ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕೆಯಿಂದ ಪಾವಗಡದಲ್ಲಿ ಸೋಮವಾರ ಸಂತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ ಮೊಹಮದ್ ಇಮ್ರಾನ್ ಪಟ್ಟಣದ 800 ಕುಟುಂಬಗಳಿಗೆ ತರಕಾರಿ ವಿತರಿಸಿದರು. ಮಾಜಿ ಪುರಸಭೆ ಅಧ್ಯಕ್ಷ ಮೊಹಮ್ಮದ್ ಫಜಲುಲ್ಲಾ, ಪುರಸಭೆ ಸದಸ್ಯ ಮಣಿ, ಮಹಮ್ಮದ್ ಜಾವೀದ್ ,ಅರುಣ್ ಕುಮಾರ್, ಶಿವಪ್ಪ , ರಂಗಸ್ವಾಮಿ, ನಾಗೇಂದ್ರ ,ಕಾರ್ತಿಕ್ ತರಕಾರಿ ವಿತರಿಸುವ ಕೆಲಸದಲ್ಲಿ ಭಾಗವಹಿಸಿದ್ದರು.
Recent Comments
on ಗುರು
on ಕೊಳಲ ಕರೆ
on ಕೊಳಲ ಕರೆ
on ಕೋರೋಣ
on ಸರಗಳವು
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…

