ದೆಹಲಿ: ಚೀನಾ ಗಡಿಯಲ್ಲಿ ಸಂದಿಘ್ಧ ಪರಿಸ್ಥಿತಿ ಮುಂದುವರೆಯುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 19 ಕ್ಕೆ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಈ ಬಗ್ಗೆ PMO ಕಛೇರಿ ಟ್ವಿಟ್ ಮೂಲಕ ತಿಳಿಸಿದೆ
ಭಾರತ- ಚೀನಾ ಗಡಿ ಸಂಘರ್ಷ ದ ಹಿನ್ನಲೆ ಯಲ್ಲಿ ಜೂನ್ 19 ರಂದು ಸಂಜೆ 5 ಕ್ಕೆ ವಿಡಿಯೋ ಕಾನ್ಫರೆನ್ಸ ಮೂಲಕ ಸಭೆ ನೆಡೆಯಲಿದೆ ಎಂದು ಮೂಲಗಳು ತಿಳಿಸಿವೆ.