ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 25 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 453 ಕ್ಕೆ ತಲುಪಿದೆ.
ತುಮಕೂರಿನಲ್ಲಿ 12 ಮಂದಿಗೆ, ಶಿರಾ 6, ಪಾವಗಡ 3, ಕುಣಿಗಲ್ 1, ಮಧುಗಿರಿ 1, ತಿಪಟೂರು 1, ಗುಬ್ಬಿ ಒಬ್ಬರಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ.