ತುಮಕೂರು: ದಾವಣಗೆರೆ ಸಂಸದರಾದ ಸಿದ್ದೇಶ್ ಅವರ ಪುತ್ರಿ ಅಶ್ವಿನಿ ಅವರು ಗಯಾನ ದೇಶದಿಂದ ಬಂದ ಬಳಿಕ ಕರೊನಾ ದೃಢಪಟ್ಟಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಂದಿದ್ದು ಕರೊನಾ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ದಾವಣಗೆರೆ ಸಂಸದರ ಪುತ್ರಿ ಕರೊನಾ ಗುಣಮುಖರಾದ ಬಳಿಕ ಹೇಳಿದ್ದೇನು?

Related tags :
Comment here