Publicstory. in
Mangalore: ಕಾಸರಗೋಡಿನ ಪತ್ರಕರ್ತನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ
ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ನಿಗಾ ಅವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
ಎ.19ರಂದು ವಾಹಿನಿ ಪತ್ರಕರ್ತ ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು.
ಜಿಲ್ಲಾಧಿಕಾರಿ ಅವರ ಗನ್‍ಮ್ಯಾನ್ ಸಹ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ಇವರ ಗಂಟಲ ದ್ರವ ತಪಾಸಣೆಗೆ ರವಾನೆ
ವರದಿಗಾಗಿ ಕಾಯುತ್ತಿರುವ ಕಾಸರಗೋಡು ಜಿಲ್ಲಾಡಳಿತ.
ಖಾಸಗಿ ಶಾಲೆ ಶುಲ್ಕ ಹೆಚ್ಚಳಕ್ಕೆ ಬ್ರೇಕ್
ತುಮಕೂರು: ಖಾಸಗಿ ಶಾಲೆಗಳಿಗೆ ಸರ್ಕಾರ ಎಚ್ಚರಿಕೆ.
ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸುವಂತಿಲ್ಲ
ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ.
ಶುಲ್ಕ ಹೆಚ್ಚಳ ಮಾಡದಂತೆ ಸುತ್ತೋಲೆ ಹೊರಡಿಸಿ
ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ
ಮೇ 4ರ ಬಳಿಕ ಮತ್ತಷ್ಟು ಅನ್‍ಲಾಕ್
ತುಮಕೂರು: ಸೋಮವಾರ ಬಳಿಕ ಮತ್ತಷ್ಟು ರಿಲೀಫ್ ಸಿಗಲಿದೆ.
ಕೇಂದ್ರ ಗೃಹ ಸಚಿವಾಲಯ ಟ್ವೀಟ್ ಮಾಡಿದೆ.
ಮೇ 3ರಕ್ಕೆ 2ನೇ ಹಂತ ಲಾಕ್ ಡೌನ್ ಅಂತ್ಯವಾಗಲಿದೆ.
ಮೇ 4ರಿಂದ ಹಲವು ವಲಯಗಳಿಗೆ ರಿಲೀಫ್ ನೀಡಲಾಗುವುದು.
ಸೋಂಕಿಲ್ಲದ ಜಿಲ್ಲೆಗಳಲ್ಲಿ ಮತ್ತಷ್ಟು ವಿನಾಯಿತಿ ನೀಡಲಾಗುವುದು.
ಮೇ 3ರ ಬಳಿಕ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗುವುದು ಎಂದು
ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಒಂದೇ ದಿನ 390 ಮಂದಿಯಲ್ಲಿ ಕೊರೊನಾ ಗೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರವೂ ನಿಟ್ಟುಸಿರು ಬಿಟ್ಟ ಜನತೆ.
248 ಮಂದಿಯ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
12 ಮಂದಿಯ ಮೇಲೆ ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು.
1859 ಮಂದಿ ಫೀವರ್ ಕ್ಲೀನಿಕ್‍ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 33,062ಕ್ಕೇರಿಕೆ
ತುಮಕೂರು: ಕಳೆದ 24 ಗಂಟೆಯಲ್ಲಿ 1,702 ಜನರಿಗೆ ಸೋಂಕು.
ಈವರೆಗೂ ಕೊರೊನಾಗೆ 1,079 ಮಂದಿ ಬಲಿ.
24 ಗಂಟೆಯಲ್ಲಿ ಕೊರೊನಾಗೆ 71 ಮಂದಿ ಬಲಿ
ದೇಶದಲ್ಲಿ ಈವರೆಗೂ 8,437 ಮಂದಿ ಗುಣಮುಖ.
ನಿನ್ನೆ ಒಂದೇ ದಿನ 637 ಜನ ಗುಣಮುಖ ರಾಗಿದ್ದಾರೆ.