Yearly Archives: 2023
ಷಡಕ್ಷರಿ, ಕಿರಣ್ ಗೆ ಕಾಂಗ್ರೆಸ್ ಟಿಕೆಟ್
ತುಮಕೂರು: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ತಿಪಟೂರಿನಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.ಇಲ್ಲಿ ಟಿಕೆಟಗಾಗಿ ಷಡಕ್ಷರಿ, ಟೂಡಾ ಶಶಿಧರ್ ನಡುವೆ ಪೈಪೋಟಿ ಇತ್ತು. ಕಳೆದ ಸಲ ಇದೇ ಕಾರಣಕ್ಕಾಗಿ...
ಕವನ:ತಂಗಳು ಸಾರು
ಡಾ ರಜನಿ ಎಂಒಬ್ಬಟ್ಟಿನ ಸಾರುನಿನ್ನೆಯದು ಭಾಳ ರುಚಿ.ಹುರುಳಿ ಕಟ್ಟು ಸಾರು ತಂಗಳುತುಪ್ಪ ಹಾಕಿ ಕುದಿಸಿದರೆ ..ತಂಗಳನ್ನಒಗ್ಗರಣೆ …ಹಂದಿಮಾಂಸ ಸಾರುನಾಳೆಗೆನೇ ರುಚಿತoಗಳನ್ನ ನೀರಲ್ಲಿನೆನಸಿ ..ಹಸಿಮೆಣಸುತಂಗಳ ಮಹತ್ವಬಲ್ಲವರೇ ಬಲ್ಲರುಮಾಡಿ ದಣಿದಕೈಗಳಿಗೆ ತಂಗಳು …ಕೊಟ್ಟ ವಿರಾಮಅಟ್ಟ ಅಡುಗೆಖಾಲಿ...
ಯುಗಾದಿಯ ಕವನ :ಒಬ್ಬಟ್ಟು
ಸಿಹಿ ಸರಿಯಾಗಿರಬೇಕುಹೆಚ್ಚೂ ಆಗಬಾರದುಕಡಿಮೆ ಎನಿಸಬಾರದು.ಹೂರಣ ಅತೀನುಣ್ಣಗೆ ರುಬ್ಬಬಾರದು.ಕಣಕ ತೆಳ್ಳಗೆ…ಹರಿಷಿನ ಕಂಡೂ ಕಾಣದಂತೆಏಲಕ್ಕಿರುಚಿ ತಿಂದರೆಮತ್ತೇರುವಂತೆಮೆಂತ್ಯ ಎಲೆ ತೊಟ್ಟುಹಾಕಿ ಕಾಯಿಸಿದ ತುಪ್ಪಬಿಸಿ ಮಾಡಿ…ಒಬ್ಬಟ್ಟಿನಮೇಲೆ ಬಿಟ್ಟು..ತುಪ್ಪದಲ್ಲಿನೆಂದುಮಿದ್ದು ಕೊಂಡುತಿನ್ನಬೇಕುಮಕಚಿಟ್ಟುಆದಾಗಮಧ್ಯೆ ಕಳ್ಳೆ ಗೊಜ್ಜುತಿಂದು ತೇಗಿ..ಹೊಂಗೆ ಮರದಡಿಮಲಗಿದರೆ..ಅರಳಿದ ವಸಂತಮುಂದಿನ ದಿನಗಳಿಗೆಒಳ್ಳೇ ಮುನ್ನುಡಿಬರೆದ...
ಮತ್ತೆ ಬಂದ ವಸಂತ
ಬೋಳಾದಮರಗಳಿಗೆಹೂವಿನ ಹೊದಿಕೆ.ಒಣಗಿ ಅದುರಿಉದುರಿದಎಲೆಗಳ ಹಾಸಿಗೆಗೊಬ್ಬರ…ಚಿಗುರಿದ ಗಟ್ಟಿಎಳೆಯ ಎಲೆಗಳಿಗೆ.ಮಣ್ಣಿನ ಹೆಂಟೆಗಳೂಹಸಿರು ಹುಲ್ಲಿನಬಟ್ಟೆ ತೊಟ್ಟು.ತೂರಿ ಬಂದಹೊಂಗೆ ಹೂವಗಮಲು ತಂದ ಮತ್ತು.ದುಂಬಿ.. ಜೇನ್ನೊಣಗಳ.. ಹೊಟ್ಟೆ ತುಂಬಿದಮರುಳುಮಾಡುವ ರಾಗ.ನಿನಗೆ ಹೊಸಹಸುರುಡುಗೆ ಎಂದುನಾನೂ ಹೊಸ ಬಟ್ಟೆ ತೊಟ್ಟು…ಒಣಗಿದ್ದಬೋಳು ಬರಿದುಮರದ ಒಳಗೆಅವಿತಿದ್ದ...
