Thursday, April 18, 2024
Google search engine
Homeಜಸ್ಟ್ ನ್ಯೂಸ್ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ

ತುಮಕೂರು: ‘ಬಹುರೂಪಿ’ ಪ್ರಕಾಶನದಿಂದ
ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ
ಪೌರತ್ವ (ತಿದ್ದುಪಡಿ) ಕಾಯಿದೆ -2019 ರ ಬಗ್ಗೆ ಸಮಗ್ರ ಒಳನೋಟವನ್ನು ಕೊಡುವ ಕೃತಿ ಮಾರಾಟಕ್ಕೆ ಸಿದ್ಧವಾಗಿದೆ.

ಖ್ಯಾತ ಸಾಮಾಜಿಕ ಚಿಂತಕರಾದ ರಾಜಾರಾಂ ತಲ್ಲೂರು ಅವರು
ಪ್ರಶ್ನೆ-ಉತ್ತರ ಮಾದರಿಯಲ್ಲಿ ಸರಳವಾಗಿ
ಈ ಕಾಯಿದೆಯ ಬಗೆಗಿನ ಎಲ್ಲಾ ಮಾಹಿತಿ ನೀಡಿದ್ದಾರೆ.

ಕೃತಿಯ ಮುಖಬೆಲೆ 50 ರೂ. ಇದಕ್ಕೆ ಸೂಕ್ತ ರಿಯಾಯಿತಿ ಇದೆ.

ನಿಮಗೆ ಎಷ್ಟು ಪ್ರತಿಗಳು ಬೇಕು ಎನ್ನುವುದನ್ನು ಈ ನಂಬರ್ ಗೆ 7019182729 ವಾಟ್ಸ್ ಆಪ್ ಮಾಡಬೇಕು ‌ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?