Saturday, July 20, 2024
Google search engine
Homeಜಸ್ಟ್ ನ್ಯೂಸ್ಕೊರೊನಾ ಹಿನ್ನೆಲೆ: ವಕೀಲರು ಕೋಟು, ಗೌನು ಧರಿಸುವಂತಿಲ್ಲ

ಕೊರೊನಾ ಹಿನ್ನೆಲೆ: ವಕೀಲರು ಕೋಟು, ಗೌನು ಧರಿಸುವಂತಿಲ್ಲ

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು , ಅಧೀ‌ನ ನ್ಯಾಯಾಲಯಗಳ ನ್ಯಾಯಾಧೀಶಕರು, ವಕೀಲರು ಹಾಗೂ ಕೋಟು , ಗೌನ್ ಧರಿಸುವ ಅಗತ್ಯ ಇಲ್ಲ ಎಂದು‌ ಬಿಸಿಐ ಹೇಳಿದೆ.

ಕೊರೊನಾ‌ ಹಿನ್ನೆಲೆಯಲ್ಲಿ ಕೆಲವು ದಿನಗಳವರೆಗೆ ಅಥವಾ ಮುಂದಿನ ಆದೇಶ ಇರುವವರಿಗೆ ಇದು ಜಾರಿಯಲ್ಲಿರುತ್ತದೆ.

ವಕೀಲರು ಬಿಳಿ ಅಂಗಿ , ಮಹಿಳಾ ವಕೀಲರು ಬಿಳಿ ಸ್ಯಾರಿ ಧರಿಸಬೇಕು. ಕೋಟು ಹಾಗೂ ಗೌನ್ ಧರಿಸುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ . ಹೀಗಾಗಿ ದೇಶದಲ್ಲಿ ಈ ಆರೋಗ್ಯ ತುರ್ತು ಪರಿಸ್ಥಿತಿ ಅಂತ್ಯವಾಗುವವರೆಗೆ ಇಲ್ಲವೇ , ಮುಂದಿನ ಆದೇಶದವರೆಗೆ ವಿಡಿಯೋ ಕಾನ್ಫರೆನ್ಸ್ ‌ ಮೂಲಕ ನಡೆಯುವ ಕಲಾಪದ ವೇಳೆ ಇವುಗಳನ್ನು ಧರಿಸಬಾರದು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?