ಜೂಜಾಟ: ಎಚ್ಚರಿಕೆ ಕೊಟ್ಟ ಅರ್ಜುನ್ ಗೌಡ
ಪಾವಗಡ : ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ನಾಗರಿಕರು ಯುಗಾದಿ ಹಬ್ಬ ಆಚರಣೆ ಸಮಯದಲ್ಲಿ ಮನೆಗಳು ಕ್ಲಬ್ ಗಳು ಇನ್ನಿತರ ಸ್ಥಳಗಳು ಮತ್ತು ರಸ್ತೆ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡೋದನ್ನು ನಿಷೇಧಿಸಲಾಗಿದೆ ಎಂದು...
ಕಾಂಗ್ರೆಸ್ ಗೆ ಬಂದ ಅಜ್ಜೇನಹಳ್ಳಿ ಯತಿರಾಜ
ಕೊರಟಗೆರೆ; 28 ವರ್ಷಗಳಿಂದ ತಾಲ್ಲೂಕಿನಲ್ಲಿ ಜೆ.ಡಿ.ಎಸ್. ಕಟ್ಟುವಲ್ಲಿ ಪ್ರಬಲ ಪಾತ್ರವಹಿಸಿದ್ದ ಪ್ರಭಾವಿ ನಾಯಕ ಅಜ್ಜೇನಹಳ್ಳಿ ಯತಿರಾಜು ಅವರು ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.ತಾಲ್ಲೂಕಿನ ತೋವಿನಕೆರೆ ಪಂಚಾಯತಿ ವ್ಯಾಪ್ತಿಯ ಅಜ್ಜೇನಹಳ್ಳಿ...
ಕಾಂಗ್ರೆಸ್ ಗೆ ಬಂದ ಲಾಯರ್ ಭಗವಂತಪ್ಪ
ಪಾವಗಡ: ಪಟ್ಟಣದ ಹಿರಿಯ ವಕೀಲರಾದ ಭಗವಂತಪ್ಪ ರವರು ಜೆಡಿಎಸ್ ತೊರೆದ ಸೋಮವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಶಾಸಕರಾದ ವೆಂಕಟರಮಣಪ್ಪ ನೇತೃತ್ವದಲ್ಲಿ ಹಚ್.ವಿ.ವೆಂಕಟೇಶ್ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ನಂತರ...
ಅನಕ್ಷರಸ್ಥ ತಾಯಿ ನೀಡಿದ ಅನರ್ಘ್ಯ ರತ್ನ
ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ತುಮಕೂರು, ಡಾ.ಸಿ.ಸೋಮಶೇಖರ ಅಭಿಮಾನಿ ಬಳಗ,ಬೆಂಗಳೂರು ಸಪ್ನ ಬುಕ್ ಹೌಸ್,ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಸಿ.ಸೋಮಶೇಖರ ಆತ್ಮ ಕಥನ "ನೀ ನೊಲಿದ ಬದುಕು" ಕೃತಿ ಲೋಕರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ದಿವ್ಯ...
ಪಾವಗಡದಲ್ಲಿ ಕಾಂಗ್ರೆಸ್ ಗೆಲ್ಲುವು: ನಿಖಿತ್ ರಾಜ್ ಮೌರ್ಯ
ವರದಿ :ಕುಮಾರ ನಾಗಲಾಪುರಪಾವಗಡ : ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆಗೆಲುತ್ತದೆ ಅದೇ ರೀತಿ ಪಾವಗಡದಲ್ಲೂ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ ಎಂದು ಕೆಪಿಸಿಸಿ ವಕ್ತರರಾದ ನಿಖಿತ್ ರಾಜ್ ಮೌರ್ಯ ಹೇಳಿದರು.ಪಟ್ಟಣದಲ್ಲಿ ಇಂದು...
ನಿನೊಲಿದ ಬದುಕು ಕೃತಿ ಬಿಡುಗಡೆ
ನಾಳೆ ತುಮಕೂರಿನಲ್ಲಿ ನಿನೊಲಿದ ಬದುಕು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ವಪ್ನ ಬುಕ್ ಹೌಸ್ ಇವರ ಸಹಯೋಗದಲ್ಲಿ ಡಾ. ಸಿ ಸೋಮಶೇಖರ್ ಅವರ ಅಭಿಮಾನಿ ಬಳಗ ಪುಸ್ತಕ ಬಿಡುಗಡೆ...