Publicstory. in
Tumkuru: ಮಂಡ್ಯದ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಕುಂದಾಪುರ ನಂಟು ದೃಢಪಟ್ಟಿದೆ.
ಪ್ರಯಾಣದ ಮಧ್ಯೆ ಕುಂದಾಪುರ ಪೆಟ್ರೋಲ್ ಬಂಕ್‍ನಲ್ಲಿ ಸ್ನಾನ. ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್.
ಪೆಟ್ರೋಲ್ ಬಂಕ್ ಪತ್ತೆ ಹಚ್ಚಿದ ಪೆÇಲೀಸರು
ಕುಂದಾಪುರದ ತೆಕ್ಕಟ್ಟೆ ಪೆಟ್ರೋಲ್ ಬಂಕ್‍ನಲ್ಲಿ ವಿಶ್ರಾಂತಿ ಪಡೆದಿದ್ದ.
ಕುಂದಾಪುರದ ಸಂಪರ್ಕಿತರು ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಂಪೂರ್ಣ ಸೀಲ್
ಪ್ರಯಾಣ ಮಧ್ಯೆ ಕುಂದಾಪುರಕ್ಕೆ ಬಂದಿದ್ದ,
ತೆಕ್ಕಟ್ಟೆಯಲ್ಲಿ ಸ್ನಾನ,ತಿಂಡಿಗೆಂದು ಇಳಿದಿದ್ದ ಎಂದು ತಿಳಿದು ಬಂದಿದೆ.
ಸೋಂಕಿತ ವ್ಯಕ್ತಿ
ಟಿಫನ್ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು. ಪೆಟ್ರೋಲ್ ಬಂಕ್‍ನ್ನು ಸೀಲ್ ಮಾಡಿದ ಉಡುಪಿ ಜಿಲ್ಲಾಧಿಕಾರಿ
ಗಣೇಶ್ ಪೆಟ್ರೋಲಿಯಂನ ಸಿಬ್ಬಂದಿ ಕ್ವಾರಂಟೈನ್‍ಗೆ ಶಿಫ್ಟ್.
ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪೆಟ್ರೋಲ್ ಬಂಕ್ ಇದಾಗಿದೆ.
ದೇಶದಲ್ಲಿ ಮುಂದುವರಿದ ಕೊರೊನಾ ಅರ್ಭಟ
ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 934ಕ್ಕೇರಿಕೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,435ಕ್ಕೇರಿಕೆ.
ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ.
ಕಳೆದ 24 ಗಂಟೆಗಳಲ್ಲಿ 62 ಮಂದಿ ಮಹಾಮಾರಿಗೆ ಬಲಿ.
ಮಹಾರಾಷ್ಟ್ರ ಒಂದು ರಾಜ್ಯದಲ್ಲೇ 8,590 ಮಂದಿಗೆ ಸೋಂಕು.
ಈಗಾಗಲೇ 1,282 ಮಂದಿ ಗುಣಮುಖ
ಗುಜರಾತ್ ರಾಜ್ಯದಲ್ಲಿ 3,548 ಮಂದಿಯಲ್ಲಿ ಸೋಂಕು ಪತ್ತೆ.
162 ಮಂದಿ ಬಲಿ, 394 ಮಂದಿ ಆಸ್ಪತ್ರೆಯಿಂದ ಗುಣಮುಖ
ದೆಹಲಿಯಲ್ಲಿ 3,108 ಮಂದಿಯಲ್ಲಿ ಸೋಂಕು ಪತ್ತೆ.
54 ಮಂದಿ ಸೋಂಕಿತರು ಸಾವು, 877 ಮಂದಿ ಗುಣಮುಖ.
ದೇಶದಲ್ಲಿ ಈವರೆಗೆ 6,868 ಮಂದಿ ಸೋಂಕಿನಿಂದ ಗುಣಮುಖ.
ದೇಶದಲ್ಲಿ ಈವರೆಗೂ 21,632 ಸೊಂಕು, ಚಿಕಿತ್ಸೆ ಮುಂದುವರಿಕೆ.