಅಮೂಲ್ಯ ವಾದ‌...

ತಿಮ್ಮರಾಯಪ್ಪಗೆ ಮಂತ್ರಿ ಸ್ಥಾನ: ಎಚ್ ಡಿಕೆ

ಪಾವಗಡ: ತಿಮ್ಮರಾಯಪ್ಪ ರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ತಾಲೂಕಿನ ಜನತೆ ಋಣ ತೀರಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.ಪಾವಗಡ ನಗರದ ಸರ್ಕಾರಿ ಹಿರಿಯ ಮಾಧ್ಯಮಿಕ...

ನನಗೇನೆ ಗೆಲುವು: ಕಾಂತರಾಜು ವಿಶ್ವಾಸ

ತುರುವೇಕೆರೆ: ರಾಹುಲ್‍ ಗಾಂಧಿ ಕ್ಷೇತ್ರಕ್ಕೆ ಎರಡು ಬಾರಿ ಆಗಮಿಸಿದ್ದಾಗ ಸೇರಿದ್ದ ಜನಸ್ಥೋಮ ನೋಡಿದರೆ  ಇಲ್ಲಿ  ನಾನು ಗೆಲ್ಲುವುದು ಶತಸಿದ್ಧ ಎಂದು  ಕಾಂಗ್ರೆಸ್‍ ಅಭ್ಯರ್ಥಿ  ಕಾಂತರಾಜು ಬಿ.ಎಂ ತಿಳಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ...

ಸುರೇಶಗೌಡರ ಗೆಲ್ಸಿ: ಎಸ್ ಪಿಎಂ

ತುಮಕೂರು: ಒಕ್ಕಲಿಗ ಸಮುದಾಯ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೆ,ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶಗೌಡ ಅವರನ್ನು ಗೆಲ್ಲಿಸುವಂತೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿ ಆಯೋಜಿಸಿದ್ದ ಒಕ್ಕಲಿಗ...

ಧರ್ಮಯುದ್ಧ: ಶ್ರೀಕೃಷ್ಣನ ವಂಶಸ್ಥರ ನೆರವು ಯಾಚಿಸಿದ ಸುರೇಶಗೌಡ

ತುಮಕೂರು: ಕಳೆದ ಚುನಾವಣೆಯಲ್ಲಿ ಮೋಸ, ಕುತಂತ್ರದಿಂದ ಸೋಲಿಸಿದ ನನಗೆ ಈ ಸಲದ ಚುನಾವಣೆಯ ಧರ್ಮಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮನ ಮಕ್ಕಳಾದ  ಗೊಲ್ಲರು ನನ್ನ ಪರವಾಗಿ ನಿಲ್ಲಬೇಕು. ಧರ್ಮಯುದ್ಧದಲ್ಲಿ ನನಗೆ ಗೆಲುವು ತಂದುಕೊಡಬೇಕು ಎಂದು ಮಾಜಿ...

ಏನಿದು ಪರಿಸರ ಪ್ರಣಾಳಿಕೆ

ಶಿರಾ:- ಸಿರಾ ತಾಲ್ಲೂಕಿನ ಚಿಗುರು ಯುವಜನ ಸಂಘವು ದೊಡ್ಡಆಲದಮರ ಗ್ರಾಮದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪರವಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲು ಪರಿಸರ ಪ್ರಣಾಳಿಕೆ ಬಿಡುಗಡೆ ಮಾಡಿದರು.ಚಿಗುರು ಯುವಜನ...

ಮಳೆ: ಈಜುಕೊಳವಾದ ತುಮಕೂರು

ತುಮಕೂರು : ಸ್ಮಾರ್ಟ್ ತುಮಕೂರು ಮೊದಲ ಮಳೆಗೆ ಹಲವಾರು ಅದ್ವಾನಗಳು ಆಗಿ ಜನರನ್ನು ಇಕಟ್ಟಿಗೆ ಸಿಕ್ಕಿಸಿದೆ. ಅಂಡರ್‍ಪಾಸ್ ಗಳು ಈಜುಕೊಳವಾಗಿವೆ.ನಗರದ ತಗ್ಗು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದೆ.ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್‍ನಲ್ಲಿ ಆರಡಿಗೂ...

ಪ್ರಧಾನಿ ಮೋದಿ ನುಡಿದಂತೆ ನಡೆಯಲ್ಲ; ದೇವೇಗೌಡ

ತುಮಕೂರು- ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆಯಲ್ಲ. ಹಾಗಾಗಿ ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಮಾಜಿ ಪ್ರಧಾನಿ...
- Advertisment -
Google search engine

Most Read