Publicstory. in
ತುಮಕೂರು: ಲಾಕ್ ಡೌನ್ ನಿಂದಾಗಿ ಮುಂದೂಡಲ್ವಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ಜುಲೈ.4ವರೆಗೆ ಹಾಗೂ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ತಿಳಿಸಿದ್ದರು.
ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
ವಿಷಯವಾರು ಪರೀಕ್ಷಾ ದಿನಾಂಕ ಈ ಕೆಳಕಂಡಂತಿದೆ.
- ಜೂನ್ 25 – ಇಂಗ್ಲೀಷ್/ಕನ್ನಡ(ದ್ವಿತೀಯ ಭಾಷೆ)
- ಜೂನ್ 27 – ಗಣಿತ ಪರೀಕ್ಷೆ
- ಜೂನ್ 29 – ವಿಜ್ಞಾನ
- ಜುಲೈ 1 – ಸಮಾಜ ವಿಜ್ಞಾನ
- ಜುಲೈ 2 – ಕನ್ನಡ (ಪ್ರಥಮ ಭಾಷೆ)
- ಜುಲೈ 3 – ಹಿಂದಿ (ತೃತೀಯ ಭಾಷೆ)
ಇದನ್ನೂ ಓದಿ
5 ತಿಂಗಳು ಆಟ ಆಡಿ ಸಿಕ್ಕಿ ಬಿದ್ದ ಚಿರತೆ