ಡಾII ಬೆಸಗರಹಳ್ಳಿ ರಾಮಣ್ಣ ಅವರು ಡಾII ರಜನಿ ಅವರಿಗೆ ಕನ್ನಡ ಭಾಷೆಯ ಮೇಲೆ ಇರುವ ಹಿಡಿತವನ್ನು ಮೊದಲು ಗಮನಿಸಿ ಸಣ್ಣ ಕಥೆ ಬರೆಯಲು ಸೂಚಿಸಿದರು. ಅದರಂತೆ ಹೆಚ್ .ಎಲ್ . ಕೇಶವ ಮೂರ್ತಿಯವರ ಪತ್ರಿಕೆಗೆ ತುಂಬಾ ವರುಷಗಳ ಕಾಲ ಪ್ರತೀ ಭಾನುವಾರ ತಮ್ಮ ಅನುಭವಗಳನ್ನೇ ಸಣ್ಣ ಕಥೆಯಾಗಿಸಿದರು. ಅವು ಬಹಳ ಜನಪ್ರಿಯ ವಾಗಿದ್ದವು. ಡಾII ಬೆಸಗರಹಳ್ಳಿ ರಾಮಣ್ಣ ಅವರನ್ನು ತಮ್ಮ ಗುರು ಎಂದೇ ಹೇಳುತ್ತಾರೆ ಡಾII ರಜನಿ. ಸಾಹಿತ್ಯದ ಮೇಲೆ ಓಲವು ಮೂಡಿಸಿದವರು ಮತ್ತು ಮಂಡ್ಯ ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರೇರೆಪಣೆ ಅವರೇ ಎಂದು ಕೂಡ ಹೇಳುತ್ತಾರೆ.
ಚಿತ್ರ-ಚಿತ್ತ: ರಜನಿ ಕವನಗಳು
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